Tuesday, 17 November 2026 — Kannadavahini
BREAKING NEWS
ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ಕ್ರೀಡೆ ಐಪಿಎಲ್ ಗೆ ಧೋನಿ ವಿದಾಯ; ಸಿಎಸ್ ಕೆಗೆ ಮೆಂಟರ್ ಆಗಿ ನೇಮಕ ದೇಶ ಇಂದಿರಾ ಗಾಂಧಿ ನೋಡಿ ಭಯಗೊಂಡಿದ್ದೆ: ಸೋನಿಯಾ ಗಾಂಧಿ ರಾಜ್ಯ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆ; ಲೋಕಾಯುಕ್ತಕ್ಕೆ ನೋಟಿಸ್ ಅಪರಾಧ ಕೆಪಿಎಸ್ ಸಿ ಹಗರಣ: ಗೆಳತಿಗೆ 52.30 ಲಕ್ಷದ ಚಿನ್ನ ಗಿಫ್ಟ್ ನೀಡಿದ್ದ ಗ್ಯಾನೇಂದ್ರ ದೇಶ ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ ಕಾನೂನು ಬಿಲ್ಕಿಸ್ ಬಾನು ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರ ಜೀವಾವಧಿ ಶಿಕ್ಷೆ ಅಮಾನತು ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ

Tag: latest news

ತಾಜಾ ಸುದ್ದಿ

ಬಿಹಾರದಲ್ಲಿ ಉದ್ಘಾಟನೆಗೂ ಮುನ್ನವೇ ಕುಸಿದ 12 ಕೋಟಿ ವೆಚ್ಚದ ಸೇತುವೆ!

ಬಾಕ್ರಾ ನದಿ ಮೇಲೆ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದ ಘಟನೆ ಬಿಹಾರದಲ್ಲಿ ಸಂಭವಿಸಿದೆ. ಅರೆರಿಯಾ ಜಿಲ್ಲೆಯ ಕುರ್ಸಕಾಂತಾ ಮತ್ತು ಸಿಕ್ತಿ ಗ್ರಾಮಗಳ ನಡುವೆ ಬಾಕ್ರಾ ನದಿ ಮೇಲೆ ಸೀಮೆಂಟ್ ಕಾಂಕ್ರಿಟ್ ಅಳವಡಿಸಿದ ಸೇತುವೆ…

pm modi
ತಾಜಾ ಸುದ್ದಿ

ವಾರಣಾಸಿಯಲ್ಲಿ ಪಿಎಂ-ಕಿಸಾನ್ 17ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ

ವಾರಣಾಸಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಗೆ ಭೇಟಿ ನೀಡಿದ್ದು, ಅಲ್ಲಿ ಪಿಎಂ-ಕಿಸಾನ್ ಯೋಜನೆಯ 17 ನೇ ಕಂತಿಗೆ ಚಾಲನೆ ನೀಡಿದರು. ಇಂದು ಸಂಜೆ 4:30 ರ ಸುಮಾರಿಗೆ ವಾರಣಾಸಿಗೆ ತಲುಪಿದ ಪ್ರಧಾನಿ ಮೋದಿ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ…

ಅಪರಾಧ

ನಡುರಸ್ತೆಯಲ್ಲಿ ಮಾಜಿ ಗೆಳತಿಗೆ ಸ್ಪಾನರ್ ನಿಂದ 15 ಬಾರಿ ಹೊಡೆದ ಕೊಂದ ಯುವಕ!

20 ವರ್ಷದ ಯುವಕನೊಬ್ಬ ನಡುರಸ್ತೆಯಲ್ಲಿ ಸ್ಪಾನರ್ ನಿಂದ 15 ಬಾರಿ ಹೊಡೆದು ಮಾಜಿ ಗೆಳತಿಯನ್ನು ಕೊಂದ ಆಘಾತಕಾರಿ ಘಟನೆ ಮುಂಬೈನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ರೋಹಿತ್ ಯಾದವ್ ಎಂಬಾತ ತನ್ನ ಮಾಜಿ ಗೆಳತಿ ಆರತಿ ಯಾದವ್ ಮತ್ತೊಬ್ಬನ ಸ್ನೇಹ ಮಾಡಿದ್ದಾಳೆ ಎಂಬ…

ತಾಜಾ ಸುದ್ದಿ

ಬಾಲಿವುಡ್ ಖ್ಯಾತ ಗಾಯಕಿ ಆಲ್ಕಾ ಯಾಗ್ನಿಕ್ ಗೆ ವಿಚಿತ್ರ ಶ್ರವಣ ಕಾಯಿಲೆ!

