ಕ್ರೀಡೆ
ರೋಹನ್ ಬೋಪಣ್ಣ ಟೆನ್ನಿಸ್ ಅಕಾಡೆಮಿ ಜೊತೆ ಅಸೆಟ್ಸ್ ಸಹಭಾಗಿತ್ವ: ಜಾಗತಿಕ ಮಟ್ಟದ ಟೆನ್ನಿಸ್ ತಾರೆಗಳನ್ನು ರೂಪಿಸಲು 5 ವರ್ಷಒಪ್ಪಂದ
ಬೆಂಗಳೂರು: 7-7-2026- ಸಿಲಿಕಾನ್ ಸಿಟಿಯ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲೊಂದಾದ ಅಸೆಟ್ಸ್ ಸಂಸ್ಥೆಯು, ದೇಶದ ಖ್ಯಾತ ಟೆನ್ನಿಸ್ ಅಕಾಡೆಮಿಯಾದ ರೋಹನ್ ಬೋಪಣ್ಣ ಟೆನ್ನಿಸ್ ಅಕಾಡೆಮಿ (ಆರ್ ಬಿ ಟಿ ಎ) ಜೊತೆಗೆ ಐದು ವರ್ಷಗಳ ಅವಧಿಯ ಪಾಲುದಾರಿಕೆಯನ್ನು ಘೋಷಿಸಿದೆ. ಭಾರತದಲ್ಲಿ ಟೆನ್ನಿಸ್…
