Saturday, June 27, 2026
Google search engine

Monthly Archives: April, 2025

ಎಂಪುರಾನ್ ಸಿನಿಮಾ ವಿವಾದ: ನಿರ್ಮಾಪಕನ ಮೇಲೆ ಇಡಿ ರೇಡ್

ಕೊಚ್ಚಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಶುಕ್ರವಾರ ಚೆನ್ನೈನಲ್ಲಿರುವ ಗೋಕುಲಂ ಗ್ರೂಪ್ ಕಚೇರಿಯಲ್ಲಿ ಶೋಧ ನಡೆಸಿದೆ. ಮೋಹನ್ ಲಾಲ್ ನಟಿಸಿರುವ ಎಂಪುರಾನ್ ಚಿತ್ರ ನಿರ್ಮಾಪಕರೂ ಆಗಿರುವ...

ಕುಂಭಮೇಳ ತ್ರಿವೇಣಿ ಸಂಗಮ ನೀರಿಗೆ ಡಿಮ್ಯಾಂಡ್: ವಿದೇಶೀ ಭಕ್ತರಿಗೆ 1000 ಬಾಟಲ್ ಪೂರೈಕೆ

ಲಕ್ನೊ: ಮಹಾಕುಂಭ ಮೇಳ ಮುಕ್ತಾಯಗೊಂಡರೂ ಅದರ ಬೇಡಿಕೆ ಹಾಗೂ ಜನಪ್ರಿಯತೆ ಕುಗ್ಗದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ವಿದೇಶೀ ಭಕ್ತರಿಗೆ ತ್ರಿವೇಣಿ ಸಂಗಮದ ನೀರು ಪೂರೈಸಲು ಯೋಜನೆ ಕೈಗೆತ್ತಿಕೊಂಡಿದೆ. ಮೊದಲ ಹಂತವಾಗಿ ಉತ್ತರ ಪ್ರದೇಶ...

ಐಪಿಎಲ್ 200ಕ್ಕಿಂತ ಅಧಿಕ ಮೊತ್ತ ಪೇರಿಸಿ ಇತಿಹಾಸ ಬರೆದ ಲಕ್ನೋ ಸೂಪರ್ ಜೈಂಟ್ಸ್!

ಆರಂಭಿಕರಾದ ಮಿಚೆಲ್ ಮಾರ್ಷ್ ಮತ್ತು ಏಡಿಯನ್ ಮಾರ್ಕರಂ ಅರ್ಧಶತಕಗಳ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆ 204 ರನ್ ಗುರಿ ಒಡ್ಡಿದೆ. ಐಪಿಎಲ್ ಇತಿಹಾಸದಲ್ಲೇ ಮೊದಲ...

ಜಾತ್ರೆಗೆ ಬಂದಿದ್ದ ಮಹಿಳೆ ಮೇಲೆ ಬಸ್ ನಲ್ಲಿ ಮಕ್ಕಳ ಎದುರೇ ಸಾಮೂಹಿಕ ಅತ್ಯಾಚಾರ: ಮೂವರು ಅರೆಸ್ಟ್

ದಾವಣಗೆರೆ: ಜಾತ್ರೆ ಮುಗಿಸಿಕೊಂಡು ಊರಿಗೆ ಮರಳಲು ಹತ್ತಿದ ಬಸ್ ನಲ್ಲಿ ಮಕ್ಕಳ ಎದುರೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ವಿಜಯನಗರದಲ್ಲಿ ನಡೆದಿದೆ. ಕೊಟ್ಟೂರು ತಾಲೂಕಿನ ಅಲಬೂರ ನಿವಾಸಿ ಪ್ರಕಾಶ ಮಡಿವಾಳರ...

ಭೋವಿ ಅಭಿವೃದ್ಧಿ ನಿಗಮದ ಹಗರಣ: ರಾಜ್ಯದ ವಿವಿಧ 10 ಕಡೆ ದಾಳಿ

ಬೆಂಗಳೂರು: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಾಂತರ ರೂಗಳ ಹಗರಣದ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆಯಿಂದ ರಾಜ್ಯದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ನಿಗಮದ ಮಾಜಿ...

