Friday, August 7, 2026
Google search engine
Homeಕಾನೂನುಅತ್ಯಾಚಾರ ಪ್ರಕರಣದಲ್ಲಿ ತೆಹಲ್ಕಾ ಸಂಪಾದಕ ತರುಣ್‌ ತೇಜ್‌ ಪಾಲ್‌ ಗೆ ದೋಷಿ: ಕೋರ್ಟ್‌ ಮಹತ್ವದ ತೀರ್ಪು

ಅತ್ಯಾಚಾರ ಪ್ರಕರಣದಲ್ಲಿ ತೆಹಲ್ಕಾ ಸಂಪಾದಕ ತರುಣ್‌ ತೇಜ್‌ ಪಾಲ್‌ ಗೆ ದೋಷಿ: ಕೋರ್ಟ್‌ ಮಹತ್ವದ ತೀರ್ಪು

ಸಹದ್ಯೋಗಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ತೆಹಲ್ಕಾ ಪತ್ರಿಕೆ ಸಂಪಾದಕ ತರುಣ್‌ ತೇಜ್‌ ಪಾಲ್‌ ದೋಷಿ ಎಂದು ಗೋವಾ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

2013ರ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ನ ಗೋವಾ ಪೀಠ ಈ ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ. ಅಲ್ಲದೇ 2016ರಲ್ಲಿ ಸ್ಥಳೀಯ ನ್ಯಾಯಾಲಯ ನಿರ್ದೋಷಿ ಎಂದು ನೀಡಿದ್ದ ತೀರ್ಪನ್ನು ರದ್ದುಪಡಿಸಿತು.

ನ್ಯಾಯಾಧೀಶರಾದ ಡಾ. ನೀಲಾ ಘೋಷಲೆ ಮತ್ತು ನ್ಯಾಯಾಧೀಶರಾದ ಅಮಿತ್‌ ಜಮ್‌ ಸಂದೇಕರ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಗುರುವಾರ ಈ ತೀರ್ಪು ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments