Friday, May 17, 2024
Google search engine
Homeತಾಜಾ ಸುದ್ದಿಗುಜರಾತ್ ನಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ, 14 ಪಾಕಿಸ್ತಾನಿಯರು ಅರೆಸ್ಟ್

ಗುಜರಾತ್ ನಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ, 14 ಪಾಕಿಸ್ತಾನಿಯರು ಅರೆಸ್ಟ್

ಉಗ್ರರ ನಿಗ್ರಹ ಪಡೆ ಮತ್ತು ಉದ್ದೀಪನ ನಿಗ್ರಹ ಘಟಕಗಳು ನಡೆಸಿದ ಜಂಟಿ ಕಾರ್ಯಾಚರಣೆ ನಡೆಸಿ ಗುಜರಾತ್ ಕರಾವಳಿಯಲ್ಲಿ 602 ಕೋಟಿ ರೂ. ಮೌಲ್ಯದ ಡ್ರಗ್ಸ ವಶಪಡಿಸಿಕೊಂಡಿದ್ದು, 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದಾರೆ.

ಗುಜರಾತ್ ಕರಾವಳಿಯಲ್ಲಿ ಕಂಡು ಬಂದ ಬೋಟ್ ಅನ್ನು ಬೆಂಬತ್ತಿದಾಗ ಬೋಟ್ ನಲ್ಲಿದ್ದವರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರತಿದಾಳಿ ನಡೆಸಿದ ಭದ್ರತಾ ಸಿಬ್ಬಂದಿ ಬೋಟ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇತ್ತೀಚೆಗಷ್ಟೇ ಹಿಡಿದಿದ್ದ ಮ್ಯೂಯಾವ್, ಮ್ಯೂಯಾವ್ ಗ್ಯಾಂಗ್ ನೀಡಿದ ಸುಳಿವಿನ ಮೇರೆಗೆ ಭಾರತದ ಕರಾವಳಿ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಭಾರೀ ಡ್ರಗ್ಸ್ ಸಾಗಾಟವನ್ನು ಪತ್ತೆ ಹಚ್ಚಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments