Friday, May 17, 2024
Google search engine
Homeಕ್ರೀಡೆಟಿ-20 ವಿಶ್ವಕಪ್ ಗೆ ನ್ಯೂಜಿಲೆಂಡ್ ತಂಡ ಪ್ರಕಟಿಸಿದ ಮಕ್ಕಳು!

ಟಿ-20 ವಿಶ್ವಕಪ್ ಗೆ ನ್ಯೂಜಿಲೆಂಡ್ ತಂಡ ಪ್ರಕಟಿಸಿದ ಮಕ್ಕಳು!

ಟಿ-20 ವಿಶ್ವಕಪ್ 2024 ತಂಡವನ್ನು ಮಕ್ಕಳು ಘೋಷಿಸಿದ್ದಾರೆ. ಕ್ರಿಕೆಟ್ ನ್ಯೂಜಿಲೆಂಡ್ ಆಯ್ಕೆ ಸಮಿತಿ ಸದಸ್ಯರ ಬದಲು ಮಕ್ಕಳು ಅಂತಾರಾಷ್ಟ್ರೀಯ ತಂಡವನ್ನು ಪ್ರಕಟಿಸಿದ್ದು ಇದೇ ಮೊದಲು.

ಮಟಿಲ್ಡಾ ಮತ್ತು ಅಂಗುಸ್ ಎಂಬ ಬಾಲಕ- ಬಾಲಕಿ 15 ಸದಸ್ಯರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಿದರು.

ಆಟಗಾರರು ಮತ್ತು ಅವರ ಕುಟುಂಬ ಸೇರಿದಂತೆ ಯುವ ಸಮುದಾಯ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಬಾಂಧವ್ಯ ಬೆಸೆಯಲು ಈ ರೀತಿ ವಿನೂತನವಾಗಿ ತಂಡ ಪ್ರಕಟಿಸುವ ಕಾರ್ಯಕ್ರಮ ಹಮ್ಮಿಕೊಂಡಿತು.

ನ್ಯೂಜಿಲೆಂಡ್ ತಂಡ:

ಕೇನ್ ವಿಲಿಯಮ್ಸನ್ (ನಾಯಕ), ಫಿಲ್ ಅಲೆನ್, ಟ್ರೆಂಟ್ ಬೌಲ್ಟ್, ಮಿಚೆಲ್ ಬ್ರಾಸ್ ವೆಲ್, ಮಾರ್ಕ್ ಚಾಂಪನ್, ಡೆವೊನ್ ಕಾನ್ವೆ, ಲೂಕಿ ಫರ್ಗೂಸನ್, ಮ್ಯಾಟ್ ಹೆನ್ರಿ, ಡ್ರೈಲ್ ಮಿಚೆಲ್, ಜಿಮ್ಮಿ ನಿಶಾಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಮೀಸಲು ಆಟಗಾರ: ಬೆನ್ ಸೀರ್ಸ್.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments