ವಿದೇಶ
ಭಾರತ ಹೊರತುಪಡಿಸಿ ಪರಿಷ್ಕೃತ ಸುಂಕ ಪಟ್ಟಿ ಬಿಡುಗಡೆ ಮಾಡಿದ ಅಮೆರಿಕ: 69 ದೇಶಗಳ ಪಟ್ಟಿ ಇಲ್ಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ವಿದೇಶಗಳ ಮೇಲೆ ಹೇರಿದ್ದ ಸುಂಕದ ಪರಿಷ್ಕೃತ ಪಟ್ಟಿಗೆ ಸಹಿ ಹಾಕಿದ್ದಾರೆ. ಈ ಬಾರಿ ಸರಕು-ಸಾಗಾಣೆ ಮೇಲೆ ವಿಧಿಸಿದ್ದ ಅತ್ಯಧಿಕ ಆಮದು ಸುಂಕದಲ್ಲಿ ಕಡಿತ ಮಾಡಿದ್ದರೆ, ಸ್ನೇಹಿತ ರಾಷ್ಟ್ರ ಭಾರತದ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.…
