Sunday, 15 November 2026 — Kannadavahini
BREAKING NEWS
ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್

Tag: america

donald trump
ವಿದೇಶ

ಇನ್ನೆರಡು ದಿನದಲ್ಲಿ ಇರಾನ್‌ ಮೇಲೆ ಭೀಕರ ದಾಳಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ

ಸಂಧಾನ ಮಾತುಕತೆ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇನ್ನೆರಡು ದಿನಗಳಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಇರಾನ್‌ ಮೇಲೆ ಹೊಸದಾಗಿ ದಾಳಿ ನಡೆಸುವುದಾಗಿ ಹೇಳಿದ್ದಾರೆ. ಶಾಂತಿ ಮಾತುಕತೆ ನಡೆಸಲು ಘೋಷಿಸಿದ್ದ ಕದನ ವಿರಾಮದ ಅವಧಿ…

jd vence
ವಿದೇಶ

ಮುರಿದು ಬಿದ್ದ ಸಂಧಾನ: ಮತ್ತೆ ಯುದ್ಧಕ್ಕೆ ಸಿದ್ಧತೆ

ಇಸ್ಲಮಾಬಾದ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಇರಾನ್ ಮತ್ತು ಅಮೆರಿಕ ಸಂಧಾನ ಸಭೆ ವಿಫಲಗೊಂಡಿದೆ. ಇಸ್ಲಮಾಬಾದ್ ನಲ್ಲಿ ಶನಿವಾರ ಆರಂಭಗೊಂಡ ಸಂಧಾನ ಸಭೆ 21 ಗಂಟೆಗಳ ಸುದೀರ್ಘ ಪ್ರಯತ್ನಗಳ ನಂತರವೂ ಅಮೆರಿಕ ಮತ್ತು ಇರಾನ್ ಸಹಮತಕ್ಕೆ ಬರಲು ವಿಫಲವಾಗಿವೆ. ಪಶ್ಚಿಮ ಏಷ್ಯಾ ಸಂಘರ್ಷವನ್ನು…

donald trump
ವಿದೇಶ

4 ಗಂಟೆಯಲ್ಲಿ ಇರಾನ್ ಸರ್ವನಾಶಕ್ಕೆ ಟ್ರಂಪ್ ಎಚ್ಚರಿಕೆ: ಮಾನವ ಸರಪಳಿಗೆ ಇರಾನ್ ಕರೆ

ಕದನ ವಿರಾಮ ಒಪ್ಪಂದ ಮುಗಿದ 4 ಗಂಟೆಯಲ್ಲಿ ಇರಾನ್ ಸರ್ವನಾಶ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಕದನ ವಿರಾಮ ಒಪ್ಪಂದಕ್ಕೆ ನೀಡಿದ್ದ ಗಡುವು ಮಂಗಳವಾರ ರಾತ್ರಿ 8 ಗಂಟೆಗೆ ಮುಕ್ತಾಯಗೊಳ್ಳಲಿದೆ. ಭಾರತೀಯ ಕಾಲಮಾನ ಪ್ರಕಾರ ಬುಧವಾರ ಮುಂಜಾನೆಗೆ…

donald trump
ವಿದೇಶ

ಹೇಡಿಗಳು, ಪೇಪರ್‌ ಹುಲಿಗಳು: ನ್ಯಾಟೊ ವಿರುದ್ಧ ಟ್ರಂಪ್‌ ಗುಡುಗು

ವಾಷಿಂಗ್ಟನ್:‌ ಅಮೆರಿಕ ಇಲ್ಲದ ನ್ಯಾಟೊ ಪೇಪರ್‌ ಮೇಲಿನ ಹುಲಿ ಇದ್ದಂತೆ. ನೀವು ಹೇಡಿಗಳು ಎಂದು ಇರಾನ್‌ ವಿರುದ್ಧದ ಯುದ್ಧದಲ್ಲಿ ಬೆಂಬಲ ನೀಡದ ನ್ಯಾಟೊ ಒಕ್ಕೂಟ ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹರಿಹಾಯ್ದಿದ್ದಾರೆ. ಪರಮಾಣು ಸಾಮರ್ಥ್ಯದ ಇರಾನ್‌ ಜಗತ್ತಿಗೆ ಅಪಾಯಕಾರಿ…

9/11
ವಿದೇಶ

9/11 ಮಾದರಿ ದಾಳಿ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಟೆಹರಾನ್: ಯುದ್ಧವನ್ನು ಕೆಲವೇ ವಾರಗಳಲ್ಲಿ ಮುಗಿಸುತ್ತೇವೆ ಎಂದು ಅಮೆರಿಕ ಹೇಳಿಕೆ ಬೆನ್ನಲ್ಲೇ 9/11 ಮಾದರಿ ದಾಳಿ ಎದುರಿಸಲು ಸಜ್ಜಾಗಿ ಎಂದು ಇರಾನ್ ಎಚ್ಚರಿಕೆ ನೀಡಿದೆ. ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಣ ಯುದ್ಧ ಮೂರನೇ ವಾರಕ್ಕೆ ಕಾಲಿಡುತ್ತಿದ್ದು, ಈ ವಾರದಿಂದ ಭೀಕರ…

iran island
ವಿದೇಶ

ಇರಾನ್‌ ʻಹೃದಯʼ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ!

