Wednesday, June 24, 2026
Google search engine

Monthly Archives: October, 2025

ಬೆಂಗಳೂರಿನಲ್ಲಿ ಆನ್ ಲೈನ್ ವಂಚನೆ ಜಾಲ ಪತ್ತೆ: 6 ಕೋಟಿ ಮೌಲ್ಯದ ಆಸ್ತಿ ಜಫ್ತಿ

ಆನ್ ಲೈನ್ ನಲ್ಲಿ ಕೋಟ್ಯಾಂತರ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದ ಜಾಲವನ್ನು  ಬೇಧಿಸಿ‌ರುವ ಬೆಂಗಳೂರಿನ ಪೊಲೀಸರು 6 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಿದ್ದಾರೆ. ವಂಚನಾ ಜಾಲದಲ್ಲಿದ್ದ  8 ಮಂದಿ ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ...

ಜಾತಿ ಗಣತಿಗಾಗಿ ಅ.18ರವರೆಗೆ ಶಾಲೆಗಳ ದಸರಾ ರಜೆ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧಾರ

ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಶಾಲೆಗಳಿಗೆ ನೀಡಲಾಗಿದ್ದ ದಸರಾ ರಜೆಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಆರ್ಥಿಕ...

18,500 ಶಿಕ್ಷಕರ ನೇಮಕ ಪ್ರಕ್ರಿಯೆ ಶೀಘ್ರ ಪೂರ್ಣ: ಸಚಿವ ಮಧು ಬಂಗಾರಪ್ಪ

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ವರ್ಷ 18,500ಕ್ಕೂ ಅಧಿಕ ಶಿಕ್ಷಕರ ನೇಮಕ ಪ್ರಕ್ರಿಯೆ ಮುಂದಿನ ಶೈಕ್ಷಣಿಕ ವರ್ಷಾರಂಭದೊಳಗೆ ಪೂರ್ಣಗೊಳ್ಳಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ...

ಪಾಕಿಸ್ತಾನ ರೈಲಿನ ಮೇಲೆ ಬಾಂಬ್ ದಾಳಿ: ಹಲವು ಯೋಧರ ಸಾವು

ಬಲೂಚಿಸ್ತಾನ ಪ್ರತ್ಯೇಕವಾದಿಗಳ ಗುಂಪು ಪಾಕಿಸ್ತಾನದ ಜಾಫರ್ ಎಕ್ಸ್ ಪ್ರೆಸ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಹಲವು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಕ್ವೆಟ್ಟಾ ಮೂಲದ ಜಾಫರ್ ಎಕ್ಸ್ ಪ್ರೆಸ್ ಸಂಚರಿಸುತ್ತಿದ್ದಾಗ ಮಂಗಳವಾರ...

ರಸ್ತೆ ಸುರಕ್ಷತೆಗೆ ರಾಜ್ಯಗಳಿಗೆ ಸುಪ್ರೀಂಕೋರ್ಟ್ 6 ತಿಂಗಳ ಗಡುವು!

ರಸ್ತೆ ಸುರಕ್ಷತೆ ಖಾತರಿ ಪಡಿಸಲು ಸಾರಿಗೆ ನಿಯಮಗಳ ದೋಷಗಳನ್ನು ಸರಿಪಡಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ 6 ತಿಂಗಳ ಗುಡುವು ನೀಡಿದೆ. ತಳಮಟ್ಟದಲ್ಲಿ ನಿಯಮಗಳನ್ನು ಜಾರಿಗೆ ತರುವುದರ ಮೇಲೆ ರಸ್ತೆ ಸುರಕ್ಷತೆ ಅಡಗಿದೆ...

ಬಿಗ್ ಬಾಸ್ -12 ಸಂಕಷ್ಟ:  ಬಂದ್ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಆರಂಭವಾಗಿ ಕೆಲವೇ ದಿನಗಳು ಕಳೆಯುವ ಮುನ್ನವೇ ಸಂಕಷ್ಟಕ್ಕೆ ಗುರಿಯಾಗಿದ್ದು, ಬಾಗಿಲು ಮುಚ್ಚುವ ಭೀತಿ ಎದುರಿಸುತ್ತಿದೆ. ಬಿಗ್ ಬಾಸ್ 12ನೇ ಆವೃತ್ತಿಯ ಪ್ರಸಾರ...

15 ಪತ್ನಿಯರು, 30 ಮಕ್ಕಳ ಜೊತೆ ಅಬುಧಾಬಿಗೆ ಬಂದ ಆಫ್ರಿಕಾದ ದೊರೆ!

ಆಫ್ರಿಕಾದ ಇಶ್ವಾಥಿನಿ ಕಿಂಗ್ ಮಾಸ್ವತಿ-3 ಅಬುಧಾಬಿಗೆ 15 ಪತ್ನಿಯರು ಹಾಗೂ 100 ಆಪ್ತರೊಂದಿಗೆ ಖಾಸಗಿ ವಿಮಾನದಲ್ಲಿ ಭೇಟಿ ನೀಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಂಪ್ರದಾಯಿಕ ಉಡುಗೆ ಧರಿಸಿದ ಮಾಸ್ವತಿ ಕಿಂಗ್ ಕಳೆದ ಜುಲೈ...

ಬಿಹಾರ ಚುನಾವಣೆಗೆ ಮುಹೂರ್ತ ಫಿಕ್ಸ್: ನ. 6, 11ರಂದು ಮತದಾನ; 14ಕ್ಕೆ ಫಲಿತಾಂಶ

ಬಹು ನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು ನವೆಂಬರ್ ನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ...

ಭಾರತೀಯ ರೈಲ್ವೆ ಏರ್ ಟೆಲ್ ನಿಂದ ಸೈಬರ್ ಭದ್ರತೆಯ ಹೊಣೆ!

ಏರ್ಟೆಲ್ ಹೊಸದಾದ, ಬಹು-ಪದರಗಳ ಸೈಬರ್‌ ಭದ್ರತಾ ವ್ಯವಸ್ಥೆಯನ್ನು ರೂಪಿಸಿ, ದಿನಕ್ಕೆ 24 ಗಂಟೆ, ವರ್ಷಕ್ಕೆ 365 ದಿನಗಳ ಕಾಲ ಅದರ ನಿರ್ವಹಣೆಯನ್ನು ಕೈಗೊಳ್ಳಲಿದೆ. ಈ ವ್ಯವಸ್ಥೆ ಭಾರತೀಯ ರೈಲ್ವೆಯ ಐಟಿ ಜಾಲತಾಣವನ್ನು ಸೈಬರ್‌ ಅಪಾಯಗಳಿಂದ...

ಸನಾತನ ಧರ್ಮಕ್ಕೆ ಅಪಮಾನ ಅಂತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ವಕೀಲ!

ಸನಾತನ ಧರ್ಮಕ್ಕೆ ಅಪಮಾನ ಎಂದು ನಿಂದಿಸಿದ ವಕೀಲನೊಬ್ಬ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಮೇಲೆ ಶೂ ಎಸೆದಿದ್ದಾನೆ. ಸೋಮವಾರ ವಿಚಾರಣೆ ವೇಳೆ ವೃದ್ಧ ವಕೀಲ ಮುಖ್ಯ ನ್ಯಾಯಮೂರ್ತಿ ಮೇಲೆ ಎಸೆದ ಶೂ ಎಸೆದಿದ್ದು,...
- Advertisment -
Google search engine

Most Read