Wednesday, June 24, 2026
Google search engine

Monthly Archives: August, 2025

ಹೋಟೆಲ್‌ ಗಳಲ್ಲಿ ಕೊಳೆತ ಮಾಂಸ ಮಾರಾಟ: 12,000 ಕೆಜಿ ಕೋಳಿ, ಮೀನು ವಶ

ಮಾಂಸಹಾರಕ್ಕೆ ಖ್ಯಾತಿ ಪಡೆದ ಜಮ್ಮು ಕಾಶ್ಮೀರದ ರೆಸ್ಟೋರೆಂಟ್‌ ಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ತಾಜಾ ಮಾಂಸಹಾರದ ಖಾದ್ಯ ನೀಡುವ ಬದಲು ಕೊಳೆತ ಕೋಳಿ ಹಾಗೂ ಮೀನು ಮಾಂಸ ಮಾರಾಟ ಮಾಡುತ್ತಿರುವ ಆಘಾತಕಾರಿ ವಿಷಯ ತಡವಾಗಿ...

ಕ್ರಿಮಿನಲ್‌, ಭ್ರಷ್ಟಾಚಾರಿಗಳು ಜೈಲಲ್ಲಿ ಇರಬೇಕು, ಅಧಿಕಾರದಲ್ಲಿ ಅಲ್ಲ: ಪ್ರಧಾನಿ ಮೋದಿ

ಕ್ರಿಮಿನಲ್‌ ಗಳು ಹಾಗೂ ಭ್ರಷ್ಟಾಚಾರಿಗಳು ಜೈಲಲ್ಲಿ ಇರಬೇಕೇ ಹೊರತು, ಅಧಿಕಾರದಲ್ಲಿ ಅಲ್ಲ. ಆದ್ದರಿಂದ 50 ದಿನಕ್ಕಿಂತ ಹೆಚ್ಚು ಸಮಯ ಜೈಲಲ್ಲಿ ಇದ್ದರೆ ಸಿಎಂ, ಪಿಎಂ ಹಾಗೂ ಸಚಿವರನ್ನು ಪದಚ್ಯುತಗೊಳಿಸುವ ಮಸೂದೆಯನ್ನು ಜಾರಿ ಮಾಡಲಾಗುತ್ತಿದೆ...

ಬಿಎಂಟಿಸಿ ಚಾಲಕರು 2 ಬಾರಿ ಅಪಘಾತ ನಡೆಸಿದರೆ ಕೆಲಸದಿಂದ ವಜಾ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್​ ಚಾಲಕರು ಎರಡು ಸಲ ಅಪಘಾತವೆಸಗಿ, ತಪ್ಪು ಸಾಬೀತಾದರೇ ಕೆಲಸದಿಂದಲೇ ವಜಾ ಮಾಡುವ ಕಠಿಣ ನಿರ್ಧಾರವನ್ನು ಸಂಸ್ಥೆ ಕೈಗೊಂಡಿದೆ. ಬಸ್ ಚಾಲನೆ ವೇಳೆ ಮೊಬೈಲ್ ನಲ್ಲಿ...

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಿಳಾ ವಿಶ್ವಕಪ್‌ ಪಂದ್ಯ ನಡೆಸಲು 17 ಷರತ್ತು ವಿಧಿಸಿದ ಪೊಲೀಸರು!

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) 17 ಷರತ್ತುಗಳನ್ನು ಪಾಲಿಸಲು ಎಂದು ರಾಜ್ಯ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಅಂತಾರಾಷ್ಟ್ರೀಯ ಪಂದ್ಯಕ್ಕೆ...

ಕ್ರಿಕೆಟ್‌ ಬ್ಯಾಟ್‌ ಗಾಗಿ 10 ವರ್ಷದ ಬಾಲಕಿಗೆ 21 ಬಾರಿ ಇರಿದು ಕೊಂದ ಹುಡುಗ!

