Thursday, June 25, 2026
Google search engine

Monthly Archives: May, 2026

ಒಂದನೇ ತರಗತಿಗೆ ದಾಖಲಾತಿ ವಯೋಮಿತಿ ಸಡಿಲಿಕೆ ಕುರಿತು ಸೂಕ್ತ ತೀರ್ಮಾನಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು,ಮೇ.20: ಬರುವ 2026-27 ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿಗೆ ದಾಖಲಾಗಲು ವಯೋಮಿತಿ ಸಡಲಿಕೆ ವಿಚಾರವನ್ನು ಮರು ಪರಿಶೀಲಿಸಿ ತಮ್ಮ ಅಭಿಪ್ರಾಯ, ಶಿಫಾರಸ್ಸನ್ನು ಒಂದು ವಾರದೊಳಗೆ ಸಲ್ಲಿಸುವಂತೆ ರಾಜ್ಯ ಹೈಕೋರ್ಟ್ ಶಾಲಾ ಶಿಕ್ಷಣ...

ಲಕ್ಕುಂಡಿ ಸ್ಮಾರಕಗಳ ಪತ್ತೆಗೆ ಸ್ಯಾಟಲೈಟ್ ಇಮೇಜಿಂಗ್ ಟೆಕ್ನಾಲಜಿ ಬಳಕೆ

ಬೆಂಗಳೂರು: ಐತಿಹಾಸಿಕ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ, ನೂರೊಂದು ದೇವಾಲಯಗಳನ್ನು ಶೀಘ್ರದಲ್ಲಿಯೇ ಸ್ಯಾಟಲೈಟ್ ಇಮೇಜಿಂಗ್ ಟೆಕ್ನಾಲಜಿಯ ಮೂಲಕ NIAS ಸಂಸ್ಥೆ (ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆ) ಸಹಕಾರದೊಂದಿಗೆ ಪತ್ತೆ ಹಚ್ಚಿ ದೇಶಕ್ಕೆ ಅನಾವರಣಗೊಳಿಸಲಾಗುವುದು ಎಂದು...

ಕುಳಿತ ಜಾಗದಲ್ಲೇ ಹೃದಯಾಘಾತ ರೈತ ಸಾವು

ಧಾರವಾಡ: ತಾನು ಕುಳಿತ ಜಾಗದಲ್ಲೇ ಹೃದಯಾಘಾತವಾಗಿದ್ದರಿಂದ ರೈತನೋರ್ವ ಅಸುನೀಗಿದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಸಂಭವಿಸಿದೆ. ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ಶಿವಯ್ಯ ಹಿರೇಮಠ (50) ಎಂಬ ರೈತ ಸಾವನ್ನಪ್ಪಿದವನು. ಈತ ಕೃಷಿ...

59 ವರ್ಷದ ನಂತರ ತಮಿಳುನಾಡು ಸಂಪುಟದಲ್ಲಿ ಸ್ಥಾನ ಪಡೆದ ಕಾಂಗ್ರೆಸ್‌

ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಸಂಪುಟ ವಿಸ್ತರಣೆ ಮಾಡಲಿದ್ದು, ಕಾಂಗ್ರೆಸ್‌ ನ ಇಬ್ಬರು ಶಾಸಕರು ಸ್ಥಾನ ಪಡೆಯಲಿದ್ದಾರೆ. ಈ ಮೂಲಕ 59 ವರ್ಷಗಳ ನಂತರ ತಮಿಳುನಾಡು ಸಂಪುಟದಲ್ಲಿ ಕಾಂಗ್ರೆಸ್‌ ಸ್ಥಾನ ಗಿಟ್ಟಿಸಿದೆ. ವಿಜಯನ್‌ ನೇತೃತ್ವದ ಸರ್ಕಾರದ...

ವನ್ಯಜೀವಿಧಾಮಗಳಲ್ಲಿ ತೆರೆದ ವಾಹನ ಸಫಾರಿ ರದ್ದು: ಸಚಿವ ಈಶ್ವರ್‌ ಖಂಡ್ರೆ ಸೂಚನೆ

ಬೆಂಗಳೂರು: ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿಧಾಮಗಳ ಸಫಾರಿಯಲ್ಲಿ ತೆರೆದ ಕ್ಯಾಂಪರ್ ಬದಲಿಗೆ ಸುರಕ್ಷಿತ ಬಸ್ ಬಳಕೆ ಮಾಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ...

ಏರ್‌ಟೆಲ್‌ ನಿಂದ ಭಾರತದಲ್ಲಿ ಮುಂದಿನ ಹಂತದ 5G ತಂತ್ರಜ್ಞಾನ ಜಾರಿ Airtel Brings Next Phase of 5G Technology in India

ಭಾರತೀಯ ಗ್ರಾಹಕರಿಗೆ ಅತ್ಯಾಧುನಿಕ ಜಾಗತಿಕ 5G ತಂತ್ರಜ್ಞಾನವನ್ನು ನೇರ ಅನುಭವಿಸಲು ಅವಕಾಶ ನೀಡಿದ ಭಾರ್ತಿ ಏರ್‌ಟೆಲ್ ಇದುವರೆಗೆ ಮುಖ್ಯವಾಗಿ ಅಮೆರಿಕಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಸಿಂಗಾಪುರದಂತಹ ದೂರಸಂಪರ್ಕ ಮಾರುಕಟ್ಟೆಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಅತ್ಯಾಧುನಿಕ 5G...

ಉದ್ಯೋಗಾಂಕ್ಷಿಗಳಿಗೆ ಸಿಹಿಸುದ್ದಿ: 15,000 ಶಿಕ್ಷಕರ ಭರ್ತಿ ಪ್ರಸ್ತಾವನೆಗೆ ಸಿಎಂ ಸೂಚನೆ

15 ಸಾವಿರ ಶಿಕ್ಷಕರನ್ನು ಭರ್ತಿ ಮಾಡುವ ಕುರಿತು ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ತಕ್ಷಣ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ಮೂಲಕ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಬುಧವಾರ...

10 ಲಕ್ಷ ಕಲಿಯುವವರ ಮೈಲುಗಲ್ಲು ದಾಟಿದ ಟ್ಯಾಲಿ ಎಜುಕೇಶನ್

ಬೆಂಗಳೂರು: ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಪರಿಸರವು ದಿನದಿಂದ ದಿನಕ್ಕೆ ಉದ್ಯೋಗಾರ್ಹತೆ ಮತ್ತು ಕೆಲಸಕ್ಕೆ ಸಿದ್ಧತೆಯ ಮೇಲೆ ಹೆಚ್ಚು ಒತ್ತು ನೀಡುತ್ತಿರುವ ಹಿನ್ನೆಲೆ, Tally Solutions ಸಂಸ್ಥೆಯ ಶಿಕ್ಷಣ ವಿಭಾಗವಾದ ಟ್ಯಾಲಿ ಎಜುಕೇಶನ್ 10 ಲಕ್ಷಕ್ಕೂ...

ಇನ್ನೆರಡು ದಿನದಲ್ಲಿ ಇರಾನ್‌ ಮೇಲೆ ಭೀಕರ ದಾಳಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ

ಸಂಧಾನ ಮಾತುಕತೆ ನಿರೀಕ್ಷಿತ ಮಟ್ಟದಲ್ಲಿ ನಡೆಯದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇನ್ನೆರಡು ದಿನಗಳಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಇರಾನ್‌ ಮೇಲೆ ಹೊಸದಾಗಿ ದಾಳಿ ನಡೆಸುವುದಾಗಿ ಹೇಳಿದ್ದಾರೆ. ಶಾಂತಿ ಮಾತುಕತೆ...

38 ಎಸೆತದಲ್ಲಿ 93 ರನ್‌ ಸಿಡಿಸಿದ ಸೂರ್ಯವಂಶಿ: ರಾಜಸ್ಥಾನ್‌ ಪ್ಲೇಆಫ್‌ ಆಸೆ ಜೀವಂತ

ಸ್ಫೋಟಕ ಬ್ಯಾಟ್ಸ್‌ ಮನ್‌ ವೈಭವ್‌ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ್‌ ರಾಯಲ್ಸ್‌ 7 ವಿಕೆಟ್‌ ಗಳಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಸೋಲಿಸಿ ಐಪಿಎಲ್‌ ಟಿ-20 ಟೂರ್ನಿಯ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮಂಗಳವಾರ...
- Advertisment -
Google search engine

Most Read