ಅಬಕಾರಿ ಇಲಾಖೆಗೆ ಬಂಪರ್ ಆದಾಯ: 3 ದಿನದಲ್ಲಿ 587.51 ಕೋಟಿ ರೂ. ಆದಾಯ!
ರಾಜ್ಯಾದ್ಯಂತ ಹೊಸ ವರ್ಷಾಚರಣೆಯ ವೇಳೆ ಅಬಕಾರಿ ಇಲಾಖೆ ಬಂಪರ್ ಆದಾಯ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಮಾರಾಟದಿಂದ 166.74 ಕೋಟಿ ರೂ. ಹೆಚ್ಚು ಆದಾಯ ಗಳಿಸಿ ದಾಖಲೆ ಬರೆದಿದೆ. ಹಜೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯ…