ಕ್ರಿಕೆಟ್‌ ಬ್ಯಾಟ್‌ ಕದಿಯಲು ಬಂದ ಪಕ್ಕದ ಮನೆಯ 14 ವರ್ಷದ ಬಾಲಕ 21 ಬಾರಿ ಇರಿದಿದ್ದರಿಂಧ 10 ವರ್ಷದ ಬಾಲಕಿ ಮೃತಪಟ್ಟ ಆಘಾತಕಾರಿ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ. 6ನೇ ತರಗತಿ ವಿದ್ಯಾರ್ಥಿನಿ ಸಹಸ್ರಾ...

ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ 100 ನಾಯಕರ ಪೈಪೋಟಿ!

ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನದ ಆಯ್ಕೆ ಕಗ್ಗಂಟಾಗಿದ್ದು, ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನವೇ ನೇಮಕಗೊಳ್ಳುವ ಸಾಧ್ಯತೆ ಇದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಅಧಿಕಾರಾವಧಿ ಲೋಕಸಭಾ ಚುನಾವಣೆಗೂ ಮುನ್ನವೇ ಮುಗಿದಿತ್ತು. ಆದರೆ ನಾನಾ ಕಾರಣಗಳಿಂದ...

ಜಾತಿಗಣತಿ: ಲಿಂಗಾಯತ ವೀರಶೈವರ ನೈಜ ಸಂಖ್ಯೆಗಾಗಿ ಶ್ರಮಿಸಲು ಒಮ್ಮತದ ತೀರ್ಮಾನ

ಬೆಂಗಳೂರು: ಸೆಪ್ಟೆಂಬರ್ 20ರಿಂದ ಆರಂಭವಾಗಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ- ಲಿಂಗಾಯತ ಸಮುದಾಯದ ನೈಜ ಸಂಖ್ಯೆ ತಿಳಿಯುವ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರಲು ಇಂದು ನಡೆದ...

ಸರ್ಕಾರದ ಹಣ ದುರುಪಯೋಗ: ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅರೆಸ್ಟ್

ಸರ್ಕಾರಿ ನಿಧಿ ದುರುಪಯೋಗದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಪೊಲೀಸರು ಸಿಐಡಿ ಬಂಧಿಸಿದೆ. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಖಾಸಗಿ ವಿದೇಶ ಪ್ರವಾಸಕ್ಕಾಗಿ ಸರ್ಕಾರಿ ಹಣವನ್ನು ರನಿಲ್ ವಿಕ್ರಮಸಿಂಘೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ...

ಧರ್ಮಸ್ಥಳದಲ್ಲಿ ಏನೂ ಸಿಕ್ಕಿಲ್ಲ ಅಂದಾಗ ಬಿಜೆಪಿಯವರು ಮಾತಾಡ್ತಿದ್ದಾರೆ: ಸಿಎಂ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಕುರಿತು ಎಸ್ ಐಟಿ ರಚನೆ ಆದಾಗ ಮೌನವಾಗಿದ್ದ ಬಿಜೆಪಿಯವರು ಎಸ್ ಐಟಿ ತನಿಖೆ ವೇಳೆ ಏನೂ ಸಿಗದೇ ಇದ್ದಾಗ ಮಾತನಾಡಲು ಆರಂಭಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ಧಾರೆ. ವಿಧಾನಸಭೆಯಲ್ಲಿ...

ತಿರುಪತಿ ತಿಮ್ಮಪ್ಪನಿಗೆ 140 ಕೋಟಿ ಮೌಲ್ಯದ 121 ಕೆಜಿ ಚಿನ್ನ ಅರ್ಪಿಸಿದ ಕೈಗಾರಿಕೋದ್ಯಮಿ!

ತಿರುಪತಿ ತಿರುಮಲದ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿಗೆ ಕೈಗಾರಿಕೋದ್ಯಮಿ 121 ಕೆ.ಜಿ ಬಂಗಾರ ದಾನ ಮಾಡಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗುರುವಾರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ಕೈಗಾರಿಕೋದ್ಯಮಿ ಶ್ರೀವಾರಿ ತಮ್ಮ...
- Advertisment -
Google search engine

Most Read