Monday, June 8, 2026
Google search engine
Homeರಾಜ್ಯಯುಜಿ-ಸಿಇಟಿ ಫಲಿತಾಂಶ ಪ್ರಕಟ: ಬೆಂಗಳೂರಿನ ತನಿಷಾ ಟಾಪರ್

ಯುಜಿ-ಸಿಇಟಿ ಫಲಿತಾಂಶ ಪ್ರಕಟ: ಬೆಂಗಳೂರಿನ ತನಿಷಾ ಟಾಪರ್

ಬೆಂಗಳೂರು: ‌ಬೆಂಗಳೂರಿನ ತನೀಷಾ ಕಾರ್ತಿಕ್‌ ಯುಜಿ ಸಿಇಟಿ ಪರೀಕ್ಷೆಯಲ್ಲಿ ಇಂಜಿನಿಯರಿಂಗ್‌ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಯುಜಿ-ಸಿಇಟಿ) ಫಲಿತಾಂಶವನ್ನು ನೂತನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್​ ಪಾಟೀಲ್ ಬೆಂಗಳೂರನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಮಧ್ಯಾಹ್ನ 2 ಗಂಟೆಯ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶ ಪಡೆದುಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ಇಂಜಿನಿಯರಿಂಗ್ ಟಾಪ್ 5 ರ‍್ಯಾಂಕ್:

ತನಿಷಾ ಕಾರ್ತಿಕ್ – ಆರ್.ವಿ. ಪಿಯು ಕಾಲೇಜ್ ಜಯನಗರ, ಬೆಂಗಳೂರು
ಸೃಜನ್ ಬಿ.ಎಸ್ – ಕೆಎಂಡಬ್ಲ್ಯೂಎ ಪಿಯು ಕಾಲೇಜ್
ನಿನಾದ್ ವಸಿಷ್ಠ – ಆರ್.ವಿ. ಪಿಯು ಕಾಲೇಜ್ ಜಯನಗರ, ಬೆಂಗಳೂರು
ಇರಾ ಜೈನ್ – ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜ್, ಮಂಗಳೂರು
ರಿಷನ್ ಫರ್ನಾಂಡೀಸ್ – ದಿ ಲರ್ನಿಂಗ್ ಸೆಂಟರ್ ಪಿಯು ಕಾಲೇಜ್, ಮಂಗಳೂರು

ಪಶು ವೈದ್ಯಕೀಯ ಟಾಪ್ 5 ರ‍್ಯಾಂಕ್​:

ನಯನಾ ಗೋಪಿ – ಬೇಸ್ ಪಿಯು ಕಾಲೇಜ್, ಶಿವನಗರ, ಬೆಂಗಳೂರು
ಅಮೂಲ್ಯ.ಎಸ್ – ಸರ್ ಎಂ.ವಿ. ಪಿಯು‌ ಕಾಲೇಜ್, ಸರಸ್ವತಿ ನಗರ, ದಾವಣಗೆರೆ
ರಿತ್ವಿಕ್ ಕುಮಾರ್ – ಆರ್.ವಿ. ಪಿಯು ಕಾಲೇಜ್ ಜಯನಗರ, ಬೆಂಗಳೂರು
ಬಸವರಾಜ್ ಅವತಿ – ಸರ್ಕಾರಿ ಬಾಲಕರ ಪಿಯು ಕಾಲೇಜ್, ಬಿಜಾಪುರ
ಸುಚಿತಾ ಎಂ. – ಶ್ರೀ ಚೈತನ್ಯ ಪಿಯು ಕಾಲೇಜ್, ದಾವಣಗೆರೆ

ಕೃಷಿ, ರೇಷ್ಮೆ, ಅರಣ್ಯ ಇತ್ಯಾದಿ ಟಾಪ್ 5 ರ‍್ಯಾಂಕ್:

ನಿನಾದ್ ವಸಿಷ್ಠ – ಆರ್.ವಿ. ಪಿಯು ಕಾಲೇಜ್ ಜಯನಗರ, ಬೆಂಗಳೂರು
ಅನ್ಮೋಲ್ ಪ್ರಭು – ಅರ್ಜುನ ಸೈನ್ಸ್ ಪಿಯು ಕಾಲೇಜ್, ಧಾರವಾಡ
ಸಮಯ್ ಎ.ಎಸ್. – ಎಕ್ಸ್‌ಪರ್ಟ್ ಪಿಯು ಕಾಲೇಜ್, ಮಂಗಳೂರು
ರಿಷಿಕಾ ಕೆ.ಎಸ್ – ಎಕ್ಸ್‌ಪರ್ಟ್ ಪಿಯು ಕಾಲೇಜ್, ಮಂಗಳೂರು
ರಿತುಲ್ ಎಸ್.ರೆಡ್ಡಿ – ಆರ್.ವಿ. ಪಿಯು ಕಾಲೇಜ್ ಜಯನಗರ, ಬೆಂಗಳೂರು

ನರ್ಸಿಂಗ್ ಟಾಪ್ 5 ರ‍್ಯಾಂಕ್:

ನಯನಾ ಗೋಪಿ – ಬೇಸ್ ಪಿಯು ಕಾಲೇಜ್, ಶಿವನಗರ, ಬೆಂಗಳೂರು
ಅಮೂಲ್ಯ ಎಸ್. – ಸರ್ ಎಂ.ವಿ. ಪಿಯು‌ ಕಾಲೇಜ್, ಸರಸ್ವತಿನಗರ, ದಾವಣಗೆರೆ
ರಿತ್ವಿಕ್‌ ಕುಮಾರ್ – ಆರ್.ವಿ. ಪಿಯು ಕಾಲೇಜ್ ಜಯನಗರ, ಬೆಂಗಳೂರು
ಬಸವರಾಜ್ ಅವತಿ – ಸರ್ಕಾರಿ ಬಾಲಕರ ಪಿಯು ಕಾಲೇಜ್, ಬಿಜಾಪುರ
ಸುಚಿತಾ ಎಂ. – ಶ್ರೀಚೈತನ್ಯ ಪಿಯು ಕಾಲೇಜ್, ದಾವಣಗೆರೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments