Thursday, June 25, 2026
Google search engine

Monthly Archives: September, 2025

ಪಂದ್ಯ ಆರಂಭದ ಕೊನೆ ಕ್ಷಣದಲ್ಲಿ ಭಾರತ ಎ ತಂಡದ ನಾಯಕತ್ವ ತ್ಯಜಿಸಿದ ಶ್ರೇಯಸ್‌ ಅಯ್ಯರ್!‌

ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯ ಆರಂಭಕ್ಕೂ ಕೆಲವೇ ಕ್ಷಣಗಳಿರುವಾಗ ಶ್ರೇಯಸ್‌ ಅಯ್ಯರ್‌ ಭಾರತ ಎ ತಂಡದ ನಾಯಕತ್ವ ತ್ಯಜಿಸಿದ್ದಾರೆ. ಮಂಗಳವಾರ ನಡೆದ ಆಸ್ಟ್ರೇಲಿಯಾ ಎ ವಿರುದ್ಧದ ಎರಡನೇ ಪ್ರಥಮ ದರ್ಜೆ ಪಂದ್ಯಕ್ಕೆ ಕೆಲವೇ ಕ್ಷಣಗಳಿರುವಾಗ...

ಒಲಿಂಪಿಕ್ಸ್ ಪದಕ ವಿಜೇತರ ಬಹುಮಾನ ಮೊತ್ತ 6 ಕೋಟಿ ರೂ.ಗೆ ಏರಿಕೆ: ಸಿಎಂ ಸಿದ್ದರಾಮಯ್ಯ ಘೋಷಣೆ

ಮೈಸೂರು: ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಕರ್ನಾಟಕ ಸರ್ಕಾರ 6 ಕೋಟಿ ರೂ. ನಗದು ಬಹುಮಾನ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ...

ನನ್ನ ಉಚ್ಛಾಟಿಸುವ ಅಧಿಕಾರ ಇರುವುದು ದೇವರು, ಭಕ್ತರಿಗೆ ಮಾತ್ರ: ಬಸವಜಯ ಮೃತ್ಯುಂಜಯ ಶ್ರೀಗಳು ತಿರುಗೇಟು

ಬಾಗಲಕೋಟೆ: ನಮ್ಮನ್ನು ಉಚ್ಛಾಟನೆ ಮಾಡುವ ಅಧಿಕಾರ ೀ ಜಗತ್ತಿನಲ್ಲಿ ಯಾರಿಗೂ ಇಲ್ಲ. ಸೃಷ್ಟಿಕರ್ತ ಪರಮಾತ್ಮನಿಗೆ ಬಿಟ್ಟರೆ ಪರಮಾತ್ಮನ ಸ್ವರೂಪಿಯಾದ ಭಕ್ತರಿಗೆ ಮಾತ್ರ ಉಚ್ಛಾಟನೆ ಮಾಡುವ ಅಧಿಕಾರವಿದೆ ಎಂದು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು. ಸೋಮವಾರ...

ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿಗಾಗಿ ಇಸ್ಕಾನ್ ನಲ್ಲಿ ಬೆಳಗಿದ ದೀಪ!

ಬೆಂಗಳೂ: ಪ್ರತಿ ಸೆಪ್ಟೆಂಬರ್ ನಲ್ಲಿ ಜಾಗತಿಕವಾಗಿ ಆಚರಿಸಲಾಗುವ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ ಮಾಸದ ಸಂದರ್ಭದಲ್ಲಿ ಒಗ್ಗಟ್ಟಿನ ಸಂಕೇತವಾಗಿ ಬೆಂಗಳೂರಿನ ರಾಜಾಜಿನಗರದ ಭವ್ಯವಾದ ಇಸ್ಕಾನ್ ದೇವಾಲಯವು ಚಿನ್ನದ ಬಣ್ಣಗಳಲ್ಲಿ ಬೆಳಗುತ್ತಿದೆ. ಈ ವಿಶೇಷ ಸಂಜೆ,...

ಭಾರತ್ ಎಐ ಮಿಷನ್ ಅಡಿಯಲ್ಲಿ 988.6 ಕೋಟಿ ರೂ. ಧನಸಹಾಯ ಪಡೆದ ‘ಭಾರತ್ ಜೆನ್’

ಬೆಂಗಳೂರು: ಭಾರತದ ಮೊದಲ ಸರ್ಕಾರಿ ಬೆಂಬಲಿತ ಬಹು ಮಾದರಿ, ಕೃತಕ ಬುದ್ಧಿಮತ್ತೆಯ ಪ್ರಮುಖ ಉಪಕ್ರಮವಾದ ಭಾರತ್ ಜೆನ್‌ಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) 988.6 ಕೋಟಿ ರೂ.ಗಳ ಧನಸಹಾಯವನ್ನು ನೀಡಿದೆ....

ಮಾತು ಕೇಳದ ಪತ್ನಿ ಇರಿದು ಕೊಂದು ಫೇಸ್ ಬುಕ್ ಲೈವ್ ನಲ್ಲಿ ಘೋಷಿಸಿದ ಪತಿ!

ಮಾತು ಕೇಳದೇ ಪ್ರತಿಯೊಂದು ವಿಷಯಕ್ಕೂ ತಗಾದೆ ತೆಗೆಯುತ್ತಿದ್ದ ಪತ್ನಿಯನ್ನು ಇರಿದು ಕೊಂದ ಪತಿ ನಂತರ ಫೇಸ್ ಬುಕ್ ಲೈವ್ ನಲ್ಲಿ ಕೊಲೆಯ ವಿಷಯವನ್ನು ಘೋಷಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಕೂಥನಡಿ ಬಳಿ ಪುನ್ಲೂರಿನಲ್ಲಿ 39...

ಒಂದೇ ವರ್ಷಕ್ಕೆ ವಿಚ್ಛೇದನ: 5 ಕೋಟಿ ಜೀವನಾಂಶ ಕೇಳಿದ ಮಹಿಳೆಗೆ ಕಠಿಣ ಶಿಕ್ಷೆಯ ಎಚ್ಚರಿಕೆ!

ನವದೆಹಲಿ: ಮದುವೆ ಆದ ಒಂದೇ ವರ್ಷಕ್ಕೆ ಮದುವೆ ಮುರಿದುಬಿದ್ದಿದ್ದು, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ ಪರಿಹಾರ ಮೊತ್ತವಾಗಿ 5 ಕೋಟಿ ಬೇಡಿಕೆ ಇಟ್ಟಿದ್ದನ್ನು ಕೇಳಿದ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಪರ್ದಿವಾಲಾ ನೇತೃತ್ವದ...

ಚಿಕ್ಕಬಳ್ಳಾಪುರ ಸಂಸದ ಕೆ.ಸುಧಾಕರ್ ಪತ್ನಿಗೆ ವಂಚಿಸಿದ್ದ 14 ಲಕ್ಷ ರೂ.  ಹಣ ವಾಪಸ್!

ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್​ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿ 14 ಲಕ್ಷ ರೂ. ವಂಚಿಸಿದ್ದ ಹಣವನ್ನು ಸೈಬರ್ ಪೊಲೀಸರು ಸಂಪೂರ್ಣ ವಸೂಲು ಮಾಡಿದ್ದಾರೆ. ಆಗಸ್ಟ್ 26ರಂದು ಬೆಂಗಳೂರಿನ ಪಶ್ಚಿಮ ಸೈಬರ್ ಠಾಣೆಗೆ ಸಂಸದ...

ಪಾರ್ವತಿಯ ಮೊದಲ ಅವತಾರ ಶೈಲಪುತ್ರಿಗೆ ನವರಾತ್ರಿ ಹಬ್ಬದ ಪ್ರಥಮ ದಿನ ಅಲಂಕಾರ!

ನವರಾತ್ರಿ ಹಬ್ಬದ ಮೊದಲ ದಿನದಂದು ಪೂಜಿಸಲ್ಪಡುವ ಶೈಲಪುತ್ರಿ ದೇವಿಯು ಪರ್ವತರಾಜ ಹಿಮವಂತನ ಮಗಳು ಮತ್ತು ಪಾರ್ವತಿಯ ಮೊದಲ ಅವತಾರವಾಗಿದ್ದಾಳೆ. ಈಕೆಯ ಆರಾಧನೆಯಿಂದ ದೈಹಿಕ, ಮಾನಸಿಕ ಆರೋಗ್ಯ ಸುಧಾರಿಸುತ್ತದೆ, ಎಲ್ಲಾ ತೊಂದರೆಗಳು ದೂರವಾಗುತ್ತವೆ, ಮತ್ತು ಜೀವನದಲ್ಲಿ...

ನವರಾತ್ರಿ ಎನ್ನುವ ಆಯುರ್ವೇದ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು?

ನವರಾತ್ರಿಯು ನವದುರ್ಗೆಯರೊಂದಿಗೆ ಆಯುರ್ವೇದದ ಔಷಧಿಯ ಸೇವನೆಯ ಪರ್ವವೂ ಹೌದು. ನಮ್ಮ ಋಷಿ ಮುನಿಗಳು ಈ ಋತು(ಕಾಲ)ವಿನಲ್ಲಿ ಸೇವಿಸಬೇಕಾದ ಕೆಲವು ಔಷಧಿಗಳನ್ನು ಉಲ್ಲೇಖಿಸಿದ್ದಾರೆ. ಇವುಗಳನ್ನು ಪ್ರತ್ಯೇಕ ದಿನಗಳಲ್ಲಿ ಸೇವಿಸುವುದರಿಂದ ನಮ್ಮ ಶಾರೀರಕ, ಮಾನಸಿಕ ಕ್ಷಮತೆಯು...
- Advertisment -
Google search engine

Most Read