ಇರಾನ್‌ ನ ಆರ್ಥಿಕ ಮೂಲ ಹಾಗೂ ಹೃದಯ ಎಂದೇ ಕರೆಯಲಾಗುವ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ಭಾರೀ ಪ್ರಮಾಣದಲ್ಲಿ ಬಾಂಬ್‌ ದಾಳಿ ನಡೆಸಿದೆ. ಇಸ್ರೇಲ್‌- ಅಮೆರಿಕ ಮತ್ತು ಇರಾನ್‌ ನಡುವಣ ದಾಳಿ 15ನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್‌ ಸುಪ್ರೀಂ ಅಯೊತುಲ್ಲಾ ಖಮೇನಿ…

visa fraud
ದೇಶ

ಅಮೆರಿಕದ ವೀಸಾ ಪಡೆಯಲು ನಕಲಿ ದರೋಡೆ ಕಥೆ ಕಟ್ಟಿದ 11 ಮಂದಿ ಅರೆಸ್ಟ್‌

ʻಯು ವೀಸಾʼ ಪಡೆಯಲು ನಕಲಿ ದರೋಡೆ ಕಥೆ ಕಟ್ಟಿದ 11 ಭಾರತೀಯರನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ಅಮೆರಿಕದ ವಲಸೆ ನೀತಿಯ ಲಾಭ ಪಡೆಯಲು ನಿರ್ದಿಷ್ಟ ವೀಸಾ ಪಡೆಯಲು ನಕಲಿ ದರೋಡೆ ಸೃಷ್ಟಿಸಿದ್ದ 11 ಭಾರತೀಯರನ್ನು ಫೆಡರಲ್‌ ಆಫ್‌ ಅಮೆರಿಕ ಸಿಬ್ಬಂದಿ ಬಂಧಿಸಿದೆ. ವಿವಿಧ…

donald trump
ರಾಜ್ಯ

ಮುಂದಿನ ವಾರ ಭೀಕರ ದಾಳಿ ಮಾಡುತ್ತೇವೆ: ಇರಾನ್‌ ಗೆ ಟ್ರಂಪ್‌ ಹೊಸ ಎಚ್ಚರಿಕೆ

ಮುಂದಿನ ವಾರ ಇರಾನ್‌ ಮೇಲೆ ಭೀಕರ ದಾಳಿ ನಡೆಸುತ್ತೇವೆ ಎಂದು ಅಮೆರಿ್ ಅ‍ಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊಸದಾಗಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಅಮರಿಕದ ಹಡಗು ಹಾಗೂ ಗಲ್ಫ್‌ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ಮಾಡಿದ ಇರಾನ್‌ ವಿರುದ್ಧ ಟ್ರಂಪ್‌ ದಾಳಿಯ…

indians
ವಿದೇಶ

ಅಮೆರಿಕ ಯಾವುದೇ ಕ್ಷಣದಲ್ಲಿ ದಾಳಿ; ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ

ನವದೆಹಲಿ: ಇರಾನ್ ಮೇಲೆ ಯಾವುದೇ ಸಂದರ್ಭದಲ್ಲಿ ಅಮೆರಿಕ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತೀಯರು ಕೂಡಲೇ ಇರಾನ್ ತೊರೆಯುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಭಾರತೀಯ ನಾಗರಿಕರು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಎಲ್ಲಾ ಸಾರಿಗೆ ವ್ಯವಸ್ಥೆ ಮೂಲಕ ಕೂಡಲೇ ಇರಾನ್​ ತೊರೆಯುವಂತೆ…

ದೇಶ

ಭಾರತೀಯ ಯುವತಿಯ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ಘೋಷಿಸಿದ ಅಮೆರಿಕ

ಅಮೆರಿಕದ ಅಧಿಕಾರಿಯಿಂದ ಕೊಲೆಯಾದ 23 ವರ್ಷದ ಭಾರತೀಯ ಯುವತಿಯ ಕುಟುಂಬಕ್ಕೆ ಅಮೆರಿಕ 29 ದಶಲಕ್ಷ ಡಾಲರ್‌ (ಅಂದಾಜು 262 ಕೋಟಿ ರೂ.) ಪರಿಹಾರ ಮೊತ್ತ ಘೋಷಿಸಿದೆ. 2023ರಲ್ಲಿ ರಸ್ತೆ ದಾಟುತ್ತಿದ್ದ ಭಾರತೀಯ ಪದವಿ ವಿದ್ಯಾರ್ಥಿನಿ ಜಾಹ್ವಿ ಕುಂಡಾಲಾ ಅವರಿಗೆ ಅಮೆರಿಕದ ಅಧಿಕಾರಿಯ…