Sunday, December 7, 2025
Google search engine

Monthly Archives: December, 2024

ಬೆಂಗಳೂರಿನಲ್ಲಿ ಮಧ್ಯರಾತ್ರಿ 2 ಗಂಟೆಯವರೆಗೆ ಹೊಸ ವರ್ಷದ ಪಾರ್ಟಿಗೆ ಪೊಲೀಸರಿಂದ ಡೆಡ್ ಲೈನ್!

ಬೆಂಗಳೂರಿನಲ್ಲಿ ಮಧ್ಯರಾತ್ರಿ 2 ಗಂಟೆಯವರೆಗೆ ಹೊಸ ವರ್ಷ ಆಚರಿಸಲು ಗಡುವು ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಹೊಸ ವರ್ಷಾಚರಣೆಗೆ...

ವಾಸ್ತುದೋಷದಿಂದ ಏನೆಲ್ಲಾ ಸಮಸ್ಯೆ ಬರುತ್ತೆ ಗೊತ್ತಾ? ವಾಸ್ತು ಹೇಗಿರಬೇಕು ಇಲ್ಲಿದೆ ಮಾಹಿತಿ!

ವಾಸ್ತುಪ್ರಕಾರ ಮನೆ ಕಟ್ಟಿದರೆ ಸಾಲದು, ಜಮೀನು, ಗಿಡಗಳನ್ನು ಇಡುವುದು, ಓದುವ ಜಾಗ ಮುಂತಾದ ವಿಷಯಗಳ ಕಡೆಗೂ ಗಮನ ಹರಿಸಬೇಕು. ಇಲ್ಲದಿದ್ದರೆ ಯಾವುದೋ ಒಂದು ಸಣ್ಣ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸಬಹುದು. ವಾಸ್ತು ದೋಷದಿಂದ ಏನೆಲ್ಲಾ...

ಸೊಳ್ಳೆ ಪರದೆ ಹಿಡಿದು ಚಿರತೆ ಹಿಡಿಯಲು ಹೋದ ಬಿಜೆಪಿ ಮುಖಂಡ!

ಸೊಳ್ಳೆ ಪರದೆಯನ್ನು ಹಿಡಿದು ಜನರಿಗೆ ಕಾಟ ಕೊಡುತ್ತಿದ್ದ ಚಿರತೆ ಹಿಡಿಯಲು ಹೊರಟ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಬಿಜೆಪಿ ಮಾಜಿ ಶಾಸಕ ಶ್ಯಾಮಲಾಲ್ ದ್ವಿವೇದಿ ಚಿರತೆಯನ್ನು ಹಿಡಿಯಲು...

ರೈತರಿಂದ ಪಂಜಾಬ್ ಬಂದ್; 163 ರೈಲು ಸಂಚಾರ ರದ್ದು

ಜೈಟೋ: ಪಂಜಾಬ್ ಬಂದ್ ಕರೆಯ ಭಾಗವಾಗಿ ರೈತರು ಸೋಮವಾರ ರಾಜ್ಯಾದ್ಯಂತ ಅನೇಕ ಸ್ಥಳಗಳಲ್ಲಿ ರಸ್ತೆಗಳನ್ನು ಬಂದ್ ಮಾಡಿದ ಕಾರಣ ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯುಂಟಾಯಿತು. ಪ್ರತಿಭಟನಾ ನಿರತ ರೈತರ ಬೇಡಿಕೆಗಳನ್ನು ಕೇಂದ್ರವು ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಯುಕ್ತ...

Cricket ವರ್ಷದ ಕ್ರಿಕೆಟಿಗ ರೇಸಲ್ಲಿ ಬುಮ್ರಾ ಸೇರಿ 5 ಕ್ರಿಕೆಟಿಗರು!

ದುಬೈ: ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡಿನ ರನ್ ಮೆಷಿನ್‌ಗಳಾದ ಹ್ಯಾರಿ ಬ್ರೂಕ್, ಜೋ ರೂಟ್ ಮತ್ತು ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್ ಮನ್ ಟ್ರಾವಿಸ್ ಹೆಡ್ ಅವರನ್ನು ಸರ್ ಗಾರ್ಫೀಲ್ಡ್ ಸೋಬರ್ಸ್...

1 ಸಿಗರೇಟ್ ಸೇದಿದರೆ 20 ನಿಮಿಷ ಆಯಸ್ಸು ಕುಂಠಿತ: ಸಮೀಕ್ಷೆಯಲ್ಲಿ ಸ್ಫೋಟಕ ಮಾಹಿತಿ

ಒಂದು ಸಿಗರೇಟ್ ಸೇದುವುದರಿಂದ ಪುರುಷರ ಆಯಸ್ಸಿನಲ್ಲಿ ಸುಮಾರು 20 ನಿಮಿಷ ಕಡಿಮೆ ಆಗುತ್ತದೆ. ಮಹಿಳೆಯರಿಗೆ ಇನ್ನೂ ಹೆಚ್ಚು ಆಯಸ್ಸು ಕಡಿಮೆ ಆಗಲಿದೆ ಎಂಬ ಆಘಾತಕಾರಿ ವರದಿಯನ್ನು ಇತ್ತೀಚಿನ ಸಂಶೋಧನಾ ವರದಿ ಹೇಳಿದೆ. ಈ ಹಿಂದಿನ...

ಮನಮೋಹನ್ ಸಿಂಗ್ ಗೆ ಭಾರತ ರತ್ನ: ತೆಲಂಗಾಣ ವಿಧಾನಸಭೆಯಲ್ಲಿ ನಿರ್ಣಯ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ತೆಲಂಗಾಣ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಇತ್ತೀಚೆಗೆ ಅಗಲಿದ ಎರಡು ಬಾರಿಯ ಪ್ರಧಾನಿ ಮನಮೋಹನ್ ಸಿಂಗ್...

ಹೈವೋಲ್ಟೇಜ್ ವಿದ್ಯುತ್ ತಂತಿ ಬಿದ್ದು ತಂದೆ-ಮಗಳು ಸೇರಿ ಮೂವರು ದುರ್ಮರಣ

ತಂದೆ-ಮಗಳು ಹಾಗೂ ಸಂಬಂಧಿ ಮೈಮೇಲೆ ಹೈಟೆನ್ಷನ್ ವಿದ್ಯುತ್ ತಂತಿ ಬಿದ್ದು ಮೂವರು ಸ್ಥಳದಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಸಂಭವಿಸಿದೆ. ಗೋರಖ್ ಪುರದ ಸೋನಾಬರ್ಸಾ ಮಾರುಕಟ್ಟೆ ಬಳಿ ಭಾನುವಾರ ಸಂಜೆ...

ವೇದಿಕೆ ಕುಸಿದು 15 ಆಡಿ ಮೇಲಿಂದ ಬಿದ್ದ ಕಾಂಗ್ರೆಸ್ ಶಾಸಕಿ: ಐಸಿಯುನಲ್ಲಿ ಚಿಕಿತ್ಸೆ!

ಡ್ಯಾನ್ಸ್ ಕಾರ್ಯಕ್ರಮದ ವೇಳೆ ವೇದಿಕೆ ಕುಸಿದು 15 ಅಡಿ ಮೇಲಿಂದ ಬಿದ್ದ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಅವರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಕೇರಳದ ಕೊಚ್ಚಿಯಲ್ಲಿ ಸಂಭವಿಸಿದ್ದು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಚ್ಚಿಯ...

World News ಪ್ರಯಾಣಿಕರಿಂದ ತುಂಬಿದ್ದ ಲಾರಿ ನದಿಗೆ ಬಿದ್ದು 71 ಮಂದಿ ದುರ್ಮರಣ

ಪ್ರಯಾಣಿಕರು ತುಂಬಿದ್ದ ಲಾರಿ ನದಿಗೆ ಬಿದ್ದ ಪರಿಣಾಮ 71 ಮಂದಿ ಮೃತಪಟ್ಟ ದಾರುಣ ಘಟನೆ ಇಥಿಯೋಪಿಯಾದಲ್ಲಿ ಸಂಭವಿಸಿದೆ. ಸೆಡಿಮಾ ವಲಯದ ಬೊನಾ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟ 71 ಮಂದಿಯಲ್ಲಿ 68 ಪುರುಷರು...
- Advertisment -
Google search engine

Most Read