Thursday, June 25, 2026
Google search engine

Yearly Archives: 2026

ಜ.15ರಿಂದ ಸುತ್ತ ಬನ್ನಿ ಸುತ್ತೂರು ಜಾತ್ರೆ: ಏನೆಲ್ಲಾ ವಿಶೇಷ ಇದೆ ಗೊತ್ತಾ?

ಸುತ್ತೂರು: ಹತ್ತೂರ ಜಾತ್ರೆಗೆ ಸುತ್ತೂರ ಜಾತ್ರೆ ಮೇಲೂ ಎಂಬ ಜನಪದ ಮಾತಿನಂತೆ ಜ.15ರಿಂದ ಈ ಬಾರಿಯ ಸುತ್ತೂರು ಜಾತ್ರೆ ಸಕಲ ರೀತಿಯಲ್ಲಿಯೂ ಹಲವು ವೈವಿದ್ಯಗಳೊಂದಿಗೆ ಸಿದ್ಧಗೊಂಡಿದೆ. ಸುತ್ತೂರು ಗದ್ದಿಗೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಎಸ್ ಎಸ್...

10 ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಅಸಮಾನತೆ ತೊಲಗಲಿದೆ: ಸಿಎಂ ಸಿದ್ದರಾಮಯ್ಯ

ಕಲಬುರಗಿ ( ಯಡ್ರಾಮಿ): ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಲಬುರಗಿ...

ಏಕದಿನ ಸರಣಿಯಿಂದ ಹೊರಬಿದ್ದ ವಾಷಿಂಗ್ಟನ್ ಸುಂದರ್, ಆಯುಷ್ ಬದೋನಿಗೆ ಬುಲಾವ್!

ಗಾಯಗೊಂಡಿರುವ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಆಯುಷ್ ಬದೋನಿ ಅವರನ್ನು ಆಯ್ಕೆ ಮಾಡಲಾಗಿದೆ. ವಡೋದರದಲ್ಲಿ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ವೇಳೆ...

5ನೇ ಬಾರಿ ಮುಗ್ಗರಿಸಿದ ಇಸ್ರೊ: ದಿಕ್ಕು ತಪ್ಪಿದ 16 ಉಪಗ್ರಹಗಳ ವಿವರ ಇಲ್ಲಿದೆ!

16 ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್ ಎಲ್ ವಿ ಸಿ 62 ರಾಕೆಟ್ ಉಡಾವಣೆಗೊಂಡ ನಂತರ   ಮೂರನೇ ಹಂತದಲ್ಲಿ ದಿಕ್ಕು ತಪ್ಪಿದೆ. ಇದು ಇಸ್ರೊದ ಪಿಎಸ್ ಎಲ್ ವಿಯ 5ನೇ ವೈಫಲ್ಯವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟ...

ಜೂನ್ 30ರೊಳಗೆ ಜಿಬಿಎ 5 ಪಾಲಿಕೆಗಳಿಗೆ ಚುನಾವಣೆ ನಡೆಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

ಜೂನ್ 30ರೊಳಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್​​ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ...

ಶಾಲೆಗೆ ಚಕ್ಕರ್ ಹೊಡೆಯಬೇಡ ಎಂದು ತಂದೆ ಬುದ್ದಿವಾದ ಹೇಳಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಶಾಲೆ ಚಕ್ಕರ್ ಹೊಡೆಯಬೇಡ ಎಂದು ತಂದೆ ಬುದ್ದಿ ಮಾತು ಹೇಳಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಕೆಂಕೆರೆ ಹೋಬಳಿಯಲ್ಲಿ ಗುಡ್ಲು ನಿವಾಸಿ...

ಭಿಕ್ಷೆಯ ಹಣದಲ್ಲಿ 500 ಬಡವರಿಗೆ ಹೊದಿಕೆ ದಾನ ಮಾಡಿದ ಭಿಕ್ಷುಕ!

ಶೀತಗಾಳಿಗೆ ಉತ್ತರ ಭಾರತದ ಜನತೆ ತಲ್ಲಣಿಸುತ್ತಿದ್ದಾರೆ. ಜನರ ಸಂಕಷ್ಟ ನೋಡಲಾಗದೇ ಭಿಕ್ಷುಕನೊಬ್ಬ ಪ್ರತಿಯೊಬ್ಬರಿಂದ 10 ರೂ.ನಂತೆ ಸಂಗ್ರಹಿಸಿ 500ಕ್ಕೂ ಹೆಚ್ಚು ಬಡವರಿಗೆ ಹೊದಿಕೆ ದಾನ ಮಾಡಿ ಮಾದರಿಯಾಗಿದ್ದಾರೆ. ಈ ಘಟನೆ ನಡೆದಿರುವುದು ಪಂಜಾಬ್‌ ನ...

ಕೊಹ್ಲಿ ಕೈ ತಪ್ಪಿದ ಶತಕ: ಭಾರತಕ್ಕೆ ಸುಲಭ ತುತ್ತಾದ ನ್ಯೂಜಿಲೆಂಡ್‌

ಮಧ್ಯಮ ಕ್ರಮಾಂಕದಲ್ಲಿ ವಿರಾಟ್‌ ಕೊಹ್ಲಿ ಶತಕ ವಂಚಿತರಾದರೂ ಅಮೋಘ ಬ್ಯಾಟಿಂಗ್‌ ಪ್ರದರ್ಶನದಿಂದ ಭಾರತ ತಂಡ 4 ವಿಕೆಟ್‌ ಗಳಿಂದ ಪ್ರವಾಸಿ ನ್ಯೂಜಿಲೆಂಡ್‌ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯಿಂದ ಮುನ್ನಡೆ...

ಕರ್ನಾಟಕಕ್ಕೆ ಅಪ್ಪಳಿಸಲಿದೆ ಶೀತದಾಳಿ: 6 ಡಿಗ್ರಿಗೆ ಕುಸಿಯಲಿದೆ ತಾಪಮಾನ!

ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದ ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದ ಕೆಲ ಪ್ರದೇಶಗಳಲ್ಲಿ...

ಭಾರತದ ಮೇಲೆ ದಾಳಿಗೆ 1000 ಆತ್ಮಾಹುತಿ ಬಾಂಬರ್‌ ಸಜ್ಜು: ಉಗ್ರ ಮಸೂದ್‌ ಅಜರ್‌ ಆಡೀಯೊ ಬಹಿರಂಗ

ಒಂದಲ್ಲ 1000 ಆತ್ಮಾಹುತಿ ಬಾಂಬರ್‌ ಗಳು ಯಾವುದೇ ಕ್ಷಣದಲ್ಲಿ ದಾಳಿಗೆ ಸಜ್ಜಾಗಿದ್ದಾರೆ ಎಂದು ಪಾಕಿಸ್ತಾನದಲ್ಲಿರುವ ಜೈಷೇ ಮೊಹಮದ್‌ ಸಂಘಟನೆಯ ಉಗ್ರ ಮಸೂದ್‌ ಅಜರ್‌ ಎಚ್ಚರಿಸಿದ್ದಾರೆ. ಭಾರತದ ಮೇಲೆ ಪದೇಪದೆ ದಾಳಿಯ ಹಿಂದಿನ ರೂವಾರಿ ಆಗಿರುವ...
- Advertisment -
Google search engine

Most Read