ರಾಜ್ಯ
ಭಿಕ್ಷೆ ಬೇಡಿದ ದುಡ್ಡಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ 60,000 ರೂ. ಮೌಲ್ಯದ ಬಟ್ಟೆ ಉಡುಗೊರೆ ನೀಡಿದ ಮಂಗಳಮುಖಿ
ಭಿಕ್ಷೆ ಬೇಡಿ ಉಳಿತಾಯ ಮಾಡಿದ ದುಡ್ಡಲ್ಲಿ 60 ಸಾವಿರ ರೂ.ಮೌಲ್ಯದ ಬಟ್ಟೆಗಳಲ್ಲಿ ಮಂಗಳಮುಖಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಡುಗೊರೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಎರಡು ಸರ್ಕಾರಿ ಶಾಲೆಯ 150 ಮಕ್ಕಳಿಗೆ ಮಂಗಳಮುಖಿ ರಾಜಮ್ಮ ಹೊಸ ಬಟ್ಟೆಗಳನ್ನು…
