Sunday, June 28, 2026
Google search engine

Monthly Archives: July, 2025

ನಟ ದರ್ಶನ್ ಪ್ರಕರಣ ಮಾದರಿಯಲ್ಲಿ ಯುವಕನ ಮೇಲೆ ಯುವತಿ ಸ್ನೇಹಿತರಿಂದ ಮಾರಣಾಂತಿಕ ಹಲ್ಲೆ

ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾದ ಪ್ರಕರಣ ಮಾದರಿಯಲ್ಲಿ ಯುವಕನ ಮೇಲೆ ಯುವತಿಯ ಸ್ನೇಹಿತರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಹೊರವಲಯದ...

ಜುಲೈ 7ರಿಂದ 13ರವರೆಗೆ ವಾರ ಭವಿಷ್ಯ: ಈ ರಾಶಿಯವರು ಎಚ್ಚರಿಕೆಯಿಂದ ಇರಬೇಕು!

ಮೇಷ ರಾಶಿ ಪರಿಸ್ಥಿತಿಗಳು ನಿಧಾನವಾಗಿ ಬದಲಾಗುತ್ತಿವೆ, ಆದರೆ ಒಳ್ಳೆಯ ಕಾರಣಕ್ಕಾಗಿ ಎಂಬುದಕ್ಕೆ ತಿಳಿಯಿರಿ. ಕೆಲವು ವಿದ್ಯಾಥರ್ಿಗಳು ವಿದೇಶದಲ್ಲಿ ಅಧ್ಯಯನ ಮಾಡಲು ಅಥವಾ ಸೇರಲು ಆಯ್ಕೆ ಮಾಡಬಹುದು. ವೃತ್ತಿಪರ ಕೋಸರ್್ / ಕೆಲಸ ಮಾಡುವವರಿಗೆ ಸ್ಥಿರ...

ಸರ್ಕಾರಿ ಬಂಗಲೆ ತೊರೆಯದ ನಿವೃತ್ತ ಸಿಜೆಐ ಚಂದ್ರಚೂಡ್: ಅಸ್ವಸ್ಥ ಮಗಳಿಗಾಗಿ ಕಲಾವಕಾಶಕ್ಕಾಗಿ ಮನವಿ

ನವದೆಹಲಿ: ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಧಿಕೃತ ನಿವಾಸದಲ್ಲಿ ಅವಧಿ ಮೀರಿದ ಅವಧಿಗೂ ಹೆಚ್ಚು ಕಾಲ ವಾಸವಿದ್ದು, ಕೂಡಲೇ ಖಾಲಿ ಮಾಡುವಂತೆ ಸುಪ್ರೀಂ ಕೋರ್ಟ್ಒ ತ್ತಾಯಿಸಿದೆ. ಆದರೆ ಅಸ್ವಸ್ಥ ಮಗಳು ಮನೆಯಲ್ಲಿಯೇ...

336 ರನ್ ನಿಂದ ಇಂಗ್ಲೆಂಡ್ ಮಣಿಸಿ ಎಡ್ಜ್ ಬಾಸ್ಟನ್ ನಲ್ಲಿ ಇತಿಹಾಸ ಬರೆದ ಗಿಲ್ ಪಡೆ

ಭಾರತ ತಂಡ 336 ರನ್ ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬಸ್ಟನ್ ನಲ್ಲಿ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದೆ. ಬರ್ಮಿಂಗ್ ಹ್ಯಾಮ್...

52 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದ ವೈಭವ್ ಸೂರ್ಯವಂಶಿ!

ಭಾರತದ ಯುವ ಸ್ಫೋಟಕ ಬ್ಯಾಟ್ಸ್ ಮನ್ 14 ವರ್ಷದ ವೈಭವ್ ಸೂರ್ಯವಂಶಿ 19 ವರ್ಷದೊಳಗಿನವರ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 52 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಕಿರಿಯರ ಕ್ರಿಕೆಟ್ ನಲ್ಲಿ ಅತ್ಯಂತ...

