ಮುಂಗಾರು ಒಂದು ವಾರ ವಿಳಂಬ: ರೈತರಿಗೆ ನಿರಾಸೆ
ನಿರೀಕ್ಷೆಗೂ ಮೊದಲೇ ಪ್ರವೇಶಿಸಬೇಕಿದ್ದ ಮುಂಗಾರು ಒಂದು ವಾರ ತಡವಾಗಿ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 26ರಂದು ಕೇರಳ ಪ್ರವೇಶಿಸಿದ ನಂತರ ಜೂನ್ 1ರಂದು ಕರ್ನಾಟಕವನ್ನು ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ…
