Saturday, July 27, 2024
Google search engine
Homeತಾಜಾ ಸುದ್ದಿಇಸ್ರೇಲ್ ಮೇಲೆ 48 ಗಂಟೆಗಳಲ್ಲಿ ಇರಾನ್ ನೇರ ದಾಳಿ: ವರದಿ

ಇಸ್ರೇಲ್ ಮೇಲೆ 48 ಗಂಟೆಗಳಲ್ಲಿ ಇರಾನ್ ನೇರ ದಾಳಿ: ವರದಿ

ಮುಂದಿನ 48 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಇಸ್ರೇಲ್ ಮೇಲೆ ಇರಾನ್ ನೇರ ದಾಳಿ ಮಾಡಬಹುದಾಗಿದೆ ಎಂದು ವಾಲ್ ಸ್ಟ್ರೀಟ್ ಜನರಲ್ ಪತ್ರಿಕೆ ವರದಿ ಮಾಡಿದೆ.

ಡಮುಸ್ಕಾಸ್ ಪ್ರಾಂತ್ಯದ ಮೇಲೆ ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್ ಮೇಲೆ ನೇರವಾಗಿ ದಾಳಿ ಮಾಡಲು ಇರಾನ್ ಸಿದ್ಧತೆ ನಡೆಸಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಪರಿಣಾಮಗಳಿಗಾಗಿ ಇರಾನ್ ಕಾಯುತ್ತಿತ್ತು. ಆದರೆ ಎರಡೂ ದೇಶಗಳ ನಡುವಿನ ಯುದ್ಧ ಮುಗಿಯುವ ಸೂಚನೆ ದೊರೆಯದ ಕಾರಣ ಇರಾನ್ ಇಸ್ರೇಲ್ ಮೇಲೆ ದಾಳಿಗೆ ನಿರ್ಧರಿಸಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments