Sunday, May 17, 2026
Google search engine
Homeಕ್ರೀಡೆ336 ರನ್ ನಿಂದ ಇಂಗ್ಲೆಂಡ್ ಮಣಿಸಿ ಎಡ್ಜ್ ಬಾಸ್ಟನ್ ನಲ್ಲಿ ಇತಿಹಾಸ ಬರೆದ ಗಿಲ್ ಪಡೆ

336 ರನ್ ನಿಂದ ಇಂಗ್ಲೆಂಡ್ ಮಣಿಸಿ ಎಡ್ಜ್ ಬಾಸ್ಟನ್ ನಲ್ಲಿ ಇತಿಹಾಸ ಬರೆದ ಗಿಲ್ ಪಡೆ

ಭಾರತ ತಂಡ 336 ರನ್ ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬಸ್ಟನ್ ನಲ್ಲಿ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದೆ.

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 608 ರನ್ ಗಳ ಅಸಾಧ್ಯ ಗುರಿ ಬೆಂಬತ್ತಿದ ಆತಿಥೇಯ ಇಂಗ್ಲೆಂಡ್ ತಂಡ ಅಂತಿಮ ದಿನವಾದ ಭಾನುವಾರ 271 ರನ್ ಗೆ ಪತನಗೊಂಡಿತು. ಇದರೊಂದಿಗೆ ಭಾರತ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1ರಿಂದ ಮುನ್ನಡೆ ಸಾಧಿಸಿತು.

ಆಕ್ಷ್ ದೀಪ್ 6 ವಿಕೆಟ್ ಪಡೆದು ಜೀವನಶ್ರೇಷ್ಠ ಸಾಧನೆ ಮಾಡಿದರು. ಇಂಗ್ಲೆಂಡ್ ಪರ ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಜಿಮ್ಮಿ ಸ್ಮಿತ್ 88 ರನ್ ಬಾರಿಸಿ ನಡೆಸಿದ ಹೋರಾಟ ಫಲ ನೀಡಲಿಲ್ಲ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments