Tuesday, June 30, 2026
Google search engine
Homeವಿದೇಶಭಾರತ ಹೊರತುಪಡಿಸಿ ಪರಿಷ್ಕೃತ ಸುಂಕ ಪಟ್ಟಿ ಬಿಡುಗಡೆ ಮಾಡಿದ ಅಮೆರಿಕ: 69 ದೇಶಗಳ ಪಟ್ಟಿ ಇಲ್ಲಿದೆ.

ಭಾರತ ಹೊರತುಪಡಿಸಿ ಪರಿಷ್ಕೃತ ಸುಂಕ ಪಟ್ಟಿ ಬಿಡುಗಡೆ ಮಾಡಿದ ಅಮೆರಿಕ: 69 ದೇಶಗಳ ಪಟ್ಟಿ ಇಲ್ಲಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ವಿದೇಶಗಳ ಮೇಲೆ ಹೇರಿದ್ದ ಸುಂಕದ ಪರಿಷ್ಕೃತ ಪಟ್ಟಿಗೆ ಸಹಿ ಹಾಕಿದ್ದಾರೆ. ಈ ಬಾರಿ ಸರಕು-ಸಾಗಾಣೆ ಮೇಲೆ ವಿಧಿಸಿದ್ದ ಅತ್ಯಧಿಕ ಆಮದು ಸುಂಕದಲ್ಲಿ ಕಡಿತ ಮಾಡಿದ್ದರೆ, ಸ್ನೇಹಿತ ರಾಷ್ಟ್ರ ಭಾರತದ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಭಾರತ ಸ್ನೇಹಿತ ರಾಷ್ಟ್ರ ಆದರೆ ಈ ವಿಷಯದಲ್ಲಿ ಯಾವುದೇ ರಾಜೀ ಇಲ್ಲ ಎಂದು ಪುನರುಚ್ಚರಿಸಿರುವ ಡೊನಾಲ್ಡ್ ಟ್ರಂಪ್, ರಷ್ಯಾದೊಂದಿಗೆ ಶಸ್ತ್ರಾಸ್ತ್ರ ಹಾಗೂ ತೈಲ ಖರೀದಿಯಿಂದ ಹಿಂದೆ ಸರಿಯದ ಭಾರತದ ವಿರುದ್ಧ ಸುಂಕದ ಜೊತೆ ದಂಡ ವಿಧಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದೆ.

69 ದೇಶಗಳ ಮೇಲೆ ಶೇ.10ರಿಂದ 50ರವರೆಗೆ ಸುಂಕ ವಿಧಿಸಿದ್ದ ಡೊನಾಲ್ಡ್ ಟ್ರಂಪ್ ಪರಿಷ್ಕೃತ ಸುಂಕ ಪಟ್ಟಿಯಲ್ಲಿ ಶೇ.10ರಿಂದ 41ಕ್ಕೆ ಇಳಿಸಿದ್ದಾರೆ. ಸಿರಿಯಾ ಮೇಲೆ ಅತ್ಯಧಿಕ ಶೇ.41 ಹಾಗೂ ಕೆನಡಾ ಮೇಲೆ ಶೇ.35ರಷ್ಟು ಸುಂಕ ವಿಧಿಸಲಾಗಿದೆ.

ಭಾರತ ಮೇಲೆ ಶೇ.25 ಮತ್ತು ಬ್ರೆಜಿಲ್ ಮೇಲೆ ಶೇ.50ರಷ್ಟು ಸುಂಕ ವಿಧಿಸಿರುವ ಅಮೆರಿಕ, ಪಾಕಿಸ್ತಾನದ ಮೇಲೆ ವಿಧಿಸಿದ್ದ ಶೇ.29 ತೆರಿಗೆಯನ್ನು ಶೇ.19ಕ್ಕೆ ಇಳಿಸಿದ್ದಾರೆ. ಚೀನಾಗೆ ಆಗಸ್ಟ್ 12ರವರೆಗೆ ಗಡುವು ನೀಡಲಾಗಿದೆ.

ಹೊಸ ಸುಂಕ ಪಟ್ಟಿ ಇಲ್ಲಿದೆ

ದೇಶಗಳು ಮತ್ತು ಪ್ರಾಂತ್ಯಗಳ ಪರಸ್ಪರ ಸುಂಕ, ಹೊಂದಾಣಿಕೆ ಮಾಡಲಾಗಿದೆ

ಅಫ್ಘಾನಿಸ್ತಾನ 15%

ಅಲ್ಜೀರಿಯಾ 30%

ಅಂಗೋಲಾ 15%

ಬಾಂಗ್ಲಾದೇಶ 20%

ಬೊಲಿವಿಯಾ 15%

ಬೋಸ್ನಿಯಾ ಮತ್ತು ಹರ್ಜೆಗೋವಿನಾ 30%

ಬೋಟ್ಸ್ವಾನಾ 15%

ಬ್ರೆಜಿಲ್ 10%

ಬ್ರೂನಿ 25%

ಕಾಂಬೋಡಿಯಾ 19%

ಕ್ಯಾಮರೂನ್ 15%

ಚಾಡ್ 15%

ಕೋಸ್ಟಾರಿಕಾ 15%

ಕೋಟ್ ಡಿ`ಐವೊಯಿರ್ 15%

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ 15%

ಈಕ್ವೆಡಾರ್ 15%

ಈಕ್ವಟೋರಿಯಲ್ ಗಿನಿಯಾ 15%

ಯುರೋಪ್: ಕಾಲಮ್ 1 ಸುಂಕ ದರದ ಸರಕುಗಳು > 15% 0%

ಯುರೋಪ್: ಕಾಲಮ್ 1 ಸುಂಕ ದರದ ಸರಕುಗಳು < 15% 15% ಮೈನಸ್ ಕಾಲಮ್ 1 ಸುಂಕ ದರ

ಫಾಕ್ಲ್ಯಾಂಡ್ ದ್ವೀಪಗಳು 10%

ಫಿಜಿ 15%

ಘಾನಾ 15%

ಗಯಾನಾ 15%

ಐಸ್ ಲ್ಯಾಂಡ್ 15%

ಭಾರತ 25%

ಇಂಡೋನೇಷ್ಯಾ 19%

ಇರಾಕ್ 35%

ಇಸ್ರೇಲ್ 15%

ಜಪಾನ್ 15%

ಜೋರ್ಡಾನ್ 15%

ಕಜಕಿಸ್ತಾನ್ 25%

ಲಾವೋಸ್ 40%

ಲೆಸೊಥೊ 15%

ಲಿಬಿಯಾ 30%

ಲಿಚ್ಟೆನ್‌ಸ್ಟೈನ್ 15%

ಮಡಗಾಸ್ಕರ್ 15%

ಮಲಾವಿ 15%

ಮಲೇಷ್ಯಾ 19%

ಮಾರಿಷಸ್ 15%

ಮೊಲ್ಡೊವಾ 25%

ಮ್ಯಾನ್ಮಾರ್ (ಬರ್ಮಾ) 40%

ಮೊಜಾಂಬಿಕ್ 15%

ನಮೀಬಿಯಾ 15%

ನೌರು 15%

ನ್ಯೂಜಿಲೆಂಡ್ 15%

ನಿಕರಾಗುವಾ 18%

ನೈಜೀರಿಯಾ 15%

ಉತ್ತರ ಮ್ಯಾಸಿಡೋನಿಯಾ 15%

ನಾರ್ವೆ 15%

ಪಾಕಿಸ್ತಾನ 19%

ಪಪುವಾ ನ್ಯೂಗಿನಿಯಾ 15%

ಫಿಲಿಪೈನ್ಸ್ 19%

ಸೆರ್ಬಿಯಾ 35%

ದಕ್ಷಿಣ ಆಫ್ರಿಕಾ 30%

ದಕ್ಷಿಣ ಕೊರಿಯಾ 15%

ಶ್ರೀಲಂಕಾ 20%

ಸ್ವಿಟ್ಜರ್ಲೆಂಡ್ 39%

ಸಿರಿಯಾ 41%

ತೈವಾನ್ 20%

ಥೈಲ್ಯಾಂಡ್ 19%

ಟ್ರಿನಿಡಾಡ್ ಮತ್ತು ಟೊಬಾಗೊ 15%

ಟುನೀಶಿಯಾ 25%

ಟರ್ಕಿ 15%

ಉಗಾಂಡಾ 15%

ಯುನೈಟೆಡ್ ಕಿಂಗ್‌ಡಮ್ 10%

ವನವಾಟು 15%

ವೆನೆಜುವೆಲಾ 15%

ವಿಯೆಟ್ನಾಂ 20%

ಜಾಂಬಿಯಾ 15%

ಜಿಂಬಾಬ್ವೆ 15%

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments