Monday, July 22, 2024
Google search engine
Homeತಾಜಾ ಸುದ್ದಿಇಸ್ರೇಲ್ ಗೆ 2000 ಬಾಂಬ್ ಕಳುಹಿಸಿಕೊಟ್ಟ ಅಮೆರಿಕ!

ಇಸ್ರೇಲ್ ಗೆ 2000 ಬಾಂಬ್ ಕಳುಹಿಸಿಕೊಟ್ಟ ಅಮೆರಿಕ!

ಗಾಜಾ ರಾಫಾಹ್ ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಅಮೆರಕ ಇಸ್ರೇಲ್ ಗೆ ಶತಕೋಟಿ ಡಾಲರ್ ಮೊತ್ತದ 2000 ಬಾಂಬ್ ಹಾಗೂ ಯುದ್ಧ ವಿಮಾನಗಳನ್ನು ಕಳುಹಿಸಿಕೊಟ್ಟಿದೆ.

ಗಾಜಾ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸುತ್ತಿದ್ದ ಅಮೆರಿಕ ಇದೀಗ ಬಾಂಬ್ ಹಾಗೂ ಯುದ್ಧ ವಿಮಾನಗಳನ್ನು ಕಳುಹಿಸಿಕೊಟ್ಟಿರುವುದು ಅಚ್ಚರಿ ಉಂಟು ಮಾಡಿದೆ.

2000 ಪೌಂಡ್ ತೂಕದ 1800 ಎಂಕೆ84, 500 ಎಂಕೆ82 ಮಾದರಿಯ 500 ಪೌಂಡ್ ಬಾಂಬ್ ಗಳಲ್ಲದೇ 25 ಎಫ್ 35 ಯುದ್ಧ ವಿಮಾನಗಳನ್ನು ಕಳುಹಿಸಿಕೊಟ್ಟಿದೆ.

ಅಮೆರಿಕ 2008ರ ಒಪ್ಪಂದದಂತೆ ವಾರ್ಷಿಕ 3.2 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಕಳುಹಿಸಿಕೊಡುವುದಾಗಿ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದರೆ ಶಸ್ತ್ರಾಸ್ತ್ರಗಳನ್ನು ಕಳುಹಿಸಿಕೊಡುವ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಎರಡೂ ದೇಶಗಳು ನೀಡಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments