Sunday, June 28, 2026
Google search engine

Monthly Archives: July, 2025

ಬಾಲಿವುಡ್ ನಟಿ ಆಲಿಯಾ ಬಟ್ ಗೆ 77 ಲಕ್ಷ ರೂ. ವಂಚಿಸಿದ್ದ ಆಪ್ತ ಸಹಾಯಕಿ ಬೆಂಗಳೂರಿನಲ್ಲಿ ಅರೆಸ್ಟ್

ಬಾಲಿವುಡ್ ನಟಿ ಆಲಿಯಾ ಬಟ್ ಮತ್ತು ಅವರ ಕಂಪನಿಗೆ ನಕಲಿ ಸಹಿ ಮಾಡಿ 77 ಲಕ್ಷ ರೂ. ವಂಚಿಸಿದ ಮಾಜಿ ಆಪ್ತ ಸಹಾಯಕಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಆಲಿಯಾ ಬಟ್ ಹಾಗೂ ಅವರ ನಿರ್ಮಾಣ ಸಂಸ್ಥೆಗೆ...

ವಾಯುಪಡೆಯ ಜಾಗ್ವರ್ ಯುದ್ಧ ವಿಮಾನ ಪತನ: ಪೈಲೆಟ್ ಸೇರಿ ಇಬ್ಬರು ಸಾವು

ಭಾರತೀಯ ವಾಯುಪಡೆಯ ಜಾಗ್ವರ್ ಯುದ್ಧ ವಿಮಾನ ರಾಜಸ್ಥಾನದ ಚುರು ಜಿಲ್ಲೆಯ ಭಾನುಡಾ ಗ್ರಾಮದ ಬಳಿ ಬುಧವಾರ ಪತನಗೊಂಡಿದ್ದು, ಪೈಲೆಟ್ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ವಿಮಾನದ ಅವಶೇಷಗಳಡಿಯಲ್ಲಿ ಪೈಲಟ್ ದೇಹದ ಜೊತೆಗೆ ಹೊಲದಲ್ಲಿ ಮತ್ತೊಂದು ಶವ...

ಐಸಿಸಿ ರ್ಯಾಂಕಿಂಗ್: 6ಕ್ಕೇರಿದ ಗಿಲ್, ನಂ.1 ಸ್ಥಾನಕ್ಕೆ ಜಿಗದ ಬ್ರೂಕ್!

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಮಿಂಚಿದ ಭಾರತ ತಂಡದ ನೂತನ ನಾಯಕ ಶುಭಮನ್ ಗಿಲ್ ಟಾಪ್ 10 ನಲ್ಲಿ ಇದೇ ಮೊದಲ ಬಾರಿ ಪ್ರವೇಶಿಸಿದ್ದಾರೆ. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಎರಡನೇ...

ಬೆಂಗಳೂರು: ಸಿಎಂ ಡಿಸಿಎಂ ಹೆಸರನಲ್ಲಿ 20 ಮಂದಿಗೆ 30 ಕೋಟಿ ವಂಚಿಸಿದ ಮಹಿಳೆ!

ಬೆಂಗಳೂರು: ಸಿಎಂ ಮತ್ತು ಡಿಸಿಎಂ ಸೇರಿದಂತೆ ಪ್ರಮುಖ ರಾಜಕಾರಣಿಗಳು ಪರಿಚಯ ಎಂದು ಹೇಳಿಕೊಂಡು ಸುಮಾರು 20 ಜನರಿಗೆ 30 ಕೋಟಿ ರೂ. ವಂಚಿಸಿದ್ದ ಮಹಿಳೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಸವಿತಾ ಎಂಬ ಮಹಿಳೆಯನ್ನು ಬಸವೇಶ್ವರ...

ಬೆಳಗಾವಿಯಲ್ಲಿ ತಾಯಿ-ಮಕ್ಕಳು ಆತ್ಮಹತ್ಯೆಗೆ ಯತ್ನ: ಮೂವರ ಸಾವು

ತಾಯಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮೂವರು ಮೃತಪಟ್ಟ ದಾರುಣ ಘಟನೆ ಬೆಳವಾಗಿಯಲ್ಲಿ ನಡೆದಿದೆ. ಬೆಳಗಾವಿ ನಗರದ ಜೋಷಿಮಾಳ್ ನಿವಾಸಿ ತಾಯಿ ಮಂಗಳಾ, ಮಗ ಸಂತೋಷ್ ಕುರಡೇಕರ್,...

BREAKING ಗುಜರಾತ್ ನಲ್ಲಿ ದುರಂತ: ಕುಸಿದ ಸೇತುವೆ ಮೇಲಿಂದ ಕಾರು ಬಿದ್ದು 9 ಮಂದಿ ದುರ್ಮರಣ

ಸೇತುವೆಯೊಂದು ಕುಸಿದ ಪರಿಣಾಮ ಹಲವಾರು ವಾಹನಗಳು ನದಿಗೆ ಬಿದ್ದಿದ್ದು, 9 ಮಂದಿ ಮೃತಪಟ್ಟ ಘಟನೆ ಗುಜರಾತ್ ನಲ್ಲಿ ಮಂಗಳವಾರ ಸಂಭವಿಸಿದೆ. ಪದ್ರಾ ತಾಲೂಕಿನ ವಡೋದರಾ ಬಳಿಯ ಆನಂದ ಮತ್ತು ವಡೋದರಾ ಸಂಪರ್ಕಿಸುವ ಗಂಭೀರ-ಮುಜಾಪುರ್ ಸೇತುವೆ...

ಒಡವೆ ಮಾಡಿ ಕೊಡ್ತೀನಿ ಅಂತ 8 ಕೆಜಿ ಚಿನ್ನ ವಂಚಿಸಿ ಮೋಜು ಮಾಡುತ್ತಿದ್ದ ಅಕ್ಕಸಾಲಿಗ ಅರೆಸ್ಟ್

ಬೆಂಗಳೂರು: ಒಡವೆ ಮಾಡಿಸಿಕೊಡುವುದಾಗಿ 8 ಕೆಜಿ ಮೌಲ್ಯದ ಗಟ್ಟಿ ಚಿನ್ನ ಕಳ್ಳತನ ಮಾಡಿ ಗೋವಾದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಅಕ್ಕಸಾಲಿಗನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಅಕ್ಕಸಾಲಿಗ ಮನೀಷ್ ಕುಮಾರ್ ಸೋನಿ ಬಂಧಿತ...

ಇಂದು ಭಾರತ್ ಬಂದ್: ಯಾವುದು ಇರುತ್ತೆ, ಯಾವುದು ಇರಲ್ಲ?

ನವದೆಹಲಿ: ಹತ್ತು ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ಕರೆ ನೀಡಿರುವ ಭಾರತ್ ಬಂದ್ಗೆ ಸೇರಲು ಔಪಚಾರಿಕ ಮತ್ತು ಅನೌಪಚಾರಿಕ ಕ್ಷೇತ್ರಗಳ 25 ಕೋಟಿಗೂ ಹೆಚ್ಚು ಕಾರ್ಮಿಕರು ಜುಲೈ 9 ರ ಬುಧವಾರ...

6ನೇ ತರಗತಿ ಅರ್ಧದಷ್ಟು ವಿದ್ಯಾರ್ಥಿಗಳಿಗೆ 10 ರವರೆಗಿನ ಮಗ್ಗಿ ಬರಲ್ಲ: ಕೇಂದ್ರ ಸಮೀಕ್ಷೆಯ ಆಘಾತಕಾರಿ ವರದಿ

ನವದೆಹಲಿ: ದೇಶದ ಕಲಿಕಾ ವಿಧಾನದ ವಿರೋಧಾಭಾಸಗಳಿಗೆ ಕನ್ನಡಿ ಹಿಡಿದಂತೆ ಆರನೇ ತರಗತಿ ಓದುವ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳಿಗೆ 10ರವರೆಗಿನ ಮಗ್ಗಿ ಗೊತ್ತಿಲ್ಲ ಎಂಬ ಅಂಶ ಬಯಲಾಗಿದೆ. 3ನೇ ತರಗತಿಯ ಕೇವಲ 55% ವಿದ್ಯಾರ್ಥಿಗಳು 99...

ಲಾರ್ಡ್ಸ್ ಟೆಸ್ಟ್ ಗೆ ಬುಮ್ರಾ ವಾಪಸ್, ಕರುಣ್ ಅನುಮಾನ!

ಲಂಡನ್: ಇದೇ ಗುರುವಾರದಿಂದ (ಜು.10) ಆರಂಭವಾಗಲಿರುವ ಲಾರ್ಡ್ಸ್ ಟೆಸ್ಟ್ಗೆ ಮುಂಚಿತವಾಗಿ ಭಾರತೀಯ ತಂಡದ ಆಟಗಾರರು ತೀವ್ರ ಅಭ್ಯಾಸ ನಡೆಸಿದ್ದಾರೆ. ಲಾಡರ್್ಸ ಟೆಸ್ಟ್ಗೆ ಮರಳಲು ಸಿದ್ಧರಾಗಿರುವ ಜಸ್ಪ್ರೀತ್ ಬುಮ್ರಾ ಕೂಡ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಎಜ್ಬಾಸ್ಟನ್ನಲ್ಲಿ...
- Advertisment -
Google search engine

Most Read