Wednesday, June 24, 2026
Google search engine

Monthly Archives: October, 2025

ಕೊಪ್ಪಳದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಬರ್ಬರ ಹತ್ಯೆ

ಸ್ನೇಹಿತರ ಜೊತೆ ಊಟ ಮಾಡಿ ಹಿಂತಿರುಗುತ್ತಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಗುಂಪೊಂದು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ನಗರದ ಕೊಪ್ಪಳ ರಸ್ತೆಯಲ್ಲಿ ವೆಂಕಟೇಶ ಕುರುಬರ (31)...

ರೈತರಿಗೆ ಸಿಹಿಸುದ್ದಿ: ಮುಂಗಾರು ಬೆಳೆ ಹಾನಿ ಪರಿಹಾರ ಮೊತ್ತ 10 ದಿನದಲ್ಲಿ ಬಿಡುಗಡೆ!

ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆಯಿಂದ ಒಟ್ಟಾರೆ 12.54 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದ್ದು, 10 ದಿನದಲ್ಲಿ ಪರಿಹಾರ ಮೊತ್ತ ಬಿಡುಗಡೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಉತ್ತರ...

ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗೆ 8600 ಕೋಟಿ ರೂ. ದಂಡ!

ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗೆ ಅಮೆರಿಕದ ಕ್ಯಾಲಿಫೋರ್ನಿಯಾ ನ್ಯಾಯಾಲಯ 966 ದಶಲಕ್ಷ ಡಾಲರ್ (ಸುಮಾರು 8600 ಕೋಟಿ ರೂ.) ದಂಡ ವಿಧಿಸಿದೆ. ಸತತ 15 ವರ್ಷಗಳ ಕಾಲ ಬೇಬಿ ಪೌಡರ್ ಬಳಸಿದ್ದರಿಂದ ಕಾಣಿಸಿಕೊಂಡ ಚರ್ಮದ...

ಬಿಗ್ ಬಾಸ್ ಗೆ ಬಿಗ್ ರಿಲೀಫ್: ಜಿಲ್ಲಾಡಳಿತದಿಂದ 10 ದಿನ ಕಾಲವಕಾಶ

ಪರವಾನಗಿ ಪಡೆಯದೇ ಇರುವುದು ಸೇರಿದಂತೆ ಹಲವು ನಿಯಮಗಳನ್ನು ಉಲ್ಲಂಘಿಸಿದ ಜಾಲಿವುಡ್ ಸ್ಟುಡಿಯೋ ಮನವಿ ಮೇರೆಗೆ ಜಿಲ್ಲಾಡಳಿತ 10 ದಿನಗಳ ಕಾಲವಕಾಶ ನೀಡಿದೆ. ಈ ಮೂಲಕ ಬಿಗ್ ಬಾಸ್-12 (bigg boss) ಕಾರ್ಯಕ್ರಮ ಮತ್ತೆ...

ತುಮಕೂರಿನ ಘೋರ ದುರಂತ: ಜಲಾಶಯದಲ್ಲಿ ಕೊಚ್ಚಿ ಹೋದ ತಾಯಿ, 6 ಮಕ್ಕಳು!

ಪಿಕ್ ನಿಕ್ ಗೆ ಅಂತ ಬಂದಿದ್ದ ಒಂದೇ ಕುಟುಂಬದ ತಾಯಿ ಹಾಗೂ 6 ಮಕ್ಕಳು ನೀರಿನಲ್ಲಿ ಕೊಚ್ಚಿ ಹೋದ ದಾರುಣ ಘಟನೆ ತುಮಕೂರಿನ ಮಾರ್ಕೋನಹಳ್ಳಿ ಜಲಾಶಯದಲ್ಲಿ ಭಾನುವಾರ ಸಂಭವಿಸಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ...

ಭೂಕುಸಿತ ಮಣ್ಣಿನಲ್ಲಿ ಹುದುಗಿಹೋದ ಬಸ್:‌ ಕನಿಷ್ಠ 18 ಮಂದಿ ದುರ್ಮರಣ

ಭೂಕುಸಿತದಿಂದ ಕುಸಿದ ಮಣ್ಣಿನಡಿ ಖಾಸಗಿ ಬಸ್‌ ಹುದುಗಿ ಹೋದ ಪರಿಣಾಮ ಕನಿಷ್ಠ 18 ಮಂದಿ ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದ ಬಿಲಾಸಪುರ್‌ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಹರಿಯಾಣದ ರೋಹ್ಟಕ್‌ ನಿಂದ ಹೊರಟ್ಟಿದ್ದ...

ಗುಂಡು ಹಾರಿಸಿಕೊಂಡು ಐಪಿಎಸ್ ಅಧಿಕಾರಿ ಆತ್ಮಹತ್ಯೆ

ಐಪಿಎಸ್ ಅಧಿಕಾರಿ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಂಡೀಘಡದಲ್ಲಿ ನಡೆದಿದೆ. 2001ರ ಐಪಿಎಸ್ ಬ್ಯಾಚ್ ಆಗಿರುವ ಹರಿಯಾಣದ ಐಪಿಎಸ್ ಅಧಿಕಾರಿ ಆಗಿರುವ ಪೂರನ್ ಕುಮಾರ್ ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಗುಂಡು...

ಸ್ನಾನ ಮಾಡಲು ನದಿಗೆ ಇಳಿದ ಮಹಿಳೆ ಎಳೆದೊಯ್ದ ಮೊಸಳೆ!

57 ವರ್ಷದ ಮಹಿಳೆಯನ್ನು ಮೊಸಳೆ ನೀರಿನೊಳಗೆ ಎಳೆದೊಯ್ದ ಘಟನೆ ಓಡಿಶಾದ ಜಾಜ್ ಪುರದ ಖಾರಾಸ್ರೊಟಾ ನದಿಯಲ್ಲಿ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಂಜಾಹರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕನಿಟಾ...

ಮೈಸೂರು ಅರಮನೆ ಬಳಿ ಹಾಡಹಗಲೇ ಬರ್ಬರ ಹತ್ಯೆ: ವೀಡಿಯೊ ಮಾಡಿದವರಿಗೆ ಲಾಂಗ್ ತೋರಿಸಿ ಬೆದರಿಕೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಾಡುಹಾಗಲೇ ಅರಮನೆ ಸಮೀಪ ಪ್ರವಾಸಿಗರ ಎದುರಿನಲ್ಲೇ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಗುಂಪೊಂದು ಕೊಚ್ಚಿ ಕೊಲೆ ಮಾಡಿದ ಘಟನೆ ಮಂಗಳವಾರ ನಡೆದಿದ್ದು, ವೀಡಿಯೋ ಮತ್ತು ಫೋಟೊ ಸೆರೆಹಿಡಿಯುತ್ತಿದ್ದ ಸಾರ್ವಜನಿಕರಿಗೆ ಮಾರಕಾಸ್ತ್ರ ತೋರಿಸಿ...

BIGG BOSS 12: ಜಾಲಿವುಡ್ ಸ್ಟುಡಿಯೊಗೆ ಬೀಗ: 2 ವಾರಕ್ಕೆ ಬಿಗ್ ಬಾಸ್ ಕ್ಲೋಸ್!

ಬೆಂಗಳೂರು ಹೊರವಲಯದಲ್ಲಿರುವ ಜಾಲಿವುಡ್ ಸ್ಟುಡಿಯೊಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಈ ಮೂಲಕ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶೋ ಎರಡನೇ ವಾರಕ್ಕೆ ಬಾಗಿಲು ಮುಚ್ಚಿದೆ. ಪರವಾನಗಿ ಪಡೆದಿಲ್ಲ. ಅನುಮತಿಗಾಗಿ ಸರ್ಕಾರಕ್ಕೆ...
- Advertisment -
Google search engine

Most Read