August 2024
-
ರಾಜ್ಯಸಭೆಯಲ್ಲಿ ವಿನೇಶ್ ಪೊಗಟ್ ವಿವಾದ: ಸಭಾಧ್ಯಕ್ಷರಿಂದಲೇ ಸಭಾತ್ಯಾಗ
ಕುಸ್ತಿಪಟು ವಿನೇಶ್ ಪೊಗಟ್ ಫೈನಲ್ ನಿಂದ ಅನರ್ಹಗೊಂಡ ವಿವಾದ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ಪ್ರತಿಪಕ್ಷಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಜಗದೀಪ್ ಧಂಕರ್…
-
ಹಿಂದೂ ಧರ್ಮದಲ್ಲಿ ನವಗ್ರಹಗಳ ಮಹತ್ವ ನಿಮಗೆ ಗೊತ್ತಾ?
ನವಗ್ರಹಗಳ ಬಗ್ಗೆ ಮಾಹಿತಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್…
-
ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ದದೇವ್ ಭಟ್ಟಾಚಾರ್ಯ ನಿಧನ
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ವಿಧಿವಶರಾಗಿದ್ದು, ಅವರಿಗೆ 80 ವರ್ಷ ವಯಸ್ಸಾಗಿತ್ತು. ಬುದ್ದದೇವ್ ಭಟ್ಟಾಚಾರ್ಯ ಕೋಲ್ಕತಾದ ತಮ್ಮ…
-
ರೆಪೋ ದರ ಶೇ.6.5ರಲ್ಲಿ ಬದಲಾವಣೆ ಮಾಡದ ಆರ್ ಬಿಐ, ಶೇ.7.2 ಅಭಿವೃದ್ಧಿ ನಿರೀಕ್ಷೆ!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ನಿರ್ಧರಿಸಿದೆ. ಈ ಮೂಲಕ ಬ್ಯಾಂಕಿಂಗ್ ಕ್ಷೇತ್ರಗಳ…
-
ಪ್ಯಾರಿಸ್ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನಲ್ಲಿ 1 ಕೆಜಿ ಅಂತರದಲ್ಲಿ ಭಾರತದ ಕೈ ತಪ್ಪಿದ ಕಂಚು!
ಭಾರತದ ಮಹಿಳಾ ವೇಟ್ ಲಿಫ್ಟರ್ ಕೇವಲ 1 ಕೆಜಿ ತೂಕದ ಅಂತರದಿಂದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ…
-
ಒಲಿಂಪಿಕ್ಸ್ ಆಘಾತದ ಬೆನ್ನಲ್ಲೇ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಪೊಗಟ್
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಿದ ನಂತರ ಅನರ್ಹಗೊಂಡು ಪದಕ ವಂಚಿತರಾದ ಡ ಆಘಾತದ ಬೆನ್ನಲ್ಲೇ ಭಾರತದ ಕುಸ್ತಿಪಟು ವಿನೇಶ್…
-
ಎಚ್ಚರ… ನಿದ್ದೆ ಮಾಡುವಾಗ ಕೈಜುಂ ಹಿಡಿಯುತ್ತಿದ್ದರೆ 5 ಮಾರಣಾಂತಿಕ ಕಾಯಲೆಗಳ ಲಕ್ಷಣ!
ಸಾಮಾನ್ಯವಾಗಿ ನಿದ್ದೆ ಮಾಡುವಾಗ ಕೈಗಳನ್ನು ಹೇಗೇಗೋ ಇಟ್ಟುಕೊಂಡು ಮಲಗುತ್ತೇವೆ. ಅದರಲ್ಲೂ ತಲೆ ಕೆಳಗೆ, ದಿಂಬಿನ ಕೆಳಗೆ ಇರಿಸಿ ಮಲಗುವ ಅಭ್ಯಾಸ…
-
ನಾಳೆ ಬಾಂಗ್ಲಾದೇಶ ಮಧ್ಯಂತರ ಸರ್ಕಾರ ರಚನೆ: ಪ್ರಧಾನಿಯಾಗಿ ಮುಹಮ್ಮದ್ ಯೂನುಸ್ ಪ್ರಮಾಣ ವಚನ ಸ್ವೀಕಾರ!
ನೋಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಪ್ರಧಾನಿ ಸ್ಥಾನಕ್ಕೆ ಶೇಖ್…
-
ರೈತರಿಗೆ ಸಿಹಿಸುದ್ದಿ: ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳ ಭರ್ತಿಗೆ ಸೂಚನೆ
ರಾಜ್ಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗಿದ್ದು ಅಣೆಕಟ್ಟುಗಳು ತುಂಬಿವೆ. ನಮ್ಮ ಇಲಾಖೆಯ ವ್ಯಾಪ್ತಿಯ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸುವಂತೆ…
-
ಬೆಂಗಳೂರಿನಲ್ಲಿ ಅರಣ್ಯ ಒತ್ತುವರಿ: ಇಬ್ಬರು ಕೆಎಎಸ್ ಅಧಿಕಾರಿಗಳ ವಿರುದ್ಧ ಕೇಸು ದಾಖಲು!
ರಾಜ್ಯ ರಾಜಧಾನಿಯಲ್ಲಿ ಒತ್ತುವರಿ ತೆರವು ಮಾಡಿಸಲಾದ ಸುಮಾರು 500 ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯಲ್ಲಿ ವೃಕ್ಷೋಧ್ಯಾನ ಮತ್ತು…
Featured Articles
Search
Author Details
Jenifer Propets
Lorem ipsum dolor sit amet, adipiscing elit, sed do eiusmod tempor ut labore et dolore magna aliqua. Ut enim ad minim veniam, quis nostrud exercitation ullamco laboris nisi ut aliquip ex ea commodo consequat.