Saturday, May 16, 2026
Google search engine
Homeವಾಣಿಜ್ಯಡಿ.15ರಿಂದ KFCಯ ‘ಎಪಿಕ್ ಫೀಸ್ಟ್’ ಜೊತೆ ವರ್ಷಾಂತ್ಯದ ಸಂಭ್ರಮ ಆಚರಿಸಿ!

ಡಿ.15ರಿಂದ KFCಯ ‘ಎಪಿಕ್ ಫೀಸ್ಟ್’ ಜೊತೆ ವರ್ಷಾಂತ್ಯದ ಸಂಭ್ರಮ ಆಚರಿಸಿ!

KFC ಕಡೆಯಿಂದ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವರ್ಷಾಂತ್ಯವನ್ನು ಆಚರಿಸಲು ಎಪಿಕ್ ಫೀಸ್ಟ್ ತರಲಾಗಿದೆ. ಚಿಕನ್ ಪ್ರಿಯರು KFCಯ ಸಿಗ್ನೇಚರ್ ಹಾಟ್ & ಕ್ರಿಸ್ಪಿ ಚಿಕನ್, ರಸಮಯ ಬೋನ್‌ಲೆಸ್ ಚಿಕನ್ ಸ್ಟ್ರಿಪ್ಸ್, ಫ್ರೈಸ್, ಪೆಪ್ಸಿ ಹಾಗೂ ವಿವಿಧ ರುಚಿಕರ ಡಿಪ್ಸ್‌ಗಳನ್ನು ಸವಿಯಬಹುದು.

ಕೇವಲ ₹799 ರಿಂದ ಆರಂಭವಾಗುವ ಈ ಎಪಿಕ್ ಫೀಸ್ಟ್ ಆಫರ್ ಇದೀಗ ಆಂಧ್ರಪ್ರದೇಶ & ತೆಲಂಗಾಣ, ಪಶ್ಚಿಮ ಬಂಗಾಳ, ರಾಜಸ್ಥಾನ, ಕರ್ನಾಟಕ ಸೇರಿದಂತೆ ಭಾರತದ ಹಲವಾರು ಭಾಗಗಳಲ್ಲಿ ಡೈನ್-ಇನ್ ಮತ್ತು ಟೇಕ್‌ಔಟ್‌ಗೆ ಲಭ್ಯವಿದ್ದು, ಜನವರಿ 4, 2026ರವರೆಗೆ ಮಾತ್ರ ಈ ಆಫರ್ ಇರಲಿದೆ.

ಹಾಗಿದ್ರೆ ಇನ್ನೇಕೆ ತಡ? KFCಯ ಎಪಿಕ್ ಫೀಸ್ಟ್ ಜೊತೆಗೆ ನಿಮ್ಮ ವರ್ಷಾಂತ್ಯದ ಸಂಭ್ರಮವನ್ನು ಇನ್ನಷ್ಟು ಎಪಿಕ್ ಆಗಿಸಿ. KFC ಆಪ್ ಮೂಲಕ ಡೈನ್-ಇನ್ ಪ್ರೀ-ಆರ್ಡರ್ ಕೂಡ ಮಾಡಬಹುದು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments