Thursday, June 25, 2026
Google search engine

Monthly Archives: September, 2025

bus accident ಬೆಂಗಳೂರಿನಲ್ಲಿ ಕಾರ್ಖಾನೆಯ 2 ಬಸ್ ಡಿಕ್ಕಿ: ಕಾರ್ಮಿಕ ಸಾವು

ಬೆಂಗಳೂರು: ಖಾಸಗಿ ಕಾರ್ಖಾನೆಯ ಎರಡು ಬಸ್ ಗಳು ಪರಸ್ಪರ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು, 16 ಮಂದಿ ಗಾಯಗೊಂಡರುವ ದುರ್ಘಟನೆ ಮಂಗಳವಾರ ರಾತ್ರಿ ಹೊಸಕೋಟೆ ಸಂತೆ ಗೇಟ್ ಫ್ಲೈಓವರ್ ಬಳಿ ಸಂಭವಿಸಿದೆ. ಚಿಕ್ಕಬಳ್ಳಾಪುರದ ಪ್ರಭಾಕರ್...

ತಮಾಷೆ ಜಗಳ ವ್ಯಾಪರಿಯ ಕತ್ತು ಇರಿದು ಕೊಲೆಯಲ್ಲಿ ಅಂತ್ಯ!

ಇಬ್ಬರು ಹಣ್ಣಿನ ವ್ಯಾಪಾರಿಗಳ ಮಧ್ಯೆ ತಮಾಷೆಗೋಸ್ಕರ ನಡೆದ ಜಗಳವು ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ತಾಮಣಿಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಅಕ್ಕಪಕ್ಕದಲ್ಲೇ ಕೂತು ವ್ಯಾಪಾರ ಮಾಡುತ್ತಿದ್ದ...

ತೊಡೆ ತಟ್ಟಿ ಸವಾಲು ಹಾಕಿದರೆ ತೊಡೆ ಮುರಿತೀವಿ, ತಲೆನೂ ತೆಗಿತೀವಿ: ಸಿಟಿ ರವಿ ವಿವಾದಾತ್ಮಕ ಹೇಳಿಕೆ

ತೊಡೆ ತಟ್ಟಿದರೆ ತೊಡೆ ಮುರಿದು ಹಾಕ್ತೀವಿ, ತಲೆನೂ ತೇಗೆಯುತ್ತೇವೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು,...

Haveri ಪ್ರಿಯಕರನ ಜೊತೆ ಸೇರಿ 4 ವರ್ಷದ ಮಗಳನ್ನೇ ಕೊಂದ ಹೆತ್ತತಾಯಿ!

ಹಾವೇರಿ: ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಪ್ರಿಯಕರನ ಜೊತೆಗೂಡಿ 4 ವರ್ಷದ ಮಗಳನ್ನೇ ಹೆತ್ತತಾಯಿ ಕೊಂದ ಅಮಾನುಷ ಘಟನೆ ದಾವಣಗೆರೆ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ. ರಾಣೆಬೆನ್ನೂರು ತಾಲೂಕಿನ ಗುಡ್ಡದ ಅನ್ವೇರಿ ಗ್ರಾಮದಲ್ಲಿ ನಾಲ್ಕು ವರ್ಷದ...

Nepal Gen Z protest: 18 ಜೈಲುಗಳಿಂದ 6000 ಕೈದಿಗಳು ಪರಾರಿ: ನಾಳೆ 6 ಗಂಟೆವರೆಗೆ ಕರ್ಫ್ಯೂ ಜಾರಿ!

ನೇಪಾಳದಲ್ಲಿ ಪ್ರತಿಭಟನೆ ಸ್ವರೂಪ ತೀವ್ರಗೊಂಡ ಹಿನ್ನೆಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಸೇನೆಯನ್ನು ನಿಯೋಜಿಸಲಾಗಿದ್ದು, ನಾಳೆ (ಸೆ.11) ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ವಿಸ್ತರಿಸಲಾಗಿದೆ. ಸಾಮಾಜಿಕ ಜಾಲತಾಣಗಳ ನಿಷೇಧ ಹಿನ್ನೆಲೆಯಲ್ಲಿ ಜೆನ್-ಜೆಡ್ ಕರೆ ನೀಡಿರುವ ಪ್ರತಿಭಟನೆ ದಿನಕ್ಕೊಂದು...

ಟಿಸಿ ಬೇಕಾದರೆ ತಾಳಿ ಬಿಚ್ಚಿಕೊಡಿ: ವಿದ್ಯಾರ್ಥಿನಿ ತಾಯಿಗೆ ಶಾಲಾ ಚೇರ್ಮನ್ ಡಿಮ್ಯಾಂಡ್!

ವಿದ್ಯಾರ್ಥಿನಿಗೆ ಟಿಸಿ ಬೇಕಾದರೆ ಬಾಕಿ ಇರುವ ಶುಲ್ಕ ಪಾವತಿಗೆ ತಾಳಿ ಬಿಚ್ಚಿಕೊಟ್ಟರೆ ಕೊಡ್ತೀನಿ ಎಂದು ಶಾಲಾ ಚೇರ್ಮನ್ ತಾಯಿಯ ಬಳಿ ಡಿಮ್ಯಾಂಡ್ ಮಾಡಿದ ಅಮಾನವೀಯ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಬಿಬಿಸಿ ನರ್ಸಿಂಗ್...

ಹಾರ್ದಿಕ್ ಪಾಂಡ್ಯ ಧರಿಸಿದ ವಾಚ್ ಏಷ್ಯಕಪ್ ಪ್ರಶಸ್ತಿ ಮೊತ್ತಕ್ಕಿಂತ 8 ಪಟ್ಟು ದುಬಾರಿ!

ಭಾರತ ತಂಡದ ಪ್ರಮುಖ ಆಲ್ ರೌಂಡರ್ ಗಳಲ್ಲಿ ಒಬ್ಬರಾಗಿರುವ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ನಲ್ಲಿ ಮಾತ್ರವಲ್ಲ, ಫ್ಯಾಷನ್ ನಿಂದಲೂ ಗಮನ ಸೆಳೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರತಿ ಋತುವಿನಲ್ಲೂ ಹೊಸ ಹೇರ್ ಸ್ಟೇಲ್, ವಿಶಿಷ್ಟ...

ನೇಪಾಳದಲ್ಲಿ ಭೀಕರ ಪರಿಸ್ಥಿತಿ: ರಾಷ್ಟ್ರಪತಿ, ಪ್ರಧಾನಿ ನಿವಾಸಕ್ಕೆ ಬೆಂಕಿ, ಬೆನ್ನಟ್ಟಿ ಸಚಿವರಿಗೆ ಥಳಿತ!

ನೇಪಾಳದ ಪ್ರಧಾನಿ ಕೆಪಿ ಶರ್ಮ ಓಲಿ ರಾಜೀನಾಮೆ ನಂತರವೂ ಪ್ರಧಾನಿ ಹಾಗೂ ರಾಷ್ಟ್ರಪತಿಗಳ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಹಾನಿಗೊಳಿಸಿದ್ದಾರೆ. ಈ ಮೂಲಕ ನೇಪಾಳದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ರಾಜಧಾನಿ ಕಠ್ಮಂಡುವಿನಲ್ಲಿ ಜೆನ್-2 ಪ್ರತಿಭಟನಾಕಾರರು...

ಪ್ರಿಯಕರ ಪದೇಪದೆ ಮದುವೆ ಮುಂದೂಡಿದ್ದಕ್ಕೆ ಯುವತಿ ಆತ್ಮಹತ್ಯೆ

ಪ್ರಿಯಕರ ಪದೇಪದೆ ಮದುವೆ ಮುಂದೂಡಿದ್ದರಿಂದ ಬೇಸರಗೊಂಡ ಯುವತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಾಜಿನಗರದ ಗಾಯತ್ರಿ ನಗರದಲ್ಲಿ ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ಲತಾ(25) ನೇಣುಬಿಗಿದುಕೊಂಡ ಯುವತಿ. ಎಲೆಕ್ಟ್ರಿಶಿಯನ್ ಆಗಿ ಕೆಲಸ...

ನೇಪಾಳ ಪ್ರಧಾನಿ ಸ್ಥಾನಕ್ಕೆ ಕೆಪಿ ಓಲಿ ರಾಜೀನಾಮೆ; ಸಚಿವರಿಂದಲೂ ರಾಜೀನಾಮೆ

ಸಾಮಾಜಿಕ ಜಾಲತಾಣ ನಿಷೇಧ ವಾಪಸ್ ಪಡೆದರೂ ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ನೇಪಾಳ ಪ್ರಧಾನಿ ಸ್ಥಾನಕ್ಕೆ ಕೆಪಿ ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ. ನೇಪಾಳದಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಕನಿಷ್ಠ 20 ಮಂದಿ ಮೃತಪಟ್ಟು...
- Advertisment -
Google search engine

Most Read