ಅಪರಾಧ
ಬೇರೊಬ್ಬಳನ್ನು ಮದುವೆ ಆದ ಪ್ರಿಯಕರನ ಮೇಲಿನ ಸಿಟ್ಟಿಗೆ 21 ಹುಸಿಬಾಂಬ್ ಬೆದರಿಕೆ ಹಾಕಿದ ಮಹಿಳಾ ಟೆಕ್ಕಿ!
ಪ್ರೀತಿ ಇನ್ನೊಂದು ಮುಖ ದ್ವೇಷ ಅನ್ನೋ ಮಾತಿದೆ. ಆದರೆ ಅದು ಎಷ್ಟು ವಿಕೋಪಕ್ಕೆ ತಿರುಗುತ್ತದೆ ಅಂದರೆ ಜೀವ ಹಾನಿ ಆಗುವವರೆಗೂ ತಲುಪುತ್ತದೆ. ಆದರೆ ಪ್ರಿಯಕರ ಮತ್ತು ಪ್ರೇಮಿ ನಡುವೆ ಇರಬೇಕಿದ್ದ ಈ ಜಗಳ, ಮನಸ್ತಾಪ, ಸಿಟ್ಟು, ಕೋಪ, ದ್ವೇಷ ಇಡೀ ದೇಶವೇ…
