ಭಾರತದಿಂದ ಗಂಟೆಗೆ 24,140 ಕಿ.ಮೀ. ವೇಗದ ಹೈಪರ್ ಸಾನಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ!
ಅತ್ಯಂತ ವೇಗವಾಗಿ ಚಿಮ್ಮುವ ಹೈಪರ್ ಸಾನಿಕ್ ದೂರಗಾಮಿ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ. ಡಿಆರ್ ಡಿಒ ಮತ್ತು ಕೆಲವು ಸಂಸ್ಥೆಗಳ ಜೊತೆ ಕೈ ಜೋಡಿಸಿ ಅಭಿವೃದ್ಧಿಪಡಿಸಲಾದ ಹೈಪರ್ ಸಾನಿಕ್…
