ಚಾಕೊಲೇಟ್ ಐಸ್ ಕ್ರೀಂ ಡೆಲಿವರಿ ಮಾಡದ ಸ್ವಿಗ್ಗಿಗೆ 5000 ರೂ. ದಂಡ!
ಮೊಬೈಲ್ ಆಪ್ ಮೂಲಕ ಆರ್ಡರ್ ಮಾಡಿದ್ದ ಚಾಕೋಲೇಟ್ ಐಸ್ ಕ್ರೀಂ ನೀಡದ ಕಾರಣ ಸ್ವಿಗ್ಗಿಗೆ ಬೆಂಗಳೂರಿನ ಗ್ರಾಹಕರ ವೇದಿಕೆ 5000 ರೂ. ದಂಡ ವಿಧಿಸಿದೆ. ಫುಡ್ ಆರ್ಡರ್ ಡೆಲಿವರಿ ಕಂಪನಿಯಾದ ಸ್ವಿಗ್ಗಿಗೆ 3000 ರೂ. ಪರಿಹಾರ ಹಾಗೂ 2000 ರೂ. ನ್ಯಾಯಾಲದ…
