ಆರ್ ಸಿಬಿ ನಂತರ ಮಾರಾಟಕ್ಕೆ ಮುಂದಾದ ಮತ್ತೊಂದು ಐಪಿಎಲ್ ಫ್ರಾಂಚೈಸಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾರಾಟಕ್ಕೆ ಮುಂದಾದ ಬೆನ್ನಲ್ಲೇ ಐಪಿಎಲ್ ನ ಮತ್ತೊಂದು ಫ್ರಾಂಚೈಸಿ ಕೂಡ ಮಾರಾಟಕ್ಕೆ ಸಜ್ಜಾಗಿದೆ. ಹೌದು ಆರ್ ಸಿಬಿ ತಂಡ 2 ಶತಕೋಟಿ ಡಾಲರ್ ಗೆ ಫ್ರಾಂಚೈಸಿ ಮಾರಾಟಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ತಂಡ…
