Wednesday, June 24, 2026
Google search engine

Monthly Archives: August, 2025

ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವದಿಂದ ಹಿಂದೆ ಸರಿದ ಡ್ರೀಮ್ 11: ದಂಡ ಹಾಕದ ಬಿಸಿಸಿಐ!

ಮುಂಬೈ: ಟೀಂ ಇಂಡಿಯಾಗೆ ನೀಡಲಾಗಿದ್ದ ಪ್ರಾಯೋಜಕತ್ವದಿಂದ ಡ್ರೀಮ್ 11 ಹಿಂದೆ ಸರಿದಿದೆ. ಆದರೆ ಬಿಸಿಸಿಐ ದಂಡ ವಿಧಿಸದೇ ಇರುವುದು ಅಚ್ಚರಿ ಮೂಡಿಸಿದೆ. 2023ರಿಂದ 3 ವರ್ಷಗಳ ಅವಧಿಗೆ ಟೀಂ ಇಂಡಿಯಾಗೆ 358 ಕೋಟಿ ರೂ.ಗೆ...

ದೇವರು ಕರೆದೊಯ್ಯುತ್ತಾನೆ ಅಂತ ದೇಹತ್ಯಾಗಕ್ಕೆ ಮುಂದಾಗಿದ್ದ 21 ಭಕ್ತರು!

ದೇವರನ್ನು ನೋಡಬೇಕು. ಪರಮಾತ್ಮ ಬರಲಿದ್ದು ಜೀವ ಒಯ್ಯುತ್ತಾನೆ ಎಂದು 21 ಭಕ್ತರು ದೇಹತ್ಯಾಗ ಮಾಡಲು ಮುಂದಾಗಿದ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಸೆಪ್ಟೆಂಬರ್ 8ರಂದು ದೇಹತ್ಯಾಗ ಮಾಡಲು ಅನಂತಪುರ ಗ್ರಾಮದ...

ಶಿವಣ್ಣ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಮಡೆನೂರು ಮನು!

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರ ಕಾಲಿಗೆ ಬಿದ್ದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ಕ್ಷಮೆಯಾಚಿಸಿದ್ದಾರೆ. ಈ ಮೂಲಕ ತಾವು ರಿಯಾಲಿಟಿ ಶೋನಲ್ಲಿ ಆಡಿದ ಮಾತಿನಿಂದ ವಿವಾದಕ್ಕೆ ತೆರೆ ಎಳೆದಿದ್ದಾರೆ. ಮೇ...

ಸಾಲ ತೀರಿಸಲು ಗೆಳತಿ ಕೊಂದು ಮಾಂಗಲ್ಯ ಸರ ಕದ್ದ ಆಟೋ ಚಾಲಕ!

ಸಾಲ ತೀರಿಸಲು ಸ್ನೇಹಿತೆಯ ಹತ್ಯೆಗೈದು ಆಕೆ ಧರಿಸಿದ್ದ ಚಿನ್ನಾಭರಣ ದೋಚಿ ಮೃತದೇಹ ಬಿಸಾಕಿ ಆಟೋ ಚಾಲಕನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಆಟೊ ಚಾಲಕನಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ  ವಿರೂಪಸಂದ್ರದ ನಿವಾಸಿ  ರಾಕೇಶ್‌...

ತಕರಾರು ವ್ಯಾಜ್ಯ 90 ದಿನ ಮೀರಿದರೆ ಶಿಸ್ತು ಕ್ರಮ: ಸಚಿವ ಕೃಷ್ಣಭೈರೇಗೌಡ ಖಡಕ್ ಸೂಚನೆ

ಬೆಂಗಳೂರು: ನ್ಯಾಯಾಲಯಗಳಲ್ಲಿನ ತಕರಾರು ಪ್ರಕರಣಗಳು ನಿಗದಿತ ಅವಧಿಯೊಳಗೆ ವಿಲೇವಾರಿ ಆಗದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ‌. ವಿಕಾಸಸೌಧದಿಂದ ಸೋಮವಾರ ವಿಡಿಯೋ...

ಗಣೇಶ ವಿಸರ್ಜನೆಗೆ 41 ಕೆರೆ, 489 ಸಂಚಾರಿ ವಾಹನ ನಿಯೋಜಿಸಿದ ಬಿಬಿಎಂಪಿ

ಪಿಒಪಿ ಗಣೇಶ ವಿಸರ್ಜನೆಗೆ ಸಿದ್ಧತೆ ಮಾಡಿಕೊಂಡಿರುವ ಬಿಬಿಎಂಪಿ ಪಿಒಪಿ ಗಣೇಶ ವಿಸರ್ಜನೆಗೆ ಅವಕಾಶವಿಲ್ಲ ಎಂದು ಹೇಳಿದೆ. ಗಣೇಶ ಚತುರ್ಥಿ ಪ್ರಯುಕ್ತ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಬಿಬಿಎಂಪಿ ಸೋಮವಾರ ವಿಶೇಷ ಮಾರ್ಗಸೂಚಿ ಪ್ರಕಟಿಸಿದೆ. ಗಣೇಶ...

ಆಗಸ್ಟ್‌ 25ರಿಂದ 31 ವಾರಭವಿಷ್ಯ: ಈ ರಾಶಿಯವರ ಅದೃಷ್ಟ ಬಾಗಿಲು ತೆರೆಯಲಿದೆ!

ಮೇಷ ಈ ವಾರ ಆರೋಗ್ಯ ಉತ್ತಮವಾಗಿರುತ್ತದೆ. ಸಂಬಂಧಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ತಿಳುವಳಿಕೆ ಯಥಾಸ್ಥಿತಿ ಇರಲಿದೆ. ಹಿರಿಯ ಮತ್ತು ಬಾಸ್‌ನಿಂದ ನಿಮ್ಮ ಕಠಿಣ ಪರಿಶ್ರಮಕ್ಕೆ ಮನ್ನಣೆ ಸಿಗಲಿದೆ....

ಉಕ್ರೇನ್‌ ಸ್ವಾತಂತ್ರ್ಯ ದಿನಾಚರಣೆಯಂದು ರಷ್ಯಾದ ಪರಮಾಣು ಕೇಂದ್ರದ ಮೇಲೆ ಡ್ರೋಣ್ ದಾಳಿ‌

ಉಕ್ರೇನ್‌ ಸ್ವಾತಂತ್ರ್ಯ ದಿನಾಚರಣೆ ವೇಳೆ ರಷ್ಯಾದ ಪರಮಾಣು ಕೇಂದ್ರದ ಮೇಲೆ ಪರಮಾಣು ದಾಳಿ ನಡೆಸಿದ್ದು, ಇದರಿಂದ ಪರಮಾಣು ಕೇಂದ್ರದಲ್ಲಿ ಬೆಂಕಿಯ ಜ್ವಾಲೆ ಕಾಣಿಸಿಕೊಂಡ ಘಟನೆ ಭಾನುವಾರ ನಡೆದಿದೆ. ಉಕ್ರೇನ್‌ ಭಾನುವಾರ 34ನೇ ಸ್ವಾತಂತ್ರ್ಯ ದಿನಾಚರಣೆ...

ಗರ್ಭಿಣಿ ಪತ್ನಿ ಕೊಂದು ದೇಹದ ತುಂಡುಗಳನ್ನು ಬಿಸಾಡಿದ ಪತಿ!

ಗರ್ಭಿಣಿ ಪತ್ನಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ದೇಹದ ಭಾಗಗಳನ್ನು ಬಿಸಾಡಲು ಹೋದಾಗ ಪತಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಬೆಚ್ಚಿಬೀಳಿಸುವ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ. ಹೈದರಾಬಾದ್‌ ನ ಮೆಡಿಪಲ್ಲಿಯಲ್ಲಿ ಬಾಲಾಜಿ ಹಿಲ್ಸ್‌ ನಲ್ಲಿ...

ಪ್ರೀತಿಸಿ ಮದುವೆ ಆದ ಗಂಡನನ್ನೇ ಕೊಂದು ನದಿಗೆ ಎಸೆದ ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ!

ಪ್ರೀತಿಸಿ ಮದುವೆಯಾದ ಗಂಡನನ್ನೇ ಕೊಂದು ಸಹಚರರ ನೆರವಿನಿಂದ ನದಿಗೆ ಎಸೆದಿದ್ದ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಪ್ರೀತಿಸಿ‌ ಮದುವೆಯಾದ...
- Advertisment -
Google search engine

Most Read