ನಾಯಕನಾಗಿ ಗಿಲ್ ಮತ್ತೊಂದು ಶತಕ: ಹಲವು ಬ್ಯಾಟಿಂಗ್ ದಿಗ್ಗಜರ ದೊಡ್ಡ ದಾಖಲೆಗಳೇ ಊಡೀಸ್!

ನಾಯಕನಾಗಿ ಗಿಲ್ ಮತ್ತೊಂದು ಶತಕ: 148 ವರ್ಷಗಳ ಇತಿಹಾಸದಲ್ಲೇ ಈ ದಾಖಲೆ ಮಾಡಿದ ಮೊದಲಿಗ ಭಾರತ ತಂಡದ ನಾಯಕನಾದ ಬೆನ್ನಲ್ಲೇ ಶತಕಗಳ ಮೇಲೆ ಶತಕ ಸಿಡಿಸುತ್ತಿರುವ ಶುಭಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್...

2ನೇ ಟೆಸ್ಟ್ ನಲ್ಲಿ ಗಿಲ್ 2ನೇ ಶತಕ: ಇಂಗ್ಲೆಂಡ್ ಗೆ 608 ರನ್ ಗುರಿ

ನಾಯಕನಾಗಿ ಶುಭಮನ್ ಮನ್ ಸಿಡಿಸಿದ ಎರಡನೇ ಶತಕದ ನೆರವಿನಿಂದ ಭಾರತ ತಂಡ 427 ರನ್ ಗೆ ಡಿಕ್ಲೇರ್ ಮಾಡಿಕೊಂಡಿದ್ದು, ಎರಡನೇ ಟೆಸ್ಟ್ ಪಂದ್ಯ ಗೆಲ್ಲಲು ಇಂಗ್ಲೆಂಡ್ ಗೆ 608 ರನ್ ಗಳ ಕಠಿಣ...

BREAKING ಬೆಂಗಳೂರಿನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ

ವಿಶ್ವದ ಅಗ್ರಮಾನ್ಯ ಹಾಗೂ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ ಬೆಂಗಳೂರಿನಲ್ಲಿ ನಡೆದ ಕ್ಲಾಸಿಕ್ 2025 ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ...

1 ಗೋಡೆ ಪೇಟಿಂಗ್ ಮಾಡಿದ 233 ಮಂದಿ: 4 ಲೀಟರ್ ಪೇಯಿಂಟ್ ಗೆ 1 ಲಕ್ಷ ರೂ. ಬಿಲ್!

ಸರಕಾರ ಶಾಲೆಯ ಗೋಡೆ ಪೇಟಿಂಗ್ ಮಾಡಲು 4 ಲೀಟರ್ ಪೇಟಿಂಗ್ ಬಳಸಿ 65 ಮೇಸ್ತ್ರಿಗಳು ಹಾಗೂ 168 ಕಾರ್ಮಿಕರು ಸೇರಿ 233 ಮಂದಿ ಕೆಲಸ ಮಾಡಿದ ನಂಬಲಾಸಾಧ್ಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಶಾದೂಲ್...

ಜಾತಿ ಅಸಮಾನತೆಯಿಂದ ವೈಜ್ಞಾನಿಕ ಮನೋಭಾವಕ್ಕೆ ಅಡ್ಡಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕುವೆಂಪು ಅವರ ಪ್ರಖರ ವೈಚಾರಿಕತೆ ಸಮಾಜದಲ್ಲಿ ಜಾತಿ ಅಸಮಾನತೆ ಇರುವವರೆಗೂ ಪ್ರಸ್ತುತವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಜನ‌ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಸಂಪಾದಕತ್ವದ `ಕುವೆಂಪು ವಿಚಾರ ಕ್ರಾಂತಿ’...
- Advertisment -
Google search engine

Most Read