ಬುಲೆಟ್ ಟ್ರೈನ್ ಉತ್ತಮವೋ? ಹೈಡ್ರೋಜನ್ ರೈಲು ಶ್ರೇಷ್ಠವೋ? ಇಲ್ಲಿದೆ ಪೂರ್ಣ ವಿಮರ್ಶೆ
ವಿಶ್ವದ ಅತೀ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶಗಳಲ್ಲಿ ಒಂದಾಗಿರುವ ಭಾರತದಲ್ಲಿ ರೈಲ್ವೇ ಕ್ರಾಂತಿ ಆರಂಭವಾಗಿದೆ. ಹಳೆಯ ಕಾಲದ ರೈಲುಗಳು ಮೂಲೆ ಸೇರುತ್ತಿದ್ದು, ಅತ್ಯಾಧುನಿಕ ಹಾಗೂ ತಂತ್ರಜ್ಞಾನ ಆಧರಿತ ರೈಲುಗಳು ಓಡಲು ಆರಂಭಿಸಿವೆ. ವಂದೇ ಭಾರತ್ ರೈಲುಗಳ ನಂತರ ಇದೀಗ ಭಾರತದಲ್ಲಿ…