ಭವಾನಿ ರೇವಣ್ಣಗೆ ಬಿಗ್ ರಿಲೀಫ್: ಹಾಸನ, ಮೈಸೂರು ಭೇಟಿಗೆ ಷರತ್ತುಬದ್ಧ ಅನುಮತಿ

ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಕೆಆರ್ ನಗರದ ಮಹಿಳೆಯೊಬ್ಬರನ್ನು ಅಪಹರಣ ಪ್ರಕರಣದ ಸಂಬಂಧ ಮಾಜಿ ಸಚಿವ ಎಚ್ ಡಿ ರೇವಣ್ಣನವರ ಪತ್ನಿ ಭವಾನಿಗೆ ಮೈಸೂರಿಗೆ ತೆರಳಲು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಈ ಮೊದಲು...

ಸುಂಕ ಸಮರಕ್ಕೆ ಜಗತ್ತು ತತ್ತರ: 1,70,000 ಕೋಟಿ ರೂ. ನಷ್ಟ ಅನುಭವಿಸಿದ ಕೋಟ್ಯಾಧಿಪತಿಗಳು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೂತನ ಸುಂಕ ಸಮರ ಘೋಷಿಸುತ್ತಿದ್ದಂತೆ ದಶಕದಲ್ಲೇ ಅತೀ ದೊಡ್ಡ ಮಟ್ಟದ ಷೇರು ಮಾರುಕಟ್ಟೆ ಜಗತ್ತಿನಾದ್ಯಂತ ಕುಸಿದಿದ್ದು, ಜಗತ್ತಿನ ಅಗ್ರ 500 ಶ್ರೀಮಂತರು ಸುಮಾರು 208 ಬಿಲಿಯನ್ ಡಾಲರ್...

ಬಿಜೆಪಿ-ಎಐಎಡಿಎಂಕೆ ಮರು ಮೈತ್ರಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ

ಮುಂಬರುವ ವಿಧಾನಸಭಾ ಚುನಾವಣೆಗೆ ಎಐಎಡಿಎಂ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾದ ಬೆನ್ನಲ್ಲೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆ.ಅಣ್ಣಾಮಲೈ ರಾಜೀನಾಮೆ ಘೋಷಿಸಿದ್ದಾರೆ. ಕೊಯಮತ್ತೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ಹುದ್ದೆಗೆ...

ಶೇ.34ರಷ್ಟು ಆಮದು ಸುಂಕ ವಿಧಿಸಿದ ಚೀನಾ: ಅಮೆರಿಕಕ್ಕೆ ತಿರುಗೇಟು

ಅಮೆರಿಕದ ಎಲ್ಲಾ ವಸ್ತುಗಳ ಆಮದು ಮೇಲೆ ಚೀನಾ ಏಪ್ರಿಲ್ 10ರಿಂದ ಜಾರಿಗೆ ಬರುವಂತೆ ಶೇ.34ರಷ್ಟು ತೆರಿಗೆ ಹೇರುವ ಮೂಲಕ ತಿರುಗೇಟು ನೀಡಿದೆ. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಶೇ.27ರಷ್ಟು...

ವಕ್ಫ್ ಮಸೂದೆಗೆ ಬೆಂಬಲಿಸಿದ ಜೆಡಿಯುನಲ್ಲಿ ಅಸಮಾಧಾನ ಸ್ಫೋಟ: ಇಬ್ಬರು ಮುಸ್ಲಿಂ ನಾಯಕರ ರಾಜೀನಾಮೆ

ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿದ ಜೆಡಿಯು ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಅಲ್ಪಸಂಖ್ಯಾತ ವಿಭಾಗದ ಇಬ್ಬರು ಪ್ರಮುಖ ಮುಖಂಡರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಹಿರಿಯ ನಾಯಕ ಮೊಹಮದ್...
- Advertisment -
Google search engine

Most Read