Bidar: ಬಸವಕಲ್ಯಾಣದ ಅನುಭವ ಮಂಟಪ ಉತ್ಸವಕ್ಕೆ 40 ಸಾವಿರ ಹೋಳಿಗೆ ಅರ್ಪಿಸಿದ ಭಕ್ತರು!
ಬೀದರ್ ಜಿಲ್ಲೆಯ ಔರಾದ್ ನಲ್ಲಿ ನವೆಂಬರ್ 23, 24ರಂದು ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ನಡೆಯಲಿರುವ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವಕ್ಕೆ ತಾಲೂಕಿನ ಭಕ್ತರು 40 ಸಾವಿರ ಹೋಳಿಗೆ ಅರ್ಪಿಸಿದ್ದಾರೆ. ಔರಾದ್ ತಾಲೂಕಿನ ಭಕ್ತರು ವಿಶೇಷ ಉಪಹಾರ…
