Wednesday, 25 November 2026 — Kannadavahini
BREAKING NEWS
ಕಾನೂನು ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೊಬ್ಬ ಸಾಕ್ಷಿ ಉಲ್ಟಾ  ಪ್ರಾಸಿಕ್ಯೂಷನ್‌ಗೆ ಹಿನ್ನಡೆ ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ? ರಾಜ್ಯ ಮಾನವ-ಆನೆ ಸಂಘರ್ಷಕ್ಕೆ `ಆನೆಧಾಮ’ ಪರಿಹಾರ: ಸಚಿವ ಈಶ್ವರ ಖಂಡ್ರೆ ವಿಶೇಷ ಧರೆಗಿಳಿದ ಗಗನಕ್ಕೇರಿದ್ದ ಬಂಗಾರ: ಮೋದಿ ಮಾತಿಗೆ ಕುಸಿಯಿತಾ ಚಿನ್ನದ ಬೆಲೆ? ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ: ಸಚಿವ ಈಶ್ವರ ಖಂಡ್ರೆ ರಾಜ್ಯ ಭೂ ಸುಧಾರಣಾ ಮಸೂದೆ ಜಾರಿ ವೇಳೆ ನನಗೆ 2-3 ಬಾರಿ ವಿಷ ನೀಡಿದ್ದರು: ವೀರಪ್ಪ ಮೊಯ್ಲಿ ಬಾಂಬ್ ದೇಶ ಯುಪಿ ಚುನಾವಣೆ: 80 ಸ್ಥಾನಕ್ಕಿಳಿದ ಕೈ ಬೇಡಿಕೆ ಪಟ್ಟಿ ದೇಶ ಬಿಸ್ಲೇರಿಯಲ್ಲಿ ಕ್ಯಾನ್ಸರ್ ಅಂಶಗಳು ಪತ್ತೆ: ಅಸುರಕ್ಷಿತ ಘೋಷಣೆ ಕಾನೂನು ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೊಬ್ಬ ಸಾಕ್ಷಿ ಉಲ್ಟಾ  ಪ್ರಾಸಿಕ್ಯೂಷನ್‌ಗೆ ಹಿನ್ನಡೆ ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ? ರಾಜ್ಯ ಮಾನವ-ಆನೆ ಸಂಘರ್ಷಕ್ಕೆ `ಆನೆಧಾಮ’ ಪರಿಹಾರ: ಸಚಿವ ಈಶ್ವರ ಖಂಡ್ರೆ ವಿಶೇಷ ಧರೆಗಿಳಿದ ಗಗನಕ್ಕೇರಿದ್ದ ಬಂಗಾರ: ಮೋದಿ ಮಾತಿಗೆ ಕುಸಿಯಿತಾ ಚಿನ್ನದ ಬೆಲೆ? ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ: ಸಚಿವ ಈಶ್ವರ ಖಂಡ್ರೆ ರಾಜ್ಯ ಭೂ ಸುಧಾರಣಾ ಮಸೂದೆ ಜಾರಿ ವೇಳೆ ನನಗೆ 2-3 ಬಾರಿ ವಿಷ ನೀಡಿದ್ದರು: ವೀರಪ್ಪ ಮೊಯ್ಲಿ ಬಾಂಬ್ ದೇಶ ಯುಪಿ ಚುನಾವಣೆ: 80 ಸ್ಥಾನಕ್ಕಿಳಿದ ಕೈ ಬೇಡಿಕೆ ಪಟ್ಟಿ ದೇಶ ಬಿಸ್ಲೇರಿಯಲ್ಲಿ ಕ್ಯಾನ್ಸರ್ ಅಂಶಗಳು ಪತ್ತೆ: ಅಸುರಕ್ಷಿತ ಘೋಷಣೆ

Tag: kannada news

ಕ್ರೀಡೆ

ಟಿ-20 ವಿಶ್ವಕಪ್ ತಂಡ ಪ್ರಕಟ: ಕೆಎಲ್ ರಾಹುಲ್ ಗೆ ಕೊಕ್, ಕೊಹ್ಲಿಗೆ ಚಾನ್ಸ್!

ಕರ್ನಾಟಕದ ಯುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅವರನ್ನು ಭಾರತದ ಟಿ-20 ವಿಶ್ವಕಪ್ ತಂಡದಿಂದ ಕೈಬಿಡಲಾಗಿದ್ದರೆ, ಫಾರ್ಮ್ ಕೊರತೆ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ನೀಡಲಾಗಿದೆ. ನಾಯಕ ರೋಹಿತ್ ಶರ್ಮ ಮತ್ತು ಅಧ್ಯಕ್ಷ ಅಜಿತ್ ಅರ್ಗಕರ್…

ತಾಜಾ ಸುದ್ದಿ

ಭಾರತ ಸೂಪರ್ ಪವರ್ ಆಗುತ್ತಿದ್ದರೆ ನಾವು ಭಿಕ್ಷುಕರಾಗಿದ್ದೇವೆ: ಪಾಕಿಸ್ತಾನ ಸಚಿವ

ನಾವು ಭಾರತದ ಜೊತೆ ಹೋಲಿಕೆ ಮಾಡಿಕೊಂಡು ನೋಡೋಣ. ಎರಡೂ ದೇಶಗಳು ಒಂದೇ ದಿನ ಸ್ವಾತಂತ್ರ್ಯಗೊಂಡವು. ಆದರೆ ಭಾರತ ಸೂಪರ್ ಪವರ್ ರಾಷ್ಟ್ರವಾಗಿದ್ದರೆ, ನಾವು ಭಿಕ್ಷುಕರಾಗಿದ್ದೇವೆ ಎಂದು ಪಾಕಿಸ್ತಾನ ಸಚಿವ ಮೌಲಾನಾ ಫಜ್ಲುರ್ ರೆಹಮಾನ್ ಸಂಸತ್ ಅಧಿವೇಶನದಲ್ಲಿ ಹೇಳಿದ್ದಾರೆ. ಸಂಸತ್ ಅಧಿವೇಶನದಲ್ಲಿ ಮಾತನಾಡಿದ…

ತಾಜಾ ಸುದ್ದಿ

ನಟಿ ಅಮೃತಾ ಪಾಂಡೆ ಆತ್ಮಹತ್ಯೆ, ವಾಟ್ಸಪ್ ಸ್ಟೇಟಸ್ ವೈರಲ್!

ನಟಿಯಾಗಿ ಅಮೃತಾ ಪಾಂಡೆಯಾಗಿ ಗುರುತಿಸಿಕೊಂಡಿದ್ದ ಭೋಜಪುರಿ ನಟಿ ಅನುಪಮಾ ಬಿಹಾರದ ಭಾಗಲ್ಪುರದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಆತ್ಮಹತ್ಯೆಗೂ ಮುನ್ನ ವಾಟ್ಸಪ್ ಸ್ಟೇಟಸ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಮುಳುಗುವ ಹಡುಗಿನ ಪೋಸ್ಟ್ ಮಾಡಿರುವುದು ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.…

ಕ್ರೀಡೆ

ಐಪಿಎಲ್: ಕೆಕೆಆರ್ ಗೆ ಸುಲಭ ತುತ್ತಾದ ಡೆಲ್ಲಿ ಕ್ಯಾಪಿಟಲ್ಸ್!

ಸ್ಪಿನ್ನರ್ ಗಳ ಸಹಾಯದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ 7 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಮತ್ತಷ್ಟು ಭದ್ರಪಡಿಸಿಕೊಂಡಿದೆ. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು…

ಜಿಲ್ಲಾ ಸುದ್ದಿ

ಸರ್ಕಾರಿ ಗೌರವಗಳೊಂದಿಗೆ ಶ್ರೀನಿವಾಸ್ ಪ್ರಸಾದ್ ಅಂತ್ಯಕ್ರಿಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ನಿಧನಕ್ಕೆ ಗೌರವ ಸೂಚಕವಾಗಿ ಚಾಮರಾಜನಗರ ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ಇಂದು ಚಾಮರಾಜನಗರದ ಹಾಲಿ ಸಂಸದರಾಗಿದ್ದ ದಿವಂಗತ ಶ್ರೀನಿವಾಸ್ ಪ್ರಸಾದ್ ರವರ…

ಅಪರಾಧ

ಆಸ್ತಿಗಾಗಿ ಅಪ್ಪ ಸಾಯುವಂತೆ ಮುಖದ ಮೇಲೆ ಪದೇಪದೆ ಗುದ್ದಿದ ಕಿರಾತಕ ಮಗ!

ಆಸ್ತಿ ಹಂಚಿಕೆ ಕುರಿತು ಅಸಮಾಧಾನಗೊಂಡ ಮಗ ಮುಖದ ಮೇಲೆ ಪದೇಪದೆ ಪಂಚ್ ಮಾಡಿದ್ದೂ ಅಲ್ಲದೇ ಕಾಲಿನಿಂದ ಜಾಡಿಸಿ ಒದಿದ್ದರಿಂದ ತಂದೆ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಪೆರಂಬೂರಿನಲ್ಲಿ 65 ವರ್ಷದ ವೃದ್ಧ ತಂದೆ ಕುಲಂದೈವೆಲು ಪುತ್ರ ಸಂತೋಷ್ ಹಲ್ಲೆ ನಂತರ ಕೆಲವೇ…

ಕ್ರೀಡೆ

ಟಿ-20 ವಿಶ್ವಕಪ್ ಗೆ ನ್ಯೂಜಿಲೆಂಡ್ ತಂಡ ಪ್ರಕಟಿಸಿದ ಮಕ್ಕಳು!

ಟಿ-20 ವಿಶ್ವಕಪ್ 2024 ತಂಡವನ್ನು ಮಕ್ಕಳು ಘೋಷಿಸಿದ್ದಾರೆ. ಕ್ರಿಕೆಟ್ ನ್ಯೂಜಿಲೆಂಡ್ ಆಯ್ಕೆ ಸಮಿತಿ ಸದಸ್ಯರ ಬದಲು ಮಕ್ಕಳು ಅಂತಾರಾಷ್ಟ್ರೀಯ ತಂಡವನ್ನು ಪ್ರಕಟಿಸಿದ್ದು ಇದೇ ಮೊದಲು. ಮಟಿಲ್ಡಾ ಮತ್ತು ಅಂಗುಸ್ ಎಂಬ ಬಾಲಕ- ಬಾಲಕಿ 15 ಸದಸ್ಯರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಿದರು. ಆಟಗಾರರು…

ತಾಜಾ ಸುದ್ದಿ

ವಿಜಯಪುರ ಜಾತ್ರೆ ವೇಳೆ ರಥ ಉರುಳಿ ಇಬ್ಬರು ಭಕ್ತರ ಸಾವು

ಉತ್ತರ ಕರ್ನಾಟಕ ಭಾಗದ ಖ್ಯಾತ ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ  ರಥೋತ್ಸವದ ವೇಳೆ ರಥ ಉರುಳಿದ ಪರಿಣಾಮ ಇಬ್ಬರು ಭಕ್ತರು ಮೃತಪಟ್ಟ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದೆ. ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಈ…

ಜಿಲ್ಲಾ ಸುದ್ದಿ

ಗೃಹಲಕ್ಷ್ಮೀ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ: ವಾಲ್ ಪೇಪರ್ ನಲ್ಲಿ ರಾರಾಜಿಸಿದ ಸಿದ್ದರಾಮಯ್ಯ ಫೋಟೊ!

ಪ್ರತೀ ತಿಂಗಳು ಮನೆಯ ಯಜಮಾನಿ ಖಾತೆಗೆ 2000 ರೂ. ಜಮಾ ಮಾಡುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀಯಿಂದ ಮಹಿಳೆಯೊಬ್ಬರು ಮೊಬೈಲ್ ಖರೀದಿಸಿದ್ದು, ವಾಲ್ ಪೇಪರ್ ನಲ್ಲಿ ಸಿಎಂ ಸಿದ್ದರಾಮಯ್ಯ ಫೋಟೊ ಹಾಕಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯೊಬ್ಬರು ಫ್ರಿಡ್ಜ್ ಖರೀದಿಸಿದ್ದು…

ಕ್ರೀಡೆ

ಧೋನಿ 150 ಗೆಲುವು ಕಂಡ ಐಪಿಎಲ್ ಇತಿಹಾಸದಲ್ಲೇ ಮೊದಲಿಗ!

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ 150 ಗೆಲುವು ಕಂಡ ಮೊದಲ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಚೆಪಾಕ್ ಮೈದಾನದಲ್ಲಿ ಭಾನುವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್…