Friday, May 17, 2024
Google search engine
Homeತಾಜಾ ಸುದ್ದಿತಮಿಳು ಖ್ಯಾತ ನಟ 48 ವಯಸ್ಸಿಗೆ ಹೃದಯಾಘಾತದಿಂದ ನಿಧನ

ತಮಿಳು ಖ್ಯಾತ ನಟ 48 ವಯಸ್ಸಿಗೆ ಹೃದಯಾಘಾತದಿಂದ ನಿಧನ

ತಮಿಳು ಚಿತ್ರರಂಗದ ಖ್ಯಾತ ಪೋಷಕ ನಟ ಡೇನಿಯಲ್ ಬಾಲಾಜಿ 48 ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶುಕ್ರವಾರ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಡೇನಿಯಲ್ ಮೃತಪಟ್ಟಿದ್ದಾರೆ.

ಡೇನಿಯಲ್ ಅವರ ಅಕಾಲಿಕ ನಿಧನದಿಂದ ತಮಿಳು ಚಿತ್ರರಂಗ ಆಘಾತಕ್ಕೆ ಒಳಗಾಗಿದೆ. ಡೇನಿಯಲ್ ಸ್ಟಾರ್ ವಿಜಯ್, ಕಮಲ್ ಹಾಸನ್ ಸೇರಿದಂತೆ ಹಲವು ಸ್ಟಾರ್ ಗಳ ಸಿನಿಮಾದಲ್ಲಿ ನಟಿಸಿದ್ದರು.

2022ರಲ್ಲಿ ಏಪ್ರಿಲ್ ಮಧವತಿಲ್ ಚಿತ್ರದ ಮೂಲಕ ಚಿತ್ರರಂಗದ ಪ್ರವೇಶಿಸಿದ ಡೇನಿಯಲ್, ಕಾಕಾ ಕಾಕಾ, ವೆಟ್ಟಿಯಾಡು ವೆಲಿಯಾಡು ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನ ಸೆಳೆದಿದ್ದರು. ತಮಿಳು ಅಲ್ಲದೇ ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ಕೂಡ ನಟಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments