Saturday, July 27, 2024
Google search engine
Homeತಾಜಾ ಸುದ್ದಿಇಸ್ರೇಲ್ ಮೂಲದ ಹಡಗಿನ ಮೇಲೆ ಇರಾನ್ ದಾಳಿ

ಇಸ್ರೇಲ್ ಮೂಲದ ಹಡಗಿನ ಮೇಲೆ ಇರಾನ್ ದಾಳಿ

ಇಸ್ರೇಲ್ ಮೂಲದ ಸರಕು ಸಾಗಣೆ ಹಡಗಿನ ಮೇಲೆ ಇಸ್ರೇಲ್ ಕಮಾಂಡೊ ಪಡೆ ದಾಳಿ ಮಾಡಿದ್ದು, ಈ ವೀಡಿಯೋ ವೈರಲ್ ಆಗಿದೆ.

ಹೊರ್ಮುಜ್ ಬಳಿಯ ಸ್ಟೈರೆಟ್ ನಲ್ಲಿ ಇಸ್ರೇಲ್ ನ ಕಮಾಂಡೊಗಳು ಹೆಲಿಕಾಫ್ಟರ್ ಮೂಲಕ ಹಡಗಿನ ಮೇಲೆ ಇಳಿಯುತ್ತಿರುವ ವೀಡಿಯೋ ವೈರಲ್ ಆಗಿದೆ.

ಇಸ್ರೇಲ್ ಮೇಲೆ ಇರಾನ್ ದಾಳಿ ನಡೆಸಲಿದೆ ಎಂಬ ಮಾಹಿತಿ ಸೋರಿಕೆ ಬೆನ್ನಲ್ಲೇ ಈ ಘಟನೆ ನಡೆದಿದೆ. ಇದರಿಂದ ಪೂರ್ವದ ಟೆಹ್ರಾನ್ ನಲ್ಲಿ ಆತಂಕ ಮೂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments