Wednesday, June 24, 2026
Google search engine

Monthly Archives: October, 2025

ಪದ್ಮವಿಭೂಷಣ ಹಿಂದೂಸ್ತಾನಿ ಗಾಯಕ ಪಂಡಿತ್ ಚನ್ನುವಾಲಾ ಮಿಶ್ರಾ ವಿಧಿವಶ

ಪದ್ಮವಿಭೂಷಣ ಪುರಸ್ಕೃತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಪಂಡಿತ್ ಚನ್ನುಲಾಲ್ ಮಿಶ್ರಾ ಗುರುವಾರ ಮುಂಜಾನೆ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪಂಡಿತ್ ಚನ್ನುಲಾಲ್ ಮಿಶ್ರಾ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ತಮ್ಮ...

ರೆಪೋ ದರ ಯಥಾಸ್ಥಿತಿ: ಯುಪಿಐ ಪಾವತಿ ಮೇಲೆ ಶುಲ್ಕ ಇಲ್ಲ!

ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತೀರ್ಮಾನಿಸಿದೆ. ಇದರಿಂದ ಗೃಹ ಸಾಲ ಮುಂತಾದ ಸಾಲದ ಕಂತಿನ ಮೇಲೆ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಬುಧವಾರ ನಡೆದ ಆರ್​ಬಿಐ ಹಣಕಾಸು ನೀತಿ ಸಮಿತಿ...

ಅಡುಗೆ ಅನಿಲ ದರ 15.50 ರೂ. ಹೆಚ್ಚಳ: ಇಂದಿನಿಂದಲೇ ಜಾರಿ

ಕಳೆದ ಹಲವು ತಿಂಗಳಿನಿಂದ ಕಡಿಮೆಯಾಗಿದ್ದ ವಾಣಿಜ್ಯ ಅನಿಲ ಸಿಲಿಂಡರ್​ಗಳ ದರ ಮತ್ತೆ ಏರಿಕೆಯಾಗಿದ್ದು, ನೂತನ ದರ ಅಕ್ಟೋಬರ್‌ 1ರಿಂದಲೇ ಜಾರಿಗೆ ಬಂದಿದೆ. ಹೋಟೆಲ್​ಗಳು ಮತ್ತು ರೆಸ್ಟೋರೆಂಟ್​ಗಳಲ್ಲಿ ಬಳಸುವ 19 ಕೆಜಿಯ ವಾಣಿಜ್ಯ ಬಳಕೆಯ ಅನಿಲ...

ಮದುವೆ ಆದ ಮಾರನೇ ದಿನ ಬೆಳಿಗ್ಗೆ ಸತ್ತ 75 ವರ್ಷದ ಮದುವೆ ಗಂಡು!

ಒಂಟಿತನ ಮರೆಯಲು ತನಗಿಂತ ಅರ್ಧ ಕಡಿಮೆ ವಯಸ್ಸಿನ ಮಹಿಳೆಯನ್ನು ಮದುವೆ ಆದ 75 ವರ್ಷದ ವೃದ್ಧ ಮಾರನೇ ದಿನ ಬೆಳಿಗ್ಗಯೇ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಜೌನ್‌ ಪುರ್‌ ಜಿಲ್ಲೆಯ ಕುಚ್‌ ಮುಚ್‌...

ಕಿಡ್ನಿ ವೈಫಲ್ಯದಿಂದ 6 ಮಕ್ಕಳ ಸಾವು: 2 ಕಾಫ್‌ ಸಿರಪ್‌ ನಿಷೇಧ

ಕಳೆದ 15 ದಿನಗಳಲ್ಲಿ ಕಿಡ್ನಿ ವೈಫಲ್ಯದಿಂದ 6 ಮಕ್ಕಳು ಮೃತಪಟ್ಟ ಆಘಾತಕಾರಿ ಘಟನೆ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯ ಆಸ್ಪತ್ರೆಯಲ್ಲಿ ಸಂಭವಿಸಿದ್ದು, ಮಕ್ಕಳ ಸಾವಿಗೆ ಕಾರಣವಾದ 2 ಕಾಫ್‌ ಸಿರಪ್‌ ಗಳನ್ನು ನಿಷೇಧಿಸಿ ರಾಜ್ಯ...

ಅಮೆರಿಕ ಸರ್ಕಾರ ಸ್ಥಗಿತ: 7,50,000 ಕಾರ್ಮಿಕರಿಗೆ ಉದ್ಯೋಗ ಕಡಿತ ಭೀತಿ

ರಿಪಬ್ಲಿಕನ್‌ ಪಕ್ಷದ ಸ್ಟಾಪ್‌ ಗ್ಯಾಪ್‌ ನಿಧಿಯನ್ನು ಡೆಮಾಕ್ರಾಟಿಕ್‌ ತಡೆ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರವನ್ನು ಸ್ಥಗಿತಗೊಳಿಸಲಾಗಿದೆ. 2018ರ ಬಳಿಕ ಇದೇ ಮೊದಲ ಬಾರಿ ಸರ್ಕಾರ ಮತ್ತೊಮ್ಮೆ ಸ್ಥಗಿತಗೊಂಡಿದೆ. ತಮ್ಮ ಬೇಡಿಕೆಗಳನ್ನು ಪೂರೈಸದ ರಿಪಬ್ಲಿಕನ್ ಪಕ್ಷದ ಸ್ಟಾಪ್‌ಗ್ಯಾಪ್...
- Advertisment -
Google search engine

Most Read