Thursday, May 28, 2026
Google search engine
Homeವಿದೇಶಗೂಗಲ್, ಆಪಲ್ ಸೇರಿ ಅಮೆರಿಕದ 18 ಐಟಿ ಕಂಪನಿಗಳ ಮೇಲೆ ದಾಳಿ: ಇರಾನ್ ಎಚ್ಚರಿಕೆ

ಗೂಗಲ್, ಆಪಲ್ ಸೇರಿ ಅಮೆರಿಕದ 18 ಐಟಿ ಕಂಪನಿಗಳ ಮೇಲೆ ದಾಳಿ: ಇರಾನ್ ಎಚ್ಚರಿಕೆ

ಗೂಗಲ್, ಆಪಲ್, ಮೈಕ್ರೊಸಾಫ್ಟ್ ಸೇರಿದಂತೆ ಅಮೆರಿಕದ 18 ಟೆಕ್ ದೈತ್ಯ ಕಂಪನಿಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ಇರಾನ್ ರೆವ್ಯೂಲರೇಷನರಿ ಗಾರ್ಡ್ಸ್ ಅಮೆರಿಕದ ದಾಳಿಗೆ ಪ್ರತಿಯಾಗಿ ಆ ದೇಶದ ಟೆಕ್ ಕಂಪನಿಗಳ ಕಚೇರಿಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದು, 18 ಕಂಪನಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಇರಾನ್ ಬಿಡುಗಡೆ ಮಾಡಿದ ಹಿಟ್ ಲಿಫ್ಟ್ ಪಟ್ಟಿಯಲ್ಲಿ ಮೈಕ್ರೋಸಾಫ್ಟ್, ಗೂಗಲ್, ಆಪಲ್, ಇಂಟೆಲ್, ಐಬಿಎಂ, ಟೆಲ್ಸಾ ಅಂಡ್ ಬೋಯಿಂಗ್ ಮುಂತಾದ ಕಂಪನಿಗಳು ಸೇರಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments