Wednesday, June 24, 2026
Google search engine

Monthly Archives: October, 2025

ಬಿಜೆಪಿ ಮುಖಂಡ ಆರ್.ಅಶೋಕ್‌ ಬೆಂಗಾವಲು ಪಡೆ ಚಾಲಕ ಆತ್ಮಹತ್ಯೆ

ಬಿಜೆಪಿ ಮುಖಂಡ ಹಾಗೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಅವರ ಪೊಲೀಸ್‌ ಬೆಂಗಾವಲು ಪಡೆಯ ಚಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಾಪೂಜಿನಗರದ ಮನೆಯಲ್ಲಿ ಪೊಲೀಸ್‌ ಪೇದೆ ಶರಣಪ್ಪ ರಾಮಗೋಳ್ ಆತ್ಮಹತ್ಯೆಗೆ...

ಆಸ್ಟ್ರೇಲಿಯಾ ತೊರೆಯಲು 58 ಕೋಟಿ ಆಮೀಷ ತಿರಸ್ಕರಿಸಿದ ಪ್ಯಾಟ್‌ ಕಮಿನ್ಸ್‌, ಟ್ರಾವಿಸ್‌ ಹೆಡ್!

ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿ ಕ್ರಿಕೆಟ್‌ ಆಸ್ಟ್ರೇಲಿಯಾ ತೊರೆಯಲು ಐಪಿಎಲ್‌ ತಂಡವೊಂದು ನೀಡಿದ್ದ ವಾರ್ಷಿಕ 58 ಕೋಟಿ ರೂ.ಗಳ ಆಮೀಷವನ್ನು ಸ್ಟಾರ್‌ ಆಟಗಾರರಾದ ಪ್ಯಾಟ್‌ ಕಮಿನ್ಸ್‌ ಮತ್ತು ಟ್ರಾವಿಸ್‌ ತಿರಸ್ಕರಿಸಿರುವ ವಿಷಯ...

ಮಲಗಿದ್ದ ಪತಿ ಪ್ಯಾಂಟ್‌ ಒಳಗೆ ಕುದಿಯುವ ಎಣ್ಣೆ ಸುರಿದು ಖಾರದಪುಡಿ ಹಾಕಿದ ಪತ್ನಿ!

ಮಲಗಿದ್ದ ಪತಿಯ ಮೇಲೆ ಪತ್ನಿ ಕುದಿಯುವ ಎಣ್ಣೆ ಹಾಗೂ ಖಾರದಪುಡಿ ಎರಚಿ ವಿಕೃತಿ ಮೆರೆದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಪತಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ. ಪ್ಯಾರಾಮಚ್ಯುಕಲ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ...

ಎಐ ಬಳಸಿ ವಿದ್ಯಾರ್ಥಿನಿಯರ 1000 ಅಶ್ಲೀಲ ದೃಶ್ಯ ನಿರ್ಮಿಸಿದ್ದ ಐಟಿ ವಿದ್ಯಾರ್ಥಿ ಸಸ್ಪೆಂಡ್‌

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (ಎಐ) ತಂತ್ರಜ್ಞಾನ ಬಳಸಿ ಕಾಲೇಜಿನ ಸುಮಾರು 36 ವಿದ್ಯಾರ್ಥಿನಿಯರ ಅಶ್ಲೀಲ ಫೋಟೊ ರಚಿಸಿದ ಛತ್ತೀಸಗಢದ ಐಟಿ ವಿದ್ಯಾರ್ಥಿಯನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ವಿದ್ಯಾರ್ಥಿಯ ಮೊಬೈಲ್‌ ಪರಿಶೀಲಿಸಿದಾಗ 1000ಕ್ಕೂ ಅಧಿಕ ಫೋಟೊ ಹಾಗೂ...

ಭಾರತದ ಮೊದಲ ಹೆವಿ ಡ್ಯೂಟಿ ಬ್ಯಾಟರಿ ವಿನಿಮಯ ಕೇಂದ್ರ ಉದ್ಘಾಟಿಸಿದ ಹೆಚ್.ಡಿ. ಕುಮಾರಸ್ವಾಮಿ

ಸೋನಿಪತ್ (ಹರಿಯಾಣ): ಭಾರತದ ಸ್ವಚ್ಛ ಚಲನಶೀಲತೆಯ ಪರಿವರ್ತನೆಗೆ ಒಂದು ಮೈಲಿಗಲ್ಲಾಗಿ, ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಶನಿವಾರದಂದು...

ಅ.10ರಿಂದ ಬೆಂಗಳೂರಿನಲ್ಲಿ ರಾಜ್ಯದ ಅತೀ ದೊಡ್ಡ ಕ್ರೆಡಾಯ್ ರಿಯಾಲ್ಟಿ ಎಕ್ಸ್ ಪೋ ಆರಂಭ

ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್‌ ಸಂಘಗಳ ಒಕ್ಕೂಟ (CREDAI) - ಕರ್ನಾಟಕ ಮುಂಬರುವ ರಿಯಾಲ್ಟಿ ಎಕ್ಸ್‌ಪೋ 2025 ಅನ್ನು ಘೋಷಿಸಿದೆ. ಇದು ರಾಜ್ಯದ ಅತಿದೊಡ್ಡ ಮತ್ತು ಅತ್ಯಂತ ಸಮಗ್ರ ಆಸ್ತಿ ಪ್ರದರ್ಶನಗಳಲ್ಲಿ ಒಂದಾಗಲಿದೆ. ರಿಯಾಲ್ಟಿ...

ಹಾಸನಾಂಬ ದೇವಿ ದರ್ಶನಕ್ಕೆ ಮಾರ್ಗಸೂಚಿ ಪ್ರಕಟ: ನಾಳೆ ಭಕ್ತರ ಪ್ರವೇಶಕ್ಕೆ ನಿರ್ಬಂಧ: ನಿತ್ಯ 2 ಲಕ್ಷ ಭಕ್ತರ ಭೇಟಿ ನಿರೀಕ್ಷೆ!

ನಾಡಿನ ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಜಿಲ್ಲಾಡಳಿತದಿಂದ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಮೊದಲ ದಿನವಾದ ಅಕ್ಟೋಬರ್ 9ರಂದು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಕ್ಟೋಬರ್‌ 9 ರಿಂದ ದೇವಾಲಯ...

ಬೆಂಗಳೂರು ವಿವಿ 60ನೇ ಘಟಿಕೋತ್ಸವ: 11 ಚಿನ್ನದ ಪದಕ ಬಾಚಿದ ಪ್ರೇಮಾ!

ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಪ್ರೇಮಾ. ಎಸ್ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿಭಾಗದಲ್ಲಿ 11 ಚಿನ್ನದ ಪದಕ ಪಡೆದು ಅತಿ ಹೆಚ್ಚು ಪದಕ ಚಿನ್ನದ ಗಳಿಸಿದ ಸಾಧನೆ ಮಾಡಿದ್ದಾರೆ. ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ...

ಬೆಂಗಳೂರಿನಲ್ಲಿ 35 ವಿದೇಶೀಯರು ಸೇರಿ 1048 ಮಂದಿ ಅರೆಸ್ಟ್, 82.21 ಕೋಟಿ ಡ್ರಗ್ಸ್ ವಶ

ಜನವರಿ 1 ರಿಂದ ಇಲ್ಲಿಯವರೆಗೆ ಕಳೆದ 10 ತಿಂಗಳಲ್ಲಿ ಬೆಂಗಳೂರು ಪೊಲೀಸರು 35 ವಿದೇಶಿ ಪ್ರಜೆಗಳು ಸೇರಿದಂತೆ 1048 ಆರೋಪಿಗಳನ್ನು ಬಂಧಿಸಿ 81.21 ಕೋಟಿರೂ. ಮೌಲ್ಯದ ನಿಷೇದಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಮಾರಾಟ...

ಪಾಕಿಸ್ತಾನದಲ್ಲಿ ಬೃಹತ್ ಕಾರ್ಯಾಚರಣೆ: ಮೇಜರ್ ಸೇರಿ 11 ಯೋಧರ ಸಾವು, 19 ಉಗ್ರರ ಹತ್ಯೆ!

ಉಗ್ರರ ವಿರುದ್ಧ ಪಾಕಿಸ್ತಾನ ಸೇನೆ ನಡೆಸಿದ ಬೃಹತ್ ಕಾರ್ಯಾಚರಣೆ ವೇಳೆ ಲೆಫ್ಟಿನೆಂಟ್ ಕರ್ನಲ್ ಸೇರಿ 11 ಯೋಧರು ಅಸುನೀಗಿದರೆ, 19 ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಪಾಕಿಸ್ತಾನದ ತಾಲಿಬಾನ್ ಎಂದೇ ಕುಖ್ಯಾತಿ ಪಡೆದಿರುವ ತೆಹರಿಕ್ ಇ ತಾಲಿಬಾನ್...
- Advertisment -
Google search engine

Most Read