Friday, May 17, 2024
Google search engine
Homeತಾಜಾ ಸುದ್ದಿ25 ವಾರ ಪ್ರದರ್ಶನ ಕಂಡು 23 ವರ್ಷಗಳ ದಾಖಲೆ ಮುರಿದ '12th Fail ಚಿತ್ರ!

25 ವಾರ ಪ್ರದರ್ಶನ ಕಂಡು 23 ವರ್ಷಗಳ ದಾಖಲೆ ಮುರಿದ ’12th Fail ಚಿತ್ರ!

ವಿಧು ವಿನೋದ್ ಚೋಪ್ರಾ ನಿರ್ದೇಶಿಸಿದ ’12th Fail ಚಿತ್ರ ಥಿಯೇಟರ್ ಗಳಲ್ಲಿ  25 ವಾರಗಳ ಪ್ರದರ್ಶನ ಕಂಡಿದೆ. ಈ ಮೂಲಕ ಬಾಲಿವುಡ್ ಚಿತ್ರವೊಂದು 25 ವರ್ಷಗಳಲ್ಲಿ ಈ ಸಾಧನೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದು ಕಾಲದಲ್ಲಿ 25 ವಾರಗಳ ಪ್ರದರ್ಶನ ಕಾಣುವ ಚಿತ್ರಗಳ ಸಂಖ್ಯೆ ಇತ್ತು. ಅದರಲ್ಲೂ ವರ್ಷದಲ್ಲಿ ಒಂದೆರಡು ಚಿತ್ರಗಳು ಈ ಸಾಧನೆ ಮಾಡುತ್ತಿದ್ದವು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಯಾವುದೇ ಚಿತ್ರಗಳು 25 ವಾರ ಪ್ರದರ್ಶನ ಕಂಡು ಸಿಲ್ವರ್ ಜ್ಯೂಬಿಲಿ ಆಚರಿಸಿದ ಚಿತ್ರಗಳೇ ಇಲ್ಲ.

ವಿಧು ವಿನೋದ್ ಚೋಪ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಹಂಚಿಕೊಂಡಿದ್ದು, ಒಳ್ಳೆಯ ಚಿತ್ರಗಳಿಗೆ ಈಗಲೂ ಜನಮನ್ನಣೆ ಇದೆ ಎಂಬುದನ್ನು ಈ ಚಿತ್ರ ತೋರಿಸಿದೆ ಎಂದು ಹೇಳಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments