Thursday, June 25, 2026
Google search engine

Monthly Archives: May, 2026

ಕಲ್ಪನೆಗೂ ಮೀರಿ ದರ ಏರಿಕೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭವಿಷ್ಯ

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ದೇಶದಲ್ಲಿ ದರ ಏರಿಕೆ ಪ್ರಮಾಣ ಕಲ್ಪನೆಗೂ ಮೀರಿ ಹೆಚ್ಚಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಭವಿಷ್ಯ ನುಡಿದಿದ್ದಾರೆ. ಮುಂಬೈನಲ್ಲಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾದ...

ಪಿಂಚಣಿ ಹಣಕ್ಕಾಗಿ 9 ಕಿ.ಮೀ. ದೂರದ ಬ್ಯಾಂಕ್‌ ಗೆ 90 ವರ್ಷದ ಅತ್ತೆ ಹೊತ್ತು ತಂದ ಸೊಸೆ!

ಪಿಂಚಣಿ ಹಣ ಪಡೆಯಲಿ 9 ಕಿ.ಮೀ. ದೂರದ ಬ್ಯಾಂಕ್‌ ಗೆ 90 ವರ್ಷದ ವೃದ್ದ ಅತ್ತೆಯನ್ನು ಬೆನ್ನು ಮೇಲೆ ಕೂರಿಸಿಕೊಂಡು ಸೊಸೆ ಹೊತ್ತು ತಂದ ಹೃದಯ ವಿದ್ರಾವಕ ಘಟನೆ ಛತ್ತೀಸ್‌ ಗಢದಲ್ಲಿ ನಡೆದಿದೆ. ಮಕ್ಕಳನ್ನು...

ಬೆಂಗಳೂರಿನಲ್ಲಿ ಪಂದ್ಯದ ವೇಳೆ ಕುಸಿದುಬಿದ್ದು ಮೃತಪಟ್ಟ ರಣಜಿ ಕ್ರಿಕೆಟ್ ಆಟಗಾರ

ಬೆಂಗಳೂರು: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್​ಸಿಎ) ಲೀಗ್ ಪಂದ್ಯಾವಳಿ ವೇಳೆ ರಣಜಿ ಅನುಭವಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ ಮೃತಪಟ್ಟಿರುವಂತಹ ಘಟನೆ ಬೊಮ್ಮಸಂದ್ರದ ಎಸ್​​ಎಲ್​​ಎಸ್​ ಮೈದಾನದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಎಸ್.ಎಲ್. ಅಕ್ಷಯ್ (36)...

ಪೆಟ್ರೋಲ್‌, ಡೀಸೆಲ್‌ ದರ 2.50 ರೂ ಏರಿಕೆ. 11 ದಿನದಲ್ಲಿ 4ನೇ ಬಾರಿ ಜಿಗಿತ

ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಲೀಟರ್‌ ಗೆ ತಲಾ 2 ರೂ. ಏರಿಕೆ ಮಾಡಲಾಗಿದ್ದು, ಇದು ಕಳೆದ 11 ದಿನದಲ್ಲಿ ಸತತ 4ನೇ ಬಾರಿ ಏರಿಕೆಯಾಗಿದೆ. ಸೋಮವಾರ ಬೆಳಿಗ್ಗೆಯಿಂದಲೇ ಪೆಟ್ರೋಲ್‌ ದರ ಲೀಟರ್‌...

ಬಿಡದಿ ಚರ್ಚೆಗೆ ಕರೆದವರು ವಸೂಲಿಯಲ್ಲಿ ಫುಲ್ ಬ್ಯುಸಿ: ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಹಾಗೂ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಕೃಕೃತ್ಯ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ...

30 ದಿನದಲ್ಲಿ ಹರ್ಮುಜ್ ಜಲಸಂಧಿ ಯಥಾಸ್ಥಿತಿಗೆ: ಇರಾನ್ ಘೋಷಣೆ

ಟೆಹ್ರಾನ್: ಹರ್ಮುಜ್ ಜಲಸಂಧಿಯನ್ನು ಯುದ್ಧ ಪೂರ್ವ ಸ್ಥಿತಿಗೆ ಮರಳಲಿದೆ ಎಂದು ಇರಾನ್ ಘೋಷಿಸಿದೆ. ಈ ಮೂಲಕ ಅಮೆರಿಕ ಮತ್ತು ಇರಾನ್ ನಡುವಣ ಮಾತುಕತೆ ಯಶಸ್ಸಿನ ಹಾದಿಯಲ್ಲಿ ಸಾಗಿದ್ದು, 90 ದಿನಗಳ ಯುದ್ಧ ಅಂತ್ಯಗೊಳ್ಳುವ...

ಬಾಕ್ಸಿಂಗ್ ತರಬೇತಿಗೆ ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕೋಚ್ ಬಂಧನ

ಬೆಂಗಳೂರು: ಕಂಠೀರವ ಕ್ರೀಡಾಂಗಣದ ಲಯನ್ಸ್ ಬಾಕ್ಸಿಂಗ್ ಕ್ಲಬ್‌'ನಲ್ಲಿ ತರಬೇತಿ ಪಡೆಯುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಾಕ್ಸಿಂಗ್ ತರಬೇತುದಾರನನ್ನು ಸಂಪಂಗಿರಾಮನಗರ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಬಾಕ್ಸಿಂಗ್ ತರಬೇತುದಾರ ರಾಮಚಂದ್ರ...

ರೈಲಿಗೆ ಸ್ಫೋಟಕ ತುಂಬಿದ ಕಾರು ಡಿಕ್ಕಿ: 24 ಪಾಕ್ ಸೈನಿಕರ ಹತ್ಯೆ

ಸ್ಫೋಟಕ ತುಂಬಿದ ಕಾರು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಾಕಿಸ್ತಾನದ ಸೈನಿಕರು ಸೇರಿದಂತೆ 24 ಮಂದಿ ಮೃತಪಟ್ಟ ಘಟನೆ ಪಾಕಿಸ್ತಾನದ ನೈಋತ್ಯ ಪ್ರಾಂತ್ಯ ಬಲೂಚಿಸ್ತಾನದಲ್ಲಿ ನಡೆದಿದೆ. ಭಾನುವಾರ ಬೆಳಿಗ್ಗೆ ರಾಜಧಾನಿ ಕ್ವೆಟ್ಟಾದಲ್ಲಿ ದಾಳಿ ನಡೆದಿದ್ದು,...

ಕಾರವಾರದಲ್ಲಿ ದುರಂತ: ಕಪ್ಪೆ ಚಿಪ್ಪಿಗಾಗಿ ಹೊಳೆಗೆ ಇಳಿದ 8 ಮಂದಿ ಜಲ ಸಮಾಧಿ

ಕಪ್ಪೆಚಿಪ್ಪು ತೆಗೆಯಲು ಹೋದ 8 ಮಂದಿ ಜಲ ಸಮಾಧಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆ ಹಕ್ಕಲು ನದಿಯಲ್ಲಿ ಸಂಭವಿಸಿದೆ. ಲಕ್ಷ್ಮಿ ಮಾದೇವ ನಾಯ್ಕ (38), ಲಕ್ಷ್ಮಿ ಮಹಾದೇವ ನಾಯ್ಕ, ಲಕ್ಷ್ಮಿ ಶಿವರಾಂ...

ಬೆಂಗಳೂರಿನ 4 ದಿಕ್ಕಿನಲ್ಲೂ ಅಂತಾರಾಷ್ಟ್ರೀಯ ಕ್ರೀಡಾಂಗಣ: ಡಿಕೆ ಸುರೇಶ್ ಮನವಿ

ಬೆಂಗಳೂರು:  ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕಾದರೆ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂದು ಮಾಜಿ ಸಂಸದ  ಡಿ.ಕೆ. ಸುರೇಶ್ ಆಗ್ರಹಿಸಿದ್ದಾರೆ. ಬೆಂಗಳೂರಿನ ಸೂರ್ಯನಗರದ ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮದಲ್ಲಿ ಅಂತಾರಾಷ್ಟ್ರೀಯ...
- Advertisment -
Google search engine

Most Read