Thursday, June 25, 2026
Google search engine

Yearly Archives: 2026

ಇರಾನ್ ತೈಲ ಮೇಲಿನ ನಿರ್ಬಂಧ ತೆರವು

ವಾಷಿಂಗ್ಟನ್: ಇರಾನ್ ಮೇಲೆ ವಿಧಿಸಿದ್ದ ತೈಲ ನಿರ್ಬಂಧಗಳನ್ನು ಅಮೆರಿಕ ತಾತ್ಕಾಲಿಕವಾಗಿ ತೆರವುಗೊಳಿಸಿದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳು ಮುಕ್ತವಾಗಿ ತೈಲ ಖರೀದಿಸಬಹುದಾಗಿದೆ. ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಶಾಂತಿ ಒಪ್ಪಂದದ...

ನಲ್ಲಿ ನೀರಿನಲ್ಲಿ ಕಾಲು ತೊಳೆಯಬೇಡ ಅಂದಿದ್ದಕ್ಕೆ ಪಿಜಿ ಮಾಲೀಕನ ಕೊಂದರು!

ನಲ್ಲಿ ನೀರಿನಲ್ಲಿ ಕಾಲು ತೊಳೆಯಬೇಡ ಅಂದಿದ್ದಕ್ಕೆ ಶುರುವಾದ ಜಗಳ ಪಿಜಿ ಮಾಲೀಕನ ಕೊಲೆಯಲ್ಲಿ ಅಂತ್ಯವಾದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕಸ್ತೂರಿನಗರ ಮುಖ್ಯ ರಸ್ತೆಯಲ್ಲಿ ಭಾನುವಾರ ಸಂಜೆ ಪಿಜಿ ಮಾಲೀಕ ಮಾಧವ್ ಮೇಟ್ಲಿ...

19,020 ಜನರ ಗೃಹಲಕ್ಷ್ಮೀ ಹಣ ಒಂದೇ ಖಾತೆಗೆ: ಸಿಎಜಿ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ 19 ಸಾವಿರಕ್ಕೂ ಅಧಿಕ ಜನರ ಹಣ ಒಂದೇ ಖಾತೆಗೆ ಪಾವತಿ ಆಗುತ್ತಿರುವ ಆಘಾತಕಾರಿ ವಿಷಯ ಮಹಾಲೇಖಪಾಲಕರ ವರದಿಯಲ್ಲಿ ಬಹಿರಂಗವಾಗಿದ್ದು, ಈ ಕುರಿತು ಲಿಖಿತ ಉತ್ತರ ನೀಡುವಂತೆ...

ಪ್ರಿಯಕರನ ಜೊತೆಗೂಡಿ ತಂಗಿ-ಅಪ್ಪ-ಅಮ್ಮನನ್ನೇ ಕೊಚ್ಚಿ ಕೊಂದ ಮಗಳು!

ಪ್ರಿಯಕರನೊಂದಿಗೆ ಸೇರಿ ತಂದೆ - ತಾಯಿ ಹಾಗೂ ಸಹೋದರಿಯನ್ನ ಮಚ್ಚಿನಿಂದ ಕೊಚ್ಚಿ ಮಗಳೇ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಹೊರ ಭಾಗದ ಮಾಗಡಿ ರಸ್ತೆಯಲ್ಲಿರುವ ಸಿಗೇಹಳ್ಳಿಯಲ್ಲಿರುವ ಡಾಮಿನಿಕ್ ಲೇಔಟ್‌ನ ಸಾಯಿ...

ಅಧಿಕಾರ ಹಂಚಿಕೆ 4-5 ಮಂದಿಗೆ ಮಾತ್ರ ಗೊತ್ತಿತ್ತು: ಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಅಧಿಕಾರ ಹಂಚಿಕೆ ಕುರಿತ ವಿಷಯ 4-5 ಮಂದಿಗೆ ಮಾತ್ರ ಗೊತ್ತಿತ್ತು. ಹಾಗಾಗಿ ಈ ಬಗ್ಗೆ ನಾನು ಎಲ್ಲೂ ಮಾತನಾಡಲಿಲ್ಲ. ಈಗ ಸಿಎಂ ಆಗಿದ್ದೇನೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಉತ್ತರ ಕರ್ನಾಟಕ...

ಜೂನ್ ನಲ್ಲಿ 146 ವರ್ಷಗಳಲ್ಲೇ ಕನಿಷ್ಠ ಮಳೆ: ಶೇ.46ಕ್ಕೆ ಮುಂಗಾರು ಕೊರತೆ!

ಭಾರತದ ಜೀವ ಜಲ ಮುಂಗಾರು ಎರಡು ವಾರಗಳ ನಂತರ ಮತ್ತೆ ಪ್ರಬಲಗೊಳ್ಳುತ್ತಿದೆ. ಆದರೆ ಅತ್ಯಂತ ಅಲ್ಪಾವಧಿಯಲ್ಲಿ ಮಾಡಬೇಕಾದ ಹಾನಿಯನ್ನು ಮಾಡಿ ಆಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತದಲ್ಲಿ ಜೂನ್ 4ರಂದು ತಡವಾಗಿ ಆಗಮಿಸಿದ...

ಕತಾರ್ ನಲ್ಲಿ ತೈಲ ಘಟಕ ಸ್ಫೋಟ: ಭಾರತೀಯ ಸೇರಿ 13 ಸಾವು

ದೋಹಾ (ಕತಾರ್): ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಭಾರತೀಯರು ಸೇರಿ 13 ಮಂದಿ ಸಾವಿಗೀಡಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಪ್ರಜೆಗಳು ಸೇರಿದಂತೆ 13 ಮಂದಿ ಸಾವಿಗೀಡಾಗಿದ್ದು, 66...

ಪ್ರೆಸ್ಟಿಜ್ ಅಪಾರ್ಟ್ ಮೆಂಟ್ ನಲ್ಲಿ ರಹಸ್ಯ ಸಭೆ: ಸದಾನಂದ ಗೌಡ ಬಾಂಬ್

ಬೆಂಗಳೂರು: ನಗರದಲ್ಲಿ ಪ್ರೆಸ್ಟಿಜ್ ಅಪಾರ್ಟ್‌ಮೆಂಟ್ ನಲ್ಲಿ ನಡೆದ ರಹಸ್ಯ ಸಭೆ ನಡೆದ ಬಗ್ಗೆ ಮಾಹಿತಿ ಬಂದಿದ್ದರೂ ಬಿಜೆಪಿ ನಾಯಕರ ಉದಾಸೀನದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ನಡೆಯಿತು ಎಂದು ಮಾಜಿ ಕೇಂದ್ರ ಸಚಿವ...

ಭಾರತದ ಕ್ರೆಡ್ ಸಂಸ್ಥಾಪಕ ಈಗ ವಾಟ್ಸಪ್ ಜಾಗತಿಕ ಮುಖ್ಯಸ್ಥ!

ಕ್ಯಾಲಿಫೋರ್ನಿಯಾ: ಭಾರತದ ಫಿಂಟೆಕ್ ಸ್ಟಾರ್ಟ್‌ಅಪ್ 'ಕ್ರೆಡ್' (CRED) ಸಂಸ್ಥಾಪಕ ಕುನಾಲ್ ಶಾ ಜನಪ್ರಿಯ ಮೆಸೇಜಿಂಗ್ ಆ್ಯಪ್ 'ವಾಟ್ಸಾಪ್' ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮೆಟಾ ಕಂಪನಿಯು ಭಾರತದ ಕ್ರೆಡ್ ಸ್ಟಾರ್ಟ್‌ಅಪ್ ‌ನಲ್ಲಿ ಬರೋಬ್ಬರಿ 900 ದಶಲಕ್ಷ...

ತುಂಗಭದ್ರಾ ಅಣೆಕಟ್ಟಿನ ಗೇಟ್ ಅಳವಡಿಕೆ ಯಶಸ್ವಿ: ಉದ್ಘಾಟನಾ ಕಾರ್ಯಕ್ರಮಕ್ಕೆ ಆಂಧ್ರ ಸಿಎಂಗೆ ಅಧಿಕೃತ ಆಹ್ವಾನ

ಬೆಂಗಳೂರು: ದಾಖಲೆಯ ಸಮಯದಲ್ಲಿ ತುಂಗಭದ್ರಾ ಅಣೆಕಟ್ಟಿನ ಎಲ್ಲಾ 33 ಗೇಟ್‌ಗಳನ್ನು ಯಶಸ್ವಿಯಾಗಿ ಬದಲಾಯಿಸಿದ ಹಿನ್ನೆಲೆಯಲ್ಲಿ ಆಯೋಜಿಸಿರುವ ಐತಿಹಾಸಿಕ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ಅಲ್ಲಿನ ನೀರಾವರಿ ಸಚಿವ...
- Advertisment -
Google search engine

Most Read