Sunday, June 28, 2026
Google search engine

Monthly Archives: July, 2025

367 ರನ್ ಬಾರಿಸಿದ್ದರೂ ಬ್ರಿಯಾನ್ ಲಾರಾ 400 ರನ್ ದಾಖಲೆ ಮುರಿಯದೇ ಅಚ್ಚರಿ ಮೂಡಿಸಿದ ಮಲ್ಡರ್!

ಬುಲವಾಯೊ: ದಕ್ಷಿಣ ಆಫ್ರಿಕಾದ ನಾಯಕ ವಿಯಾನ್ ಮಲ್ಡರ್, ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ನ ಬ್ರಿಯಾನ್ ಲಾರಾ ಅವರ ದೀರ್ಘಕಾಲೀನ ದಾಖಲೆಯನ್ನು ಮುರಿಯದಿರಲು ನಿರ್ಧರಿಸಿ ಇನಿಂಗ್ಸ್ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮೊದಲ ಬಾರಿಗೆ...

ಮೋದಿ ಸಂಪುಟ ಪುನಾರಚನೆ: ಪ್ರಮುಖರಿಗೆ ಸಚಿವ ಸ್ಥಾನ ಕೈ ತಪ್ಪುವ ಭೀತಿ

ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆ ಸನ್ನಿಹಿತವಾಗಿದ್ದು, ಹಲವಾರು ಸಚಿವರನ್ನು ಕೈಬಿಡಬಹುದು ಎಂಬ ವದಂತಿಗಳು ಅಧಿಕಾರದ ಕಾರಿಡಾರ್ಗಳಲ್ಲಿ ಹರಿದಾಡುತ್ತಿದೆ. ಆಗಸ್ಟ್ ಅಂತ್ಯದ ವೇಳೆಗೆ ಸಂಪುಟ ಪುನಾರಚನೆ ನಡೆಯಲಿದೆ ಎಂಬ ಊಹಾಪೋಹಗಳು ಹೆಚ್ಚುತ್ತಿವೆ. ಇದು ಅನೇಕ...

ಟೆಂಡರ್ ವಿವರ ಕೇಳಿದ್ದಕ್ಕೆ ಸಿಕ್ತು 108 ಕೆಜಿ ತೂಕದ ದಾಖಲೆ

ಗುರುಗ್ರಾಮ: ವಿಲಕ್ಷಣ ಪ್ರಕರಣದಲ್ಲಿ, ಆರ್ಟಿಐ ಮೂಲಕ ಕಾರ್ಯಕರ್ತನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದ ಆಡಳಿತ ಆತನನ್ನು ದಾಖಲೆಗಳ ಬೆಟ್ಟದಲ್ಲಿ ಹುದುಗಿಸುವ ದುಸ್ಸಾಹಸಕ್ಕೆ ಕೈ ಹಾಕಿರುವ ಅಂಶ ಬಯಲಾಗಿದೆ. ಸ್ಥಳೀಯ ಬುಕ್ ಡಿಪೋ ಮಾಲೀಕ ಪಂಕಜ್ ಅರೋರಾ...

ಮಾಟ ಮಾಡ್ತಾರೆ ಅಂತ ಒಂದೇ ಕುಟುಂಬ 5 ಮಂದಿಯನ್ನು ಜೀವಂತ ದಹಿಸಿದ ಸ್ಥಳೀಯರು!

ಮಾಟ ಮಂತ್ರ ಮಾಡುವ ಭೀತಿಯಿಂದ ಒಂದೇ ಕುಟುಂಬದ 5 ಮಂದಿಯನ್ನು ಸ್ಥಳೀಯರು ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಪುರ್ನಿಯಾ ಜಿಲ್ಲೆಯ ಟೆಟಗಾಮ ಗ್ರಾಮದಲ್ಲಿ ಕುಟುಂಬದವರು ರಾತ್ರಿ ಮಲಗಿದ್ದಾಗ ಸುಮಾರು 50...

ಮಗು ಆರೈಕೆ ಆಗಲ್ಲ ಅಂತ 9 ತಿಂಗಳ ಹಸುಗೂಸು ಕೊಂದ ಹೆತ್ತತಾಯಿ!

ಆರ್ಥಿಕ ಮುಗ್ಗಟ್ಟಿನಿಂದ ಮಗು ಆರೈಕೆ ಮಾಡಲು ಆಗಲ್ಲ ಅಂತ 9 ತಿಂಗಳ ಹಸುಗೂಸನ್ನು ಹೆತ್ತತಾಯಿಯೇ ನೀರಿನಲ್ಲಿ ಮುಳುಗಿಸಿ ಕೊಂದ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗದಲ ನಾಗಕಲ್ಲು ಗ್ರಾಮದಲ್ಲಿ ಈ...

ಭಿಕ್ಷೆ ಬೇಡಿದ ದುಡ್ಡಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ 60,000 ರೂ. ಮೌಲ್ಯದ ಬಟ್ಟೆ ಉಡುಗೊರೆ ನೀಡಿದ ಮಂಗಳಮುಖಿ

ಭಿಕ್ಷೆ ಬೇಡಿ ಉಳಿತಾಯ ಮಾಡಿದ ದುಡ್ಡಲ್ಲಿ 60 ಸಾವಿರ ರೂ.ಮೌಲ್ಯದ ಬಟ್ಟೆಗಳಲ್ಲಿ ಮಂಗಳಮುಖಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಡುಗೊರೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಎರಡು ಸರ್ಕಾರಿ ಶಾಲೆಯ 150...

ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಮಹಿಳೆ ಸೇರಿ 3 ಸಾವು

ಕಲುಷಿತ ನೀರು ಸೇವಿಸಿ ಮೂವರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಸಂಭವಿಸಿದೆ. ದೇವಿಕೆಮ್ಮ ಹೊಟ್ಟಿ (48), ವೆಂಕಮ್ಮ (60), ರಾಮಣ್ಣ ಪೂಜಾರಿ (50) ಮೃತ ದುರ್ದೈವಿಗಳು. 10 ದಿನಗಳ...

ಕರೆ ಮಾಡಲು ನೀಡಿದ್ದ ಮೊಬೈಲ್ ವಾಪಸ್ ಕೇಳಿದ್ದಕ್ಕೆ ಬೆದರಿಕೆ: ಪ್ರಶ್ನಿಸಿದ ಸೆಕ್ಯೂರೆಟಿ ಗಾರ್ಡ್ ಮೇಲೆ ಹಲ್ಲೆ!

ಬೆಂಗಳೂರು: ಕರೆ ಮಾಡಲು ನೀಡಿದ್ದ ಮೊಬೈಲ್ ಫೋನ್ ವಾಪಸ್ ಕೇಳಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದು, ಈ ವೇಳೆ ಪ್ರಶ್ನಿಸಿದ ಸೆಕ್ಯೂರೆಟಿ ಗಾರ್ಡ್ ಮೇಲೆ ಹಲ್ಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಯನಗರದ ಪಟಾಲಮ್ಮ ದೇವಸ್ಥಾನದ ರಸ್ತೆಯಲ್ಲಿ...

ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂ. ವಂಚನೆ!

ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ಮಂಗಳೂರಿನ ಮಹಿಳೆಯೊಬ್ಬರಿಗೆ ಸೈಬರ್ ವಂಚಕರು ಸುಮಾರು 3 ಕೋಟಿ 15 ಲಕ್ಷ ರೂಪಾಯಿ. ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಜೂನ್ 6ರಂದು ಬೆಳಗ್ಗೆ 10:25ರ ಸುಮಾರಿಗೆ ಮಹಿಳೆಗೆ 8260865038...

ರಾಮಾಯಣ ಚಿತ್ರಕ್ಕಾಗಿ ರಣಭೀರ್ ಕಪೂರ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಬಾಲಿವುಡ್ ನಟ ರಾಮಾಯಣ ಚಿತ್ರದ ಎರಡು ಭಾಗಗಳಲ್ಲಿ ನಟಿಸಲು ಭಾರೀ ಸಂಭಾವನೆ ಪಡೆದಿದ್ದು, ವೃತ್ತಿಜೀವನದಲ್ಲೇ ಅತೀ ದೊಡ್ಡ ಪಡೆದಿದ್ದಾರೆ ಎಂದು ಹೇಳಲಾಗಿದೆ. ಅನಿಮಲ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ರಣಭೀರ್ ಕಪೂರ್ ರಾಮಾಯಣ ಚಿತ್ರದಲ್ಲಿ ರಾಮನ...
- Advertisment -
Google search engine

Most Read