900 ಅಡಿ ಕೆಳಗೆ ಬಿದ್ದಿದ್ದ ಏರ್ ಇಂಡಿಯಾ ವಿಮಾನ: ಒಬ್ಬ ಸಾವು
ಅಹಮದಾಬಾದ್ ವಿಮಾನ ದುರಂತ ನಡೆದ 2ನೇ ದಿನವೇ ಏರ್ ಇಂಡಿಯಾದ ಮತ್ತೊಂದು ವಿಮಾನ 900 ಅಡಿ ಎತ್ತರದಿಂದ ಆಕಾಶದಲ್ಲಿ ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 14ರಂದು ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ವಿಯೆನ್ನಾಗೆ ಹೊರಟ್ಟಿದ್ದ ವಿಮಾನ ಟೇಕಾಫ್…
