Tuesday, 17 November 2026 — Kannadavahini
BREAKING NEWS
ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು

Tag: japan

earthquack
ದೇಶ

ಜಪಾನ್ ನಲ್ಲಿ 7.5 ತೀವ್ರೆತೆಯ ಭೂಕಂಪನ; ಅಪ್ಪಳಿಸಿದ 80 ಸೆಂ.ಮೀ. ಎತ್ತರದ ಸುನಾಮಿ

ಟೋಕಿಯೊ: ಉತ್ತರ ಜಪಾನ್ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 80 ಸೆಂಟ್ ಮೀಟರ್ ಎತ್ತರದ ಸುನಾಮಿ ಅಲೆಗಳು ಕಾಣಿಸಿಕೊಂಡಿದೆ. ಜಪಾನ್ ಹವಾಮಾನ ಸಂಸ್ಥೆ ಸ್ಯಾನ್ರಿಕು ಕರಾವಳಿಯಲ್ಲಿ ಭಾನುವಾರ ಸಂಜೆ 4:53ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ ಎಂದು…

note
ದೇಶ

ಜಪಾನ್‌ ಹಿಂದಿಕ್ಕಿ ವಿಶ್ವದ 4ನೇ ಆರ್ಥಿಕ ದೇಶವಾಗಿ ಹೊರಹೊಮ್ಮಿದ ಭಾರತ: ಕೇಂದ್ರ ಘೋಷಣೆ

4.18 ಟ್ರೆಲಿಯನ್‌ ಅಮೆರಿಕನ್‌ ಡಾಲರ್‌ ಆರ್ಥಿಕತೆ ಸಾಧಿಸುವ ಮೂಲಕ ಜಪಾನ್‌ ಹಿಂದಿಕ್ಕಿದ ಭಾರತ ವಿಶ್ವದ ನಾಲ್ಕನೇ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಮಂಗಳವಾರ ಕೇಂದ್ರ ಸರ್ಕಾರ ಮಾಧ್ಯಮ ಪ್ರಕಟಣೆ ಮೂಲಕ ಭಾರತ 4ನೇ ಆರ್ಥಿಕ ದೇಶವಾಗಿ ಹೊರಹೊಮ್ಮಿರುವುದಾಗಿ…

Russia Earthquake
ವಿದೇಶ

Russia Earthquake ರಷ್ಯಾ, ಜಪಾನ್ ನಂತರ ಅಮೆರಿಕಕ್ಕೂ ಕಾಲಿಟ್ಟ ಸುನಾಮಿ: 30 ರಾಷ್ಟ್ರಗಳಿಗೆ ಎಚ್ಚರಿಕೆ

ರಷ್ಯಾದ ಕಾಮ್ಚಟ್ಕಾದಲ್ಲಿ ಸಂಭವಿಸಿದ 8.8 ತೀವ್ರತೆಯ ಪ್ರಬಲ ಭೂಕಂಪನದಿಂದ ಸೃಷ್ಟಿಯಾದ ಸುನಾಮಿ ಅಲೆಗಳು ರಷ್ಯಾ, ಜಪಾನ್ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾಗೆ ಅಪ್ಪಳಿಸಿದ್ದು, 30 ರಾಷ್ಟ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಹೊಕಾಯ್ಡೊ ದ್ವೀಪದಿಂದ ಸುಮಾರು 250 ಕಿ.ಮೀ.…

russia erathquack
ವಿದೇಶ

ರಷ್ಯಾದಲ್ಲಿ 8.8 ತೀವ್ರತೆಯ ಭೂಕಂಪನ: ರಷ್ಯಾ, ಜಪಾನ್ ಗೆ ಅಪ್ಪಳಿಸಿದ ಸುನಾಮಿ!

ರಷ್ಯಾದ ಕಾಮ್ಚಟ್ಕಾದಲ್ಲಿ ಸಂಭವಿಸಿದ 8.8 ತೀವ್ರತೆಯ ಪ್ರಬಲ ಭೂಕಂಪನದಿಂದ ಸೃಷ್ಟಿಯಾದ ಸುನಾಮಿ ಅಲೆಗಳು ರಷ್ಯಾ ಮತ್ತು ಜಪಾನ್ ಕಡಲ ತೀರಗಳಿಗೆ ಅಪ್ಪಳಿಸಿದೆ. ಹೊಕಾಯ್ಡೊ ದ್ವೀಪದಿಂದ ಸುಮಾರು 250 ಕಿ.ಮೀ. ದೂರದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 8.8 ತೀವ್ರತೆ…

blood
ಆರೋಗ್ಯ

ಜಪಾನ್ ವಿಜ್ಞಾನಿಗಳಿಂದ ರಕ್ತ ಕ್ರಾಂತಿ: ಸೋಂಕಿಲ್ಲ, ಕೆಡದ ಕೃತಕ ರಕ್ತ ಅಭಿವೃದ್ಧಿ!‌

ಟೋಕಿಯೊ: ಗುಂಪು ಹೊಂದಾಣಿಕೆ ಅಗತ್ಯವಿಲ್ಲ, ಸೋಂಕಿನ ಯಾವುದೇ ಅಪಾಯವಿಲ್ಲ, ತಿಂಗಳುಗಟ್ಟಲೆ ಇಟ್ಟರೂ ಕೆಡುವುದಿಲ್ಲ. ಅಂತಹ ಕೃತಕ ರಕ್ತವನ್ನು ಜಪಾನ್‌ನ ಸಂಶೋಧಕರು ಕೃತಕ ರಕ್ತವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಜಾಗತಿಕವಾಗಿ ರಕ್ತದ ಕೊರತೆಯನ್ನು ಕೊನೆಗೊಳಿಸುವ ಮತ್ತು ತುರ್ತು ಪರಿಸ್ಥಿತಿಗಳನ್ನು, ವಿಶೇಷವಾಗಿ ಸಾಮೂಹಿಕ ಸಾವುನೋವುಗಳು ಮತ್ತು…

earthquack
ವಿದೇಶ

ಜಪಾನ್ ನಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

ದ್ವೀಪರಾಷ್ಟ್ರ ಜಪಾನ್ ನ ಹೊಕೈಡೊದಲ್ಲಿ ಶನಿವಾರ ಮಧ್ಯಾಹ್ನ 6.1 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಹವಾಮಾನ ಇಲಾಖೆ ಸುನಾಮಿ ಎಚ್ಚರಿಕೆ ನೀಡಿದೆ. ಜಪಾನ್ ನ ಪೂರ್ವ ಕರಾವಳಿಯ ಹೊಕೈಡೊದಲ್ಲಿ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ. ಹವಾಮಾನ ಇಲಾಖೆ…

ವಿದೇಶ

ಅಂತ್ಯ ಸಂಸ್ಕಾರಕ್ಕೆ ಹಣ ಖರ್ಚು ಮಾಡಲು ಇಷ್ಟವಿಲ್ಲದೇ ತಂದೆ ಶವ 2 ವರ್ಷ ಮುಚ್ಚಿಟ್ಟಿದ್ದ ಮಗ!

ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲದೇ ರೆಸ್ಟೋರೆಂಟ್ ಮಾಲೀಕ ತನ್ನ ತಂದೆಯ ಶವವನ್ನು ವಾರ್ಡ್ ರೋಬ್ ನಲ್ಲಿ 2 ವರ್ಷಗಳ ಕಾಲ ಮುಚ್ಚಿಟ್ಟಿದ್ದ ಘಟನೆ ಜಪಾನ್ ನಲ್ಲಿ ನಡೆದಿದೆ. 56 ವರ್ಷದ ನೊಬುಕಿನೊ ಸುಜುಕಿ 2023 ಜನವರಿಯಲ್ಲಿ ಮೃತಪಟ್ಟ 86 ವರ್ಷದ ಸುಜುಕಿ ಶವವನ್ನು…

nobel prize 2024
ತಾಜಾ ಸುದ್ದಿ

BREAKING ಜಪಾನ್ ನ ನಿಹಾನ್ ಹಿಡಾಂಕ್ಯೊಗೆ ಒಲಿದ ನೋಬೆಲ್ ಶಾಂತಿ ಪ್ರಶಸ್ತಿ

ಪರಮಾಣು ಮುಕ್ತ ಜಗತ್ತು ಪ್ರತಿಪಾದಿಸಿ ಜಾಗತಿಕ ಮಟ್ಟದಲ್ಲಿ ಶಾಂತಿ ಸುವ್ಯವಸ್ಥೆಗೆ ಹೋರಾಟ ನಡೆಸುತ್ತಿರುವ ಜಪಾನ್ ನ ನಿಹಾನ್ ಹಿಂಡಾಕ್ಯೊ ಸಂಸ್ಥೆಗೆ ನೋಬೆಲ್ ಶಾಂತಿ ಪ್ರಶಸ್ತಿ ಒಲಿದಿದೆ. ಹಿರೊಶಿಮಾ ಮತ್ತು ನಾಗಸಾಕಿಯಲ್ಲಿ ಪರಮಾಣು ದಾಳಿಯಿಂದ ಸಂತ್ರಸ್ತರ ನೆರವಿಗೆ ತಳಮಟ್ಟದಲ್ಲಿ ಶ್ರಮ ವಹಿಸುತ್ತಿರುವ ನಿಹಾನ್…

Japanese
ತಾಜಾ ಸುದ್ದಿ

ಈತ 12 ವರ್ಷದಿಂದ ಇಡೀ ದಿನ ಮಲಗೋದು ಬರೀ 30 ನಿಮಿಷ ಮಾತ್ರ ಅಂತೆ!

ಜಪಾನ್ ನ ಈ ಉದ್ಯಮಿ ದಿನಕ್ಕೆ 30 ನಿಮಿಷ ಅಷ್ಟೇ ದಿನ ಮಾಡೋದಂತೆ. ಅದು ಒಂದು ದಿನ, ಎರಡು ದಿನ ಅಲ್ಲ ಬದಲಾಗಿ ಸತತ 12 ವರ್ಷಗಳಿಂದ ಈ 30 ನಿಮಿಷಕ್ಕಿಂತ ಹೆಚ್ಚು ನಿದ್ದೆಯನ್ನೇ ಮಾಡಿಲ್ಲವಂತೆ! ಪಶ್ಚಿಮ ಜಪಾನ್ ನ ಹ್ಯುಗೊ…

kannada vahini Earthquake
Uncategorized

ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ

ದ್ವೀಪರಾಷ್ಟ್ರ ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಗುರುವಾರ ತಡರಾತ್ರಿ ಪ್ರಬಲ ಭೂಕಂಪನ ಸಂಭವಿಸಿದ್ದು, ಸಾಮಾನ್ಯ ಭೂಕಂಪನಕ್ಕಿಂತ ಇದು ದೊಡ್ಡ ಪ್ರಮಾಣದ ಭೂಕಂಪನವಾಗಿದೆ ಎಂದು ಭೂವಿಜ್ಞಾನ ತಜ್ಞರು ಹೇಳಿದ್ದಾರೆ. 2011ರ ನಂತರ ಸಂಭವಿಸಿದ ರಿಕ್ಟರ್…