ಬಾಲಿವುಡ್ ಖ್ಯಾತ ಗಾಯಕಿ ಆಲ್ಕಾ ಯಾಗ್ನಿಕ್ ತಮಗೆ ವಿಚಿತ್ರವಾದ ಶ್ರವಣ ದೋಷದ ಕಾಯಿಲೆ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಆಲ್ಕಾ ಯಾಗ್ನಿಕ್ ತಮಗೆ ವಿಚಿತ್ರ ಕಾಯಿಲೆ ಇರುವ ವಿಷಯವನ್ನು ಹಂಚಿಕೊಂಡಿದ್ದು, ಬೆಳಿಗ್ಗೆ ಎದ್ದಾಗ ನನಗೆ ಒಮ್ಮೊಮ್ಮೆ ಏನೂ ಕೇಳಿಸುವುದೇ ಇಲ್ಲ…

ಕ್ರೀಡೆ

Euro cup: ಲುಕಾಕೊ 2 ಗೋಲು ರದ್ದು: ಬೆಲ್ಜಿಯಂಗೆ ಆಘಾತ ನೀಡಿದ ಸ್ಲೊವಾಕಿಯಾ!

ಸ್ಟಾರ್ ಆಟಗಾರ ರೊಮೆಲೂ ಲುಕಾಕೊ ಸಿಡಿಸಿದ ಎರಡು ಗೋಲುಗಳು ರದ್ದುಗೊಂಡಿದ್ದರಿಂದ ಬೆಲ್ಜಿಯಂ ತಂಡ ಏಕೈಕ ಗೋಲಿನಿಂದ ಸ್ಪೊವಾಕಿಯಾ ವಿರುದ್ಧ ಆಘಾತ ಅನುಭವಿಸಿತು. ಈ ಮೂಲಕ ಯುರೋ ಕಪ್ ಟೂರ್ನಿಯಲ್ಲಿ ಅಚ್ಚರಿ ಫಲಿತಾಂಶ ಬಿದ್ದಿದೆ. ಬ್ರೆಜಿಲ್ ನ ಫ್ರಂಕ್ ಫುಟ್ ನಲ್ಲಿ ಮಂಗಳವಾರ…

ಕ್ರೀಡೆ

ಭಾರತ ಫುಟ್ಬಾಲ್ ತಂಡದ ಕೋಚ್ ಸ್ಥಾನದಿಂದ ಇಗೋರ್ ಸ್ಟಿಮ್ಯಾಕ್ ವಜಾ

ಭಾರತ ಫುಟ್ಬಾಲ್ ತಂಡದ ಕೋಚ್ ಸ್ಥಾನದಿಂದ ಇಗೋರ್ ಸ್ಟಿಮ್ಯಾಕ್ ಅವರನ್ನು ವಜಾಗೊಳಿಸಲು ಅಖಿಲ ಭಾರತ ಫುಟ್ಬಾಲ್ ಸಂಸ್ಥೆ ನಿರ್ಧರಿಸಿದೆ. ಕತಾರ್ ವಿರುದ್ಧ ಭಾರತ ಆಡಿದ ಕೊನೆಯ ಪಂದ್ಯದಲ್ಲಿ 2-1ರಿಂದ ಜಯ ಸಾಧಿಸಿದರೂ ಫಿಫಾ ವಿಶ್ವಕಪ್-2026 ಟೂರ್ನಿಯ 3ನೇ ಹಂತದ ಅರ್ಹತಾ ಸುತ್ತಿಗೆ…

air force
ತಾಜಾ ಸುದ್ದಿ

ಭಾರತೀಯ ಸೇನೆಗೆ 45,000 ಕೋಟಿ ವೆಚ್ಚದಲ್ಲಿ 156 ಪ್ರಚಂಡ ಹೆಲಿಕಾಫ್ಟರ್ ಪೂರೈಸಲಿದೆ ಎಚ್‍ಎಎಲ್!

ಭಾರತೀಯ ಸೇನಾಪಡೆ ಹಾಗೂ ವಾಯುಪಡೆಗಳಿಗೆ ಅತ್ಯಾಧುನಿಕ ಪ್ರಚಂಡ ಹೆಲಿಕಾಫ್ಟರ್ ಗಳನ್ನು ಪೂರೈಸಲು ಬೆಂಗಳೂರು ಮೂಲದ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಗೆ 45,000 ಕೋಟಿ ಟೆಂಡರ್ ಲಭಿಸಿದೆ. 156 ಪ್ರಚಂಡ ಹೆಲಿಕಾಫ್ಟರ್ ಪೂರೈಸಲು ಎಚ್ ಎಎಲ್ ಗೆ ರಕ್ಷಣಾ ಸಚಿವಾಲಯ ಪ್ರಸ್ತಾಪ ಸಲ್ಲಿಸಿದೆ.…

ಕ್ರೀಡೆ

Euro cup: ಉಕ್ರೇನ್ ಸೋಲಿಸಿ ಚಾರಿತ್ರಿಕ ಸಾಧನೆ ಮಾಡಿದ ರೊಮೆನಿಯಾ!

ರೊಮೆನಿಯಾ ತಂಡ ಯುರೋ ಕಪ್ ಪಂದ್ಯದಲ್ಲಿ 3-0 ಗೋಲುಗಳಿಂದ ಉಕ್ರೇನ್ ತಂಡವನ್ನು ಸೋಲಿಸಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ 24 ವರ್ಷಗಳ ನಂತರ ಮೊದಲ ಗೆಲುವು ದಾಖಲಿಸಿದ ಐತಿಹಾಸಿಕ ಸಾಧನೆ ಮಾಡಿದೆ. ಮ್ಯೂನಿಚ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಇ ಗುಂಪಿನ…

ತಾಜಾ ಸುದ್ದಿ

ವಯನಾಡಿಂದ ಸ್ಪರ್ಧೆ ಘೋಷಣೆ ಬೆನ್ನಲ್ಲೇ ಪ್ರಿಯಾಂಕ ಮೊದಲ ಪ್ರತಿಕ್ರಿಯೆ!

ನಾನು ಯಾವುದೇ ಒತ್ತಡದಲ್ಲಿ ಇಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪಕ್ಷದಿಂದ ಅಧಿಕೃತ ಘೋಷಣೆ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯನಾಡು ಕ್ಷೇತ್ರದ ಜನರನ್ನು ಪ್ರತಿನಿಧಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ರಾಹುಲ್…

ತಾಜಾ ಸುದ್ದಿ

ಅಮ್ಮನ ರಾಯಲ್ ಬರೇಲಿ ಉಳಿಸಿಕೊಂಡು ಸೋದರಿ ಪ್ರಿಯಾಂಕಾಗೆ ವಯನಾಡು ಕೊಟ್ಟ ರಾಹುಲ್!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ವಯನಾಡು ಕ್ಷೇತ್ರವನ್ನು ಸೋದರಿ ಪ್ರಿಯಾಂಕಾ ಗಾಂಧಿಗೆ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಪ್ರಿಯಾಂಕ ಗಾಂಧಿ ಅಧಿಕೃತವಾಗಿ ಸಕ್ರಿಯ ರಾಜಕಾರಣಕ್ಕೆ ಧುಮುಕ್ಕಿದ್ದಾರೆ. ರಾಹುಲ್ ಗಾಂಧಿ ಬಿಟ್ಟುಕೊಟ್ಟ ಕೇರಳದ ವಯನಾಡು ಲೋಕಸಭಾ…