Thursday, June 25, 2026
Google search engine

Monthly Archives: September, 2025

8 ಬಾಂಬ್ ಹಾಕಿದ ಪಾಕಿಸ್ತಾನ: ಖೈಬರ್ ಪಖ್ತುಂಖ್ವಾದಲ್ಲಿ 30 ಸಾವು

ಖೈಬರ್ ಪಖ್ತುಂಖ್ವಾ ಪ್ರದೇಶದ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ ನಡೆಸಿ 8 ಬಾಂಬ್ ಎಸೆದ ಪರಿಣಾಮ 30 ಮಂದಿ ಅಸುನೀಗಿದ್ದಾರೆ. ತಿರಾಹ್ ಕಣಿವೆಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರದೇಶದ ಗ್ರಾಮದ ಮೇಲೆ ಸೋಮವಾರ ಮುಂಜಾನೆ 2...

kantara chapter 1 trailer ಕಾಂತಾರ ಚಾಪ್ಟರ್-1 ಟ್ರೇಲರ್ ಬಿಡುಗಡೆ: ದೃಶ್ಯ ವೈಭವದಲ್ಲಿ ದೈವಿಕ ಕತೆ!

ತೀವ್ರ ಕುತೂಹಲ ಕೆರೆಳಿಸಿದ್ದ ರಿಷಭ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿರುವ ಕಾಂತಾರಾ ಚಾಪ್ಟರ್-1 ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. 2 ನಿಮಿಷದ 57 ಸೆಕೆಂಡ್ ಗಳ ಟ್ರೇಲರ್ ಸೋಮವಾರ ಬೆಳಿಗ್ಗೆ 12.30ಕ್ಕೆ ಬಿಡುಗಡೆ ಆಗಿದ್ದು, ದುಷ್ಟ...

ಮೈಸೂರು ರಾಜರ ಅಂಗರಕ್ಷಕನ ಸೊಸೆಯಿಂದ ಮೈಸೂರು ದಸರಾಗೆ ಚಾಲನೆ

ಮೈಸೂರು ಸೀರೆ ಧರಿಸಿ, ಮೈಸೂರು ಮಲ್ಲಿಗೆ ಮುಡಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ವಿಶ್ವವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದರು. ಸೋಮವಾರ ಬೆಳಿಗ್ಗೆ ಮಹರಾಜರ ಅಂಗರಕ್ಷಕ ಅವರ ಸೊಸೆ ಆಗಿರುವ ಬಾನು...

ಗೋಡೆ ಕುಸಿದು ಬಾಲಕಿ ಸಾವು, 4 ಜನರಿಗೆ ಗಂಭೀರ ಗಾಯ.

ಯಡ್ರಾಮಿ ಪಟ್ಟಣದಲ್ಲಿ ತಡ ರಾತ್ರಿ ಸುಮಾರು 02:30 ಗಂಟೆಗೆ ಗೋಡೆ ಕುಸಿದು ಬಾಲಕಿ ಸಾನಿಯಾ (17) ಮೃತಪಟ್ಟಿರುವ ಘಟನೆ ನಡೆದಿದೆ. ಯಡ್ರಾಮಿ ಪಟ್ಟಣದ ನಿವಾಸಿ, ಸೈಪನಸಾಬ ತಾಂಬೋಳಿ, ಹಾಗೂ ಪತ್ನಿ ಸಿಂದಗಿಗೆ ಹೋಗಿದ್ದರು, ಮನೆಯಲ್ಲಿ...

ವಾರಭವಿಷ್ಯ ಸೆ.22ರಿಂದ 28: ಈ ರಾಶಿಯವರ ಪ್ರಯತ್ನಗಳು ಕೈಗೂಡುವ ಕಾಲ ಬಂದಿದೆ!

ಮೇಷ ಹಿಂದಿನ ಮತ್ತು ವರ್ತಮಾನದ ಅನಾರೋಗ್ಯಕರ ಬಾಂಧವ್ಯಗಳು ನಿಜವಾದ ಸಂತೋಷಕ್ಕೆ ಅಡ್ಡಿಯಾಗಬಹುದು. ಕೆಲವು ಆಸೆಗಳು ಪ್ರತಿಕೂಲ ಅದೃಷ್ಟದಿಂದಾಗಿ ಈಡೇರದೇ ಇರಬಹುದು. ಈ ವಾರ ಲಾಭವಿಲ್ಲ, ನಷ್ಟವಿಲ್ಲ ಆದ್ದರಿಂದ ಹಣಕಾಸಿನ ವಿಷಯದಲ್ಲಿ ಸ್ಥಿರತೆ ಮುಂದುವರಿಯಲಿದೆ. ಮದುವೆ...

ಬೆಂಗಳೂರಿನಲ್ಲಿ ಆಸ್ತಿಗಾಗಿ 5 ವರ್ಷ ಕಾದು ಅಪ್ಪನ ಕೊಂದ ಪಾಪಿ ಮಗ!

ಬೆಂಗಳೂರು: ದುಡಿದು ಸಂಪಾದನೆ ಮಾಡದೇ ಕಾಲಕಳೆಯುತ್ತಿದ್ದ ಮಗ ಅಪ್ಪ ಮಾಡಿಟ್ಟಿದ್ದ ಆಸ್ತಿ ಹೊಡೆಯಲು ಸ್ನೇಹಿತನ ಜೊತೆಗೂಡ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಬಾಗಲಗುಂಟೆಯಲ್ಲಿ ಆರೋಪಿ ಮನೋಜ್‌ ತಲೆಮರೆಸಿಕೊಂಡಿದ್ದು, ಕೊಲೆಗೆ ಸಹಕರಿಸಿದ ಸ್ನೇಹಿತ...

ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಜಯಮೃತ್ಯಂಜಯ ಸ್ವಾಮೀಜಿ ಉಚ್ಛಾಟನೆ

ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಉಚ್ಛಾಟನೆ ಮಾಡಿದೆ. ಬಾಗಲಕೋಟೆಯಲ್ಲಿ ಭಾನುವಾರ ನಡೆದ ಟ್ರಸ್ಟ್‌ ಸಭೆಯ ನಂತರ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ...

ದೇವಸ್ಥಾನದ ಗಣೇಶನಿಗೆ ಚಪ್ಪಲಿ ಹಾರ: ಹಾಸನದಲ್ಲಿ ಮಹಿಳೆಯ ವಿಕೃತಿಗೆ ಆಕ್ರೋಶ

ಮಹಾಲಯ ಅಮಾವಸ್ಯೆ ದಿನದಂದು ಮಹಿಳೆಯೊಬ್ಬರು ದೇವಸ್ಥಾನದ ಗಣೇಶಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ. ಬೇಲೂರು ಪಟ್ಟಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಸ್ಥಾನದ ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ...

ಸ್ಕೂಬಾ ಡೈವಿಂಗ್ ವೇಳೆ ದುರಂತ: ಬಾಲಿವುಡ್ ಖ್ಯಾತ ಗಾಯಕ ಜುಬೀನ್ ಗರ್ಗ್ ಸಾವು!

ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಸಂಭವಿಸಿದ ದುರಂತದಲ್ಲಿ ಅಸ್ಸಾಂ ಮೂಲದ ಖ್ಯಾತ ಬಾಲಿವುಡ್ ಗಾಯಕ ಜುಬೀನ್ ಗರ್ಗ್ ಮೃತಪಟ್ಟಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ನಾರ್ತ್ ಈಸ್ಟ್​  ಫೆಸ್ಟಿವಲ್​​ನಲ್ಲಿ ಭಾಗವಹಿಸಲು ದ್ವೀಪ ರಾಷ್ಟ್ರಕ್ಕೆ ಪ್ರಯಾಣಿಸಿದ್ದ...

ಜಾತಿಗಣತಿ, ಗ್ಯಾರಂಟಿ ಯೋಜನೆ ನಿಲ್ಲಿಸಲು ನಿಮ್ಮ ಹಣೆಯಲ್ಲಿ ಬರೆದಿಲ್ಲ: ಡಿಕೆ ಶಿವಕುಮಾರ್ ಸವಾಲು

ರಾಮನಗರ: “ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕಿದ್ದೇನೆ, ಇಲ್ಲಿಯೇ ಸಾಯುತ್ತೇನೆ. ಈ ಅಂಶ ನಿಮ್ಮ ತಲೆಯಲ್ಲಿರಲಿ. ಇದು ನಮ್ಮ ಜಿಲ್ಲೆ. ಇಲ್ಲಿಂದ ನಾನು ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಇಲ್ಲಿನ ಜನರಿಗೆ ಶಕ್ತಿ...
- Advertisment -
Google search engine

Most Read