ಸ್ವದೇಶಿ ನಿರ್ಮಿತ ಮೂರು ಯುದ್ಧ ನೌಕೆಗಳು ಇಂದು ಭಾರತೀಯ ನೌಕಾಪಡೆಗೆ ಸೇರ್ಪಡೆಯಾದವು. ಪ್ರಧಾನಿ ಮೋದಿ ಯುದ್ಧ ನೌಕೆಗಳನ್ನು ಅನಾವರಣಗೊಳಿಸಿದರು.
ಕೋಲ್ಕತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಭಾನುವಾರ ಮೋದಿ ಯುದ್ಧ ನೌಕೆಗಳಾದ ಐಎನ್ ಎಸ್ ಡುನಗಿರಿ, ಐಎನ್ ಎಸ್ ಸನ್ ಶೋಡಕ್, ಐಎನ್ ಎಸ್ ಅಗ್ರೈ ನೌಕಾಪಡೆಗೆ ಹಸ್ತಾಂತರಿಸಿದರು.



