Friday, October 4, 2024
Google search engine
Homeಕ್ರೀಡೆಟಿ-20 ವಿಶ್ವಕಪ್ ಗೆ ಪಾಕಿಸ್ತಾನ ತಂಡ ಪ್ರಕಟ: ಅಮಿರ್, ವಾಸಿಂಗೆ ಸ್ಥಾನ

ಟಿ-20 ವಿಶ್ವಕಪ್ ಗೆ ಪಾಕಿಸ್ತಾನ ತಂಡ ಪ್ರಕಟ: ಅಮಿರ್, ವಾಸಿಂಗೆ ಸ್ಥಾನ

ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಜೂನ್ 2ರಿಂದ ಆರಂಭಗೊಳ್ಳಲಿರುವ ಟಿ-20 ವಿಶ್ವಕಪ್ ಪಾಕಿಸ್ತಾನ 15 ಆಟಗಾರರ ತಂಡ ಪ್ರಕಟವಾಗಿದೆ.

ಬಾಬರ್ ಅಜಂ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದು, 5 ಆಟಗಾರರು ಇದೇ ಮೊದಲ ಬಾರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅಬ್ರಾರ್ ಅಹ್ಮದ್, ಅಜಮ್ ಖಾನ್, ಮೊಹಮದ್ ಅಬ್ಬಾಸ್ ಅಫ್ರಿದಿ, ಸಯಿಮ್ ಅಯುಬ್ ಮತ್ತು ಉಸ್ಮಾನ್ ಖಾನ್ ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್ ಆಡಲಿದ್ದಾರೆ. 2016, 2011ರ ವಿಶ್ವಕಪ್ ನಲ್ಲಿ ಆಡಿದ ಅನುಭವಿ ಬೌಲರ್ ಗಳಾದ ಮೊಹಮದ್ ಅಮಿರ್, ಇಮದ್ ವಾಸಿಂ ಸ್ಥಾನ ಗಳಿಸಿದ್ದಾರೆ.

ಪಾಕಿಸ್ತಾನ ಟಿ-20 ತಂಡ:

ಬಾಬರ್ ಅಜಂ (ನಾಯಕ), ಮೊಹಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಅಬ್ರಾರ್ ಅಹ್ಮದ್, ಅಜಮ್ ಖಾನ್, ಮೊಹಮದ್ ಅಬ್ಬಾಸ್ ಅಫ್ರಿದಿ, ಸಯಿಮ್ ಅಯುಬ್, ಉಸ್ಮಾನ್ ಖಾನ್, ಮೊಹಮದ್ ಅಮಿರ್, ಇಮದ್ ವಾಸಿಂ, ಶಾಹಿನ್ ಶಾಹ್ ಅಫ್ರಿದಿ, ಅಬ್ಬಾಸ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾಹ್,